Get Updates
Get notified of breaking news, exclusive insights, and must-see stories!

ಕ್ಷುಲ್ಲಕ ಕಾರಣಕ್ಕೆ ಹಾವೇರಿಯಲ್ಲಿ ಕೋಮು ಘರ್ಷಣೆ :9 ಮಂದಿ ಬಂಧನ

ಹಾವೇರಿ : ಪ್ರಾರ್ಥನೆ ಮಾಡುವಾಗ ವಿದ್ಯುತ್‌ ಬಲ್ಬ್‌ ಹಾಕಬೇಕೋ ಬೇಡವೋ ಎಂಬ ಚರ್ಚೆ ಎರಡು ಅಲ್ಪಸಂಖ್ಯಾಕ ಕೋಮುಗಳ ನಡುವೆ ವ್ಯಾಜ್ಯಕ್ಕೆ ತಿರುಗಿ, ಇಬ್ಬರು ಗಾಯಗೊಂಡಿದ್ದು, 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಮಧ್ಯಾಹ್ನ ಪ್ರಾರ್ಥನಾ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಸಿಬಿಸಿ ಚರ್ಚೆ ನಡೆದು, ನಂತರ ಎರಡು ಅಲ್ಪಸಂಖ್ಯಾಕ ಕೋಮುಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ಶುರುವಾಯಿತು. ಶಹರ ಠಾಣೆ ಪೊಲೀಸರು ಗಲಭೆ ಹತ್ತಿಕ್ಕಿದರು. ಪೊಲೀಸರು ಸಮಯಪ್ರಜ್ಞೆಯಿಂದ ಕೆಲಸ ಮಾಡಿ, 9 ಮಂದಿಯನ್ನು ತಕ್ಷಣವೇ ಬಂಧಿಸದೇ ಹೋಗಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಪ್ರಕೋಪಕ್ಕೆ ತಿರುಗುವ ನಿರೀಕ್ಷೆಯಿತ್ತು.

(ಇನ್ಪೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+