ಹಳಿ ತಪ್ಪಿದ ಗಂಟೂರು- ಹುಬ್ಬಳ್ಳಿ ರೈಲು, ಜೀವಹಾನಿ ಇಲ್ಲ
ಹಳಿ ತಪ್ಪಿದ ಗಂಟೂರು- ಹುಬ್ಬಳ್ಳಿ ರೈಲು, ಜೀವಹಾನಿ ಇಲ್ಲ
ರೈಲು ಸಂಚಾರದಲ್ಲಿ ಅಸ್ತವ್ಯಸ್ತ
ಹುಲ್ಕೋಟಿ ಮತ್ತು ಅಣ್ಣಿಗೇರಿ ನಡುವೆ ರೈಲು ಬೆಳಗಿನ ಜಾವ ಹಳಿ ತಪ್ಪಿತು. ಇದಾದ ನಂತರ 11.30 ಗಂಟೆಯವರೆಗೆ ರೈಲು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು. ಹಳಿ ತಪ್ಪಿದ ರೈಲಿನ ಪ್ರಯಾಣಿಕರನ್ನು ಬೇರೊಂದು ರೈಲಿನಲ್ಲಿ ಬೆಂಗಳೂರಿಗೆ ಕರೆ ತರಲಾಯಿತು. ಈ ಅಪಘಾತದ ಕಾರಣ ಗದಗ ಮತ್ತು ಹುಬ್ಬಳ್ಳಿ ನಡುವೆ ತಿರುಪತಿ- ಕೊಲ್ಹಾಪುರ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು- ಹೊಸಪೇಟೆ- ಹುಬ್ಬಳ್ಳಿ ರೈಲು ಸಂಚಾರವನ್ನು ರದ್ದು ಪಡಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications