ಅ.21-22ರಿಂದ ಬೆಂಗಳೂರಿನಲ್ಲಿ ಜೀವಂತ ಮೀನು ಔಷಧಿ ಶಿಬಿರ
ಅ.21-22ರಿಂದ ಬೆಂಗಳೂರಿನಲ್ಲಿ ಜೀವಂತ ಮೀನು ಔಷಧಿ ಶಿಬಿರ
ಕೆಮ್ಮು , ಉಬ್ಬಸ, ದಮ್ಮು , ಅಸ್ತಮಾ ಮುಂತಾದ ಕಾಯಿಲೆಗಳಿಗೆ ಈ ಔಷಧಿ ರಾಮಬಾಣ.
ಶ್ರೀ ಧನ್ವಂತರಿ ಸಾಯಿ ಫಾರ್ಮಸಿ ಏರ್ಪಡಿಸಿರುವ ಮೀನು ಔಷಧಿ ಶಿಬಿರ ಆಸ್ಟಿನ್ ಟೌನ್‌ನ ನಂದನಾ ಪುಟ್‌ಬಾಲ್ ಮೈದಾನದಲ್ಲಿ ನಡೆಯಲಿದ್ದು , ಶಾಸಕ ಮುನಿಸ್ವಾಮಿ ಅ.22ರ ಬೆಳಗ್ಗೆ ಶಿಬಿರವನ್ನು ಉದ್ಘಾಟಿಸುವರು.
ಔಷಧಿಯ ಕುರಿತ ವಿವರಗಳು :
- ಔಷಧಿಯನ್ನು ಒಳಗೊಂಡ ಜೀವಂತ ಮೀನನ್ನು ರೋಗಿಗೆ ನುಂಗಿಸಲಾಗುವುದು.
- ಮೃಗಶಿರಾ ಹಾಗೂ ಚಿತ್ತ ಕಾರ್ತೀಕ ನಕ್ಷತ್ರಗಳಲ್ಲಿ ಮಾತ್ರ ಈ ಔಷಧಿ ನೀಡಲಾಗುತ್ತದೆ.
- ಕೆಮ್ಮು , ಉಬ್ಬಸ, ದಮ್ಮು , ಅಸ್ತಮಾ ಮುಂತಾದ ಕಾಯಿಲೆಗಳಿಗೆ ಈ ಔಷಧಿ ರಾಮಬಾಣ.
- ಪ್ರವೇಶ ಶುಲ್ಕ 30 ರುಪಾಯಿ.
- ಮೀನು ಔಷಧಿ ಹಾಗೂ 1 ತಿಂಗಳ ಇತರ ಔಷಧಿಯನ್ನು ಉಚಿತವಾಗಿ ನೀಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications