ತೆಹಲ್ಕಾ ತರುಣ್ ತೇಜ್ಪಾಲ್ರ 2ನೇ ಇನ್ನಿಂಗ್ಸ್- ವಾರಪತ್ರಿಕೆ
ತೆಹಲ್ಕಾ ತರುಣ್ ತೇಜ್ಪಾಲ್ರ 2ನೇ ಇನ್ನಿಂಗ್ಸ್- ವಾರಪತ್ರಿಕೆ
ಬೆಂಗಳೂರಲ್ಲಿ ತೆಹಲ್ಕಾ.ಕಾಂ ಪತ್ರಕರ್ತ
ಶನಿವಾರ(ಆ. 30) ನಗರದ ಸುದ್ದಿಗೋಷ್ಠಿಯಲ್ಲಿ ತರುಣ್ ತೇಜಪಾಲ್ ಮಾತಾಡಿದರು. ಪಾರದರ್ಶಕ ಹಾಗೂ ವಸ್ತುನಿಷ್ಠ ಪತ್ರಿಕೋದ್ಯಮ ಮಾಡುವುದು ನಮ್ಮ ಉಮೇದಿ. ವಾರಪತ್ರಿಕೆಯ ಹೆಸರೂ ‘ತೆಹಲ್ಕಾ’. ಪತ್ರಿಕೆ ಹೆಸರಿಗೆ ತಕ್ಕಂತೆ ಮೈನವಿರೇಳಿಸುವ ಸುದ್ದಿಗಳನ್ನು ಸ್ಫೋಟಿಸಲಿದೆ. ಖಚಿತ ಹಾಗೂ ಸಾಮಾಜಿಕ ಬದ್ಧತೆ ಇರುವ ಪತ್ರಿಕೆ ಇದಾಗಲಿದ್ದು, ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಪ್ರಸಾರದ ನಿರೀಕ್ಷೆಯಿದೆ ಎಂದು ತೇಜ್ಪಾಲ್ ಹೇಳಿದರು.
ಭದ್ರತಾ ಇಲಾಖೆಯ ಭ್ರಷ್ಟಾಚಾರದ ಸಂಚಲನೆಯ ನಂತರ ಸರ್ಕಾರ ತಲೆ ಮೇಲೆ ಮೊಟಕಿತು. ಆ ಕಾರಣ ವೆಬ್ಸೈಟಿನಲ್ಲಿ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ಆ ಘಟನೆಯಿಂದ ನಾವು ಕಿಂಚಿತ್ತೂ ಧೃತಿಗೆಟ್ಟಿಲ್ಲ. ಪತ್ರಿಕೆಯಲ್ಲೂ ‘ಹಾರ್ಡ್ ಸ್ಟೋರೀಸ್’ ಬಂದೇ ಬರುತ್ತದೆ ಎಂದ ತೇಜಪಾಲ್, ಅಗ್ನಿ ಮೀಡಿಯಾ ಎಂಬ ಕಂಪನಿಯನ್ನೂ ತೇಲಿಬಿಟ್ಟಿದ್ದಾರೆ. 150ರಿಂದ 200 ವ್ಯವಸ್ಥಾಪಕ ಚಂದಾದಾರರು ಈಗಾಗಲೇ ಸಿಕ್ಕಿದ್ದಾರೆ. ತಲಾ 1 ಲಕ್ಷ ರುಪಾಯಿಗಳ 81 ಚೆಕ್ಕುಗಳು ತೇಜ್ಪಾಲ್ ಸಾಹಸ ಪ್ರೋತ್ಸಾಹಿಸಲು ಬಂದಿವೆ.
ಸಚಿನ್ ತೆಂಡೂಲ್ಕರ್ ಮೊದಲ ಬಾಲಿಗೇ ಔಟಾದರೆ, ಕ್ರೀಸ್ ಬಿಟ್ಟು ಹೋಗೋದಿಲ್ಲವೇ ಹಾಗೆ ರಾಜಕಾರಣಿಗಳೂ ಸಿಕ್ಕಿಹಾಕಿಕೊಂಡರೆ ಹೊಣೆ ಹೊತ್ತು ಹೊರ ನಡೆಯಬೇಕು ಎಂದು ಪ್ರಶ್ನೆಯಾಂದಕ್ಕೆ ತೇಜ್ಪಾಲ್ ಉತ್ತರ ಕೊಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications