ಯಳವತ್ತಿಯಲ್ಲಿ ರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿ

ಯಳವತ್ತಿ : ಶಿರಹಟ್ಟಿ ತಾಲ್ಲೂಕಿನ ಯಳವತ್ತಿಯ ಶ್ರೀ ಗುಂಡೇಶ್ವರ ಯುವಕ ಸಂಘ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದೆ.

ಕಳೆದ 18 ವರ್ಷಗಳಿಂದ ಗುಂಡೇಶ್ವರ ಯುವಕ ಸಂಘ ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ಬಾರಿ ಮೇ 29ರಿಂದ ಜೂನ್‌ 1ರವರೆಗೆ ಕಬ್ಬಡ್ಡಿ ಪಂದ್ಯಾವಳಿಗಳು ನಡೆಸುತ್ತಿದ್ದು , ಈ ಪಂದ್ಯಾವಳಿಗೆ ಕೆ. ಎಚ್‌. ಪಾಟೀಲ ಸ್ಮಾರಕ ಟ್ರೋಫಿ ಅಖಿಲ ಭಾರತ ಪುರುಷರ ಆಹ್ವಾನಿತ ಕಬ್ಬಡ್ಡಿ ಟೂರ್ನಿ ಎಂದು ಹೆಸರಿಡಲಾಗಿದೆ.

ಗುಂಡೇಶ್ವರ ಯುವಕ ಸಂಘ, ಗದಗ ಜಿಲ್ಲಾ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ಈ ಟೂರ್ನಿ ನಡೆಸುತ್ತಿದ್ದು ರಾಷ್ಟ್ರದ 24 ಅಗ್ರಮಾನ್ಯ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸವೆ. ಬಿ. ಸಿ. ರಮೇಶ್‌, ಕೇರಳದ ಜಗದೀಶ್‌ ಕುಂಬ್ಳೆ, ಏಕಲವ್ಯ ಪ್ರಶಸ್ತಿ ವಿಜೇತ ದಿನೇಶ ಪ್ರಭು ಮುಂತಾದ ಪ್ರಸಿದ್ಧ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+