ಕೆಂಗೇರಿ ಟು ವೈಟ್‌ಫೀಲ್ಡ್ : ಶೀಘ್ರ ಬೆಂಗಳೂರು ನಗರ ರೈಲು
ಕೆಂಗೇರಿ ಟು ವೈಟ್‌ಫೀಲ್ಡ್ : ಶೀಘ್ರ ಬೆಂಗಳೂರು ನಗರ ರೈಲು
ಮಹಾನಗರದ ಸಂಚಾರ ದಟ್ಟಣೆ ಪರಿಹಾರಕ್ಕೊಂದು ಉಪಾಯ...
ಕೆಂಗೇರಿ ಹಾಗೂ ವೈಟ್‌ಫೀಲ್ಡ್ ನಡುವಿನ ರೈಲುಮಾರ್ಗದಲ್ಲಿ ಹೆಚ್ಚುವರಿ ಹಳಿ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು , ಡಿಸೆಂಬರ್ ವೇಳೆಗೆ ಈ ಕಾಮಗಾರಿ ಕೊನೆಗೊಳ್ಳುವ ನಿರೀಕ್ಷೆಯಿದೆ. ನಗರದ ಸಂಚಾರ ಅವ್ಯವಸ್ಥೆಗೆ ಈ ರೈಲು ಪರಿಹಾರ ಒದಗಿಸುತ್ತದೆಂದು ನಂಬಲಾಗಿದೆ.
ಬೆಂಗಳೂರಿನ ನಗರ ರೈಲು ಎರಡು ಮಾರ್ಗಗಳಲ್ಲಿ ಸಂಚರಿಸಲಿದೆ. ವೈಟ್‌ಫೀಲ್ಡ್ , ಬೈಯ್ಯಪ್ಪನಹಳ್ಳಿ, ಬೆಂಗಳೂರು ಕಂಟೋನ್ಮೆಂಟ್ ಮಾರ್ಗವಾಗಿ ಸಂಚರಿಸುವ ರೈಲು ಕೆಂಗೇರಿಯನ್ನು ತಲುಪಲಿದೆ. ಈ ಮಾರ್ಗ ಯಶವಂತಪುರವನ್ನೂ ಒಳಗೊಳ್ಳಲಿದೆ. 6 ಲಕ್ಷ ಪ್ರಯಾಣಿಕರು ಈ ರೈಲ್ವೆ ಮಾರ್ಗದ ಸವಲತ್ತು ಹೊಂದುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications