ಜನ ಸ್ಪಂದನದ ಬಿಸಿ : ಸಚಿವ ರಂಗನಾಥ್‌ಗೆ ನಿವೃತ್ತಿ ಯ ಯೋಚನೆ
ಜನ ಸ್ಪಂದನದ ಬಿಸಿ : ಸಚಿವ ರಂಗನಾಥ್‌ಗೆ ನಿವೃತ್ತಿ ಯ ಯೋಚನೆ
ಮಲ್ಲೇಶ್ವರಂ ಹಿರಿಯ ನಾಗರಿಕರ ವೇದಿಕೆಗೆ ಚಾಲನೆ
ಜನರಿಂದ ಒತ್ತಡ ಬರುವ ಮುನ್ನವೇ ರಾಜಕೀಯದಿಂದ ದೂರ ಸರಿಯುವುದು ಒಳ್ಳೆಯದು. ನಿಮ್ಮ ಸೇವೆ ಸಾಕು ಎಂದು ಜನ ಹೇಳುವ ಮುನ್ನವೇ ನನ್ನಂತವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕು ಎಂದು ಭಾನುವಾರ (ಅ.19) ಸಚಿವ ರಂಗನಾಥ್ ಹೇಳಿದರು. ಮಲ್ಲೇಶ್ವರಂ ಹಿರಿಯ ನಾಗರಿಕರ ವೇದಿಕೆ ಉದ್ಘಾಟಿಸಿ ರಂಗನಾಥ್ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಹಿರಿಯ ನಾಗರಿಕರಿಗೆ ಸರ್ಕಾರದ ಎಲ್ಲ ಸವಲತ್ತುಗಳು ದೊರೆಯುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ರಂಗನಾಥ್, ಹಿರಿಯ ನಾಗರಿಕರಿಗೆ ಹೆಚ್ಚಿನ ಸವಲತ್ತು ನೀಡುವ ನಿಟ್ಟಿನಲ್ಲಿ ಕಾರ್ಯಪಡೆಯಾಂದನ್ನು ರಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications