ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಮೆಎಣ್ಣೆ ಸಬ್ಸಿಡಿ ಕಡಿತ, ಎಲ್‌ಪಿಜಿ ದುಬಾರಿ, ಸಣ್ಣ ಉಳಿತಾಯ ದರಕ್ಕೂ ಕತ್ತರಿ

By Staff
|
Google Oneindia Kannada News
  • ಸರ್ಕಾರಿ ಸ್ವಾಮ್ಯದ ಎಂಟು ಬಂದರುಗಳ ಖಾಸಗೀಕರಣ.
  • ಪ್ರವಾಸೋದ್ಯಮ ವೃದ್ಧಿಗೆ ಯೋಜನೆಗಳ ಮೇಲಿನ ಹಣ ವಿನಿಯೋಗದಲ್ಲಿ 5 0% ಎಚ್ಚಳ.
  • ರಕ್ಷಣಾ ಕ್ಷೇತ್ರಕ್ಕೆ 65 ಸಾವಿರ ಕೋಟಿ ರುಪಾಯಿ.
  • 2002- 03ನೇ ವಿತ್ತ ವರ್ಷದಲ್ಲಿ ಸರ್ಕಾರ ಮಾಡಲಿರುವ ಒಟ್ಟು ವೆಚ್ಚ 4.1 ಟ್ರಿಲಿಯನ್‌ ರುಪಾಯಿ.
  • ಪೆಟ್ರೋಲ್‌ ದರದಲ್ಲಿ 1 ರುಪಾಯಿ ಹಾಗೂ ಡೀಸೆಲ್‌ ಬೆಲೆಯಲ್ಲಿ 50 ಪೈಸೆ ಕಡಿತ. ಏಪ್ರಿಲ್‌ 1ರಿಂದ ಜಾರಿ.
  • ಇನ್ನೂ 80 ಸಾವಿರ ಹಳ್ಳಿಗಳ ವಿದ್ಯುದೀಕರಣ.
  • 2001- 02 ವಿತ್ತ ವರ್ಷದಲ್ಲಿ 5 ಸಾವಿರ ಕೋಟಿ ರುಪಾಯಿ ಬಂಡವಾಳವನ್ನು ಸರ್ಕಾರ ವಾಪಸ್ಸು ಪಡೆದಿದೆ.
  • ಯೂರಿಯಾ, ಡಿಎಪಿ, ಮತ್ತು ಎಂಓಪಿ ಬೆಲೆಗಳಲ್ಲಿ ಏರಿಕೆ
  • ಎಲ್‌ಪಿಜಿ, ಅಡುಗೆ ಅನಿಲ ದರದಲ್ಲಿ ಏರಿಕೆ. ಪ್ರತಿ ಸಿಲಿಂಡರ್‌ಗೆ 40 ರುಪಾಯಿ ಹೆಚ್ಚಳ.
  • ರಸಗೊಬ್ಬರದ ಸಬ್ಸಿಡಿಯಲ್ಲಿ 5% ಕಡಿತ.
  • 5.7% ವಿತ್ತೀಯ ಕೊರತೆ ನಿರೀಕ್ಷೆ.
  • ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಕ್ಕರೆ ಪಡಿತರ ದರ ಪ್ರತಿ ಕಿಲೋಗೆ 13.50 ರುಪಾಯಿ
  • ಹೊಸ ವಿಮಾನ ನಿಲ್ದಾಣ ಕಾಮಗಾರಿ ಯೋಜನೆಗಳಲ್ಲಿ ಖಾಸಗಿಯವರಿಗೆ ಅವಕಾಶ.
  • ಗ್ರಾಮೀಣ ಮಾರುಕಟ್ಟೆ ಕೇಂದ್ರಗಳಿಗೆ ಹೆಚ್ಚಿನ ಅನುದಾನ.
  • ಸಕ್ಕರೆ ಮೇಲಿನ ಕಡ್ಡಾಯ ಲೆವಿಯಲ್ಲಿ ಶೇ.15 ರಿಂದ 10 ಕ್ಕೆ ಇಳಿಕೆ.
  • ಆಪ್ಟಿಕ್‌ ಫೈಬರ್‌ ಕೇಬಲ್‌ ಜಾಲಕ್ಕೆ ಹೆಚ್ಚುವರಿ 75 ಸಾವಿರ ಕಿಲೋಮೀಟರ್‌ ಸೇರ್ಪಡೆ.
  • ಕೃಷಿ ವಿಮೆಗೆ ಹೊಸ ನಿಗಮ ಸ್ಥಾಪನೆ.
  • ಸೀಮೆಎಣ್ಣೆ ಸಬ್ಸಿಡಿಯಲ್ಲಿ ಶೇ. 33 ಕಡಿಮೆ.
  • ಸಣ್ಣ ಉಳಿತಾಯ ದರದಲ್ಲಿ ಪ್ರತಿಶತ 0.5 ರಷ್ಟು ಕಡಿಮೆ.
  • 500 ಕೋಟಿ ರು. ವೆಚ್ಚದಲ್ಲಿ ನಗರ ಸುಧಾರಣೆ ಪ್ರೋತ್ಸಾಹ ನಿಧಿ
  • ಅನಿವಾಸಿ ಭಾರತೀಯರು ವಿದೇಶೀ ಕರೆನ್ಸಿಯನ್ನು ಮುಕ್ತವಾಗಿ ಸ್ವದೇಶಕ್ಕೆ ಕಳುಹಿಸಬಹುದು.
  • ಶಿಕ್ಷಣ ಕ್ಷೇತ್ರಕ್ಕೆ ತೆಗೆದಿಡುವ ಹಣದಲ್ಲಿ ಶೇ.30 ಹೆಚ್ಚಳ
  • ಇಂಡಿಯನ್‌ ಬ್ಯಾಂಕ್‌ಗೆ 1,300 ಕೋಟಿ ರೂಪಾಯಿಗಳ ನೆರವು
  • ಪೆಟ್ರೋಲಿಯಂ ಕ್ಷೇತ್ರಕ್ಕೆ ರೆಗ್ಯುಲೇಟರಿ ಬೋರ್ಡ್‌
  • ಸಣ್ಣ ಉಳಿತಾಯದ ಎಲ್ಲ ವಿಲೇವಾರಿಗಳ ಜವಾಬ್ದಾರಿ ಏಪ್ರಿಲ್‌ 1ರಿಂದ ರಾಜ್ಯ ಸರಕಾರಗಳ ಕೈಗೆ
  • ವಿದೇಶೀ ಬ್ಯಾಂಕ್‌ಗಳ ಶಾಖೆಗಳನ್ನು ಭಾರತದಲ್ಲಿ ಆರಂಭಿಸಲು ಅವಕಾಶ
(ಏಜೆನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X