ಅಮೆರಿಕಾದಿಂದ 5 ಸಾವಿರ ಪೌಂಡ್ ತೂಕದ ಬಂಕರ್ ಬಸ್ಟಿಂಗ್ಗಳ ಬಳಕೆ
ವಾಷಿಂಗ್ಟನ್: ಬಾಂಬ್ ದಾಳಿಯಿಂದ ಸುರಕ್ಷಿತವಾಗಿರಲು ರೂಪಿಸುವ ಕಂದಕಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ಬಂಕರ್ ಬಸ್ಟಿಂಗ್ ಬಾಂಬ್ಗಳನ್ನು ಆಫ್ಘಾನಿಸ್ತಾನದ ಆಯ್ದ ಗುರಿಗಳ ಮೇಲೆ ಪ್ರಯೋಗಿಸಲು ಅಮೆರಿಕ ಯುದ್ಧ ವಿಮಾನಗಳು ಸಿದ್ಧವಾಗಿವೆ.
5 ಸಾವಿರ ಪೌಂಡ್ ತೂಕದ ಈ ಬಾಂಬ್ಗಳನ್ನು ಆಫ್ಘಾನಿಸ್ತಾನದ ಆಯಕಟ್ಟಿನ ಪ್ರದೇಶಗಳ ಮೇಲೆ ಪ್ರಯೋಗಿಸಲು ಅಮೆರಿಕ ಸೇನಾನಿಗಳು ನಿರ್ಧರಿಸಿದ್ದಾರೆ. ಈಗಾಗಲೇ ಒಂದು ಬಾಂಬನ್ನು ಎಸೆದಿರುವುದಾಗಿಯೂ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ. ಆಪ್ಘಾನಿಸ್ತಾನದ ನೈಸರ್ಗಿಕ ಗಿರಿ ಕಂದರಗಳಲ್ಲಿ ಅಡಗಿಕೊಂಡಿದ್ದಾನೆಂದು ನಂಬಲಾಗಿರುವ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್ ಲ್ಯಾಡೆನ್ ಹಾಗೂ ಅವನ ಅನುಚರರನ್ನು ನಾಶಪಡಿಸಲು ಅಮೆರಿಕ ಈ ಬಾಂಬ್ಗಳ ಮೊರೆ ಹೋಗಿದೆ.
ಬಂಕರ್ ಬಸ್ಟಿಂಗ್ ಬಾಂಬ್ಗಳು ಮಾತ್ರವಲ್ಲದೆ ನಮ್ಮ ಬಳಿ ಸಾಕಷ್ಟು ಯುದ್ಧತಂತ್ರಗಳಿವೆ. ಜಿಬಿಯು-28 ನಂಥಾ ಭಾರೀ ಬಾಂಬ್ಗಳನ್ನೂ ದಾಳಿಯಲ್ಲಿ ಬಳಸಲಾಗುವುದು ಎಂದು ಅಮೆರಿಕಾದ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ.
(ಪಿಟಿಐ)
More From
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications