For Daily Alerts
ಬಳ್ಳಾರಿ : ಮನೆ ಮಾಡು ಕುಸಿದು ಮೂರು ಮಕ್ಕಳ ದುರ್ಮರಣ
ಬಳ್ಳಾರಿ : ನಿದ್ರಿಸುವಾಗ ಮನೆಯ ಮಾಡು ಕುಸಿದು ಮೂವರು ಮಕ್ಕಳು ಮೃತರಾದ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಛಾವಣಿ ಕುಸಿದಾಗ ದೂರದರ್ಶನ ವೀಕ್ಷಿಸುತ್ತಿದ್ದ ಮಕ್ಕಳ ಪೋಷಕರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...