Get Updates
Get notified of breaking news, exclusive insights, and must-see stories!

ಮಡಿಕೇರಿ ಕಾಡಿನಲ್ಲಿ ಎರಡು ಪುಣ್ಯಕೋಟಿಗಳ ಕೊಂದ ಚಿರತೆ

ಮಡಿಕೇರಿ : ಸಂಪಜೆ ಅರಣ್ಯ ಪ್ರದೇಶದ ಹತ್ತಿರದ ಹಳ್ಳಿಯಾಂದರ ಎರಡು ಹಸುಗಳನ್ನು ಇತ್ತೀಚೆಗೆ ಚಿರತೆ ಕೊಂದು ಹಾಕಿರುವುದು ಪತ್ತೆಯಾಗಿದೆ.

ಹುಲ್ಲು ಮೇಯುತ್ತಿದ್ದಾಗ ಚಿರತೆ ಎರಡು ಹಸುಗಳ ಮೇಲೆ ಎರಗಿ ಕೊಂದಿದೆ ಎಂದು ಅವುಗಳ ಮಾಲೀಕ ಅರಣ್ಯಾಧಿಕಾರಿಗಳಿಗೆ ದೂರಿತ್ತಿದ್ದಾರೆ. ಈ ಘಟನೆ ಸಂಭವಿಸಿರುವ ಸುತ್ತಮುತ್ತಲ ಹಳ್ಳಿಯ ಜನರು ಈಗ ಆತಂಕದಲ್ಲಿದ್ದು, ಈ ಸಮಸ್ಯೆಗೆ ಸೂಕ್ತ ಪರಿಹಾರ ಕೊಡುವಂತೆ ಅರಣ್ಯಾಧಿಕಾರಿಗಳಿಗೆ ಮೊರೆಯಿಡುತ್ತಿದ್ದಾರೆ. ಒಮ್ಮೆ ಮಾಂಸದ ರುಚಿ ಕಂಡಿರುವ ಚಿರತೆ ಪದೇ ಪದೇ ಈ ಕೆಲಸ ಮಾಡಬಹುದು ಎಂದು ಹಸುಗಳನ್ನು ಕಳೆದುಕೊಂಡಿರುವ ವ್ಯಕ್ತಿ ಹೇಳಿದ್ದಾರೆ.

ಅರಣ್ಯಾಧಿಕಾರಿಗಳು ಮೃತ ಹಸುಗಳ ಮಾಂಸದ ತುಣುಕನ್ನು ಪರಿಶೀಲಿಸಿ, ಈ ಕೆಲಸವನ್ನು ಚಿರತೆಯೇ ಎಸಗಿದೆ ಎಂಬುದನ್ನು ದೃಢ ಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+