ಗೌರಿಗಣೇಶ ಹಬ್ಬ ಪ್ರಯುಕ್ತ ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
ಗೌರಿಗಣೇಶ ಹಬ್ಬ ಪ್ರಯುಕ್ತ ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
ಮುಂಗಡ ಟಿಕೇಟು ಕಾದಿರಿಸಿ, ಟೆನ್ಶನ್ ನಿವಾರಿಸಿಕೊಳ್ಳಿ !
ಮಂಗಳೂರು, ಧರ್ಮಸ್ಥಳ, ಉಡುಪಿ, ಕಾರ್ಕಳ, ಶಿವಮೊಗ್ಗ, ಶಿರಸಿ, ಗೋಕರ್ಣ, ಹೊನ್ನಾವರ, ಕುಮಟಾ, ಕಾರವಾರ, ಮೈಸೂರು, ಹಾಸನ, ದಾವಣಗೆರೆ ಹಾಗೂ ಅಗತ್ಯವೆನಿಸುವ ಇತರ ಕಡೆಗಳಿಗೂ ಹೆಚ್ಚುವರಿ ಬಸ್‌ಗಳು ಓಡಾಡಲಿವೆ. ಆಗಸ್ 29 ಹಾಗೂ 30ರಂದು ಈ ವಿಶೇಷ ಬಸ್‌ಗಳು ಪ್ರಯಾಣಿಸಲಿದ್ದು , ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.
ಹೆಚ್ಚುವರಿ ಬಸ್‌ಗಳಿದ್ದಾಗ್ಯೂ ಪ್ರಯಾಣಿಕರು ಆದಷ್ಟು ಬೇಗನೇ ಮುಂಗಡ ಸೀಟು ಕಾದಿರಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 080- 2226323.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications