ಯುದ್ಧ ಪ್ರಾರಂಭ : ಲ್ಯಾಡೆನ್ ಶಿಕಾರಿಗೆ ಅಮೆರಿಕ, ರಷ್ಯ ಬೇಟೆಗಾರರು...
ನವದೆಹಲಿ : ಭಯೋತ್ಪಾದಕರ ಯುದ್ಧದೇವತೆ ಒಸಾಮ ಬಿನ್ ಲ್ಯಾಡೆನ್ ಹಾಗೂ ಆತನ ಸುಮಾರು 200 ಮಂದಿಯ ಹಿಂಬಾಲಕ ಪಡೆಯ ಜಾಡು ಪತ್ತೆ ಹಚ್ಚಿ ಹತ್ತಿಕ್ಕುವ ಜಂಟಿ ಕಾರ್ಯಾಚರಣೆಯನ್ನು , ಅಮೆರಿಕ ಹಾಗೂ ರಷ್ಯಾ ಪಡೆಗಳು
ಶುಕ್ರವಾರ ಪ್ರಾರಂಭಿಸಿವೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ.
ರಷ್ಯ ಹಾಗೂ ಅಮೆರಿಕನ್ ಪಡೆಗಳು ಆಪ್ಘಾನಿಸ್ತಾನದ ಗಡಿಯನ್ನು ದಾಟಿ ಪಾಮಿರ್ ಪರ್ವತ ಪ್ರಾಂತ್ಯವನ್ನು ಸಮೀಪಿಸುತ್ತಿವೆ ಎಂದು ಅನಾಮಿಕ ಮೂಲಗಳನ್ನುದ್ದೇಶಿಸಿ ದಿ ನ್ಯೂಸ್ ಇಂಟರ್ನ್ಯಾಶನಲ್ ವರದಿ ಮಾಡಿದೆ. ತಜಕಿಸ್ತಾನ ಮೂಲದ ಸ್ವಯಂಚಾಲಿತ ರೈಫಲ್ಪಡೆಯನ್ನು ಹೊಂದಿರುವ ರಷ್ಯನ್ ತಂಡ, ಅಮೆರಿಕಾದ ಡೆಲ್ಟಾ ಹಾಗೂ ಸೀಲ್ ಕಮಾಂಡೊಗಳೊಂದಿಗೆ ಪಾಮಿರ್ ಸಮೀಪಕ್ಕೆ ತಲುಪುತ್ತಿವೆ.
ಲ್ಯಾಡೆನ್ನ ಸಂಭವನೀಯ ಅಡಗುತಾಣಗಳ ಬಗೆಗಿನ ಮಾಹಿತಿಯನ್ನು ಹಾಗೂ ಮಾರ್ಗಸೂಚಿ ನಕ್ಷೆಗಳನ್ನು ರಷ್ಯನ್ನರು ಹೊಂದಿದ್ದಾರೆ ಎನ್ನಲಾಗಿದೆ. ಸೆಪ್ಟಂಬರ್ 23 ರಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕಾದ ಅಧ್ಯಕ್ಷ ಬುಷ್ ಅವರ ನಡುವೆ ನಡೆದ ಮಾತುಕತೆಯ ನಂತರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ರಷ್ಯಾ ಪಡೆಗಳಿಗೆ ಅಮೆರಿಕಾ ಪೂರೈಸಿದೆ ಎಂದು ವರದಿ ತಿಳಿಸಿದೆ.
(ಪಿಟಿಐ)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications