‘ಸಂಚಯ’ ಸಾಹಿತ್ಯ ಸ್ಪರ್ಧೆ-2003
‘ಸಂಚಯ’ ಸಾಹಿತ್ಯ ಸ್ಪರ್ಧೆ-2003
ಕಥೆ, ಕವಿತೆ, ಲೇಖನಗಳ ಆಹ್ವಾನ. ಬರಹಗಳು ತಲುಪಲು ಅ.31 ಕೊನೆ ದಿನ.
ಕತೆ, ಕವಿತೆ ಹಾಗೂ ಲೇಖನ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು , ಅಕ್ಟೋಬರ್ 31 ಬರಹಗಳು ತಲುಪಲು ಕೊನೆಯ ದಿನ. ಲೇಖನಗಳಿಗೆ ವಿಷಯ ನಿಗದಿಪಡಿಸಲಾಗಿದ್ದು , ಯಾವುದಾದರೂ ಒಂದು ವಿಷಯದ ಬಗ್ಗೆ ಲೇಖನ ಬರೆಯಬೇಕು. ಲೇಖನದ ವಿಷಯಗಳು :
- ಕುವೆಂಪು ವಿಚಾರ ಸಾಹಿತ್ಯ ನೆಲೆ ಬೆಲೆ
- ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ದುರಂತದ ನೆಲೆ ಹಿನ್ನೆಲೆ
- ಸಾಹಿತ್ಯ ಮತ್ತು ಲಿಂಗಭೇದ- ಮಹಿಳಾ ಸಾಹಿತ್ಯ ಪ್ರತ್ಯೇಕವೇ ?
- ಎರಡು ಕವಿತೆ, 1 ಕಥೆ, 1 ಲೇಖನ.
- ಮೂರೂ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶವಿದೆ.
- ವಿಜೇತರಿಗೆ ಪುಸ್ತಕ ರೂಪದಲ್ಲಿ ಬಹುಮಾನಗಳನ್ನು ನೀಡಲಾಗುವುದು. ಜನವರಿ 31 ರಂದು ವರಕವಿ ಬೇಂದ್ರೆ ಅವರ ಜಯಂತಿ ಅಂಗವಾಗಿ ಸಂಚಯ ಆಚರಿಸುವ ‘ಕವಿ ದಿನ’ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
- ಬಹುಮಾನ ಪಡೆದ ಬರಹಗಳನ್ನು ಸಂಚಯದಲ್ಲಿ ಪ್ರಕಟಿಸಲಾಗುವುದು.
- ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ, ಅಕ್ಟೋಬರ್ 31, 2003.
- ಯಾವುದೇ ಪ್ರವೇಶ ಶುಲ್ಕವಿಲ್ಲ .
- ಬರಹಗಳನ್ನು ಕಳುಹಿಸಬೇಕಾದ ವಿಳಾಸ : ಸಂಚಯ, ಕೇರಾಫ್ ಝೆನ್ ಮಾರ್ಕೆಟಿಂಗ್, 4ಬಿ, 4 ನೇ ಕ್ರಾಸ್, 6 ನೇ ಮುಖ್ಯರಸ್ತೆ , ಎನ್‌ಆರ್ ಕಾಲೊನಿ, ಬೆಂಗಳೂರು- 560 019
ದೂರವಾಣಿ : 080- 6614510
ಇ-ಮೇಲ್ : [email protected]
ಮುಖಪುಟ / ವಾರ್ತೆಗಳು












Click it and Unblock the Notifications