Get Updates
Get notified of breaking news, exclusive insights, and must-see stories!

ದಿಗ್ಬಂಧನ ತೆರವಿಗೆ ಅಷ್ಟೇನೂ ಮಹತ್ವ ಕೊಡಬೇಕಿಲ್ಲ -ಯಶವಂತ ಸಿನ್ಹಾ

ನವದೆಹಲಿ : ಭಾರತದ ಮೇಲೆ ಮೇಲಿನ ದಿಗ್ಬಂಧನಗಳನ್ನು ಅಮೆರಿಕ ತೆರವುಗೊಳಿಸಿರುವ ಕುರಿತು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಷಯಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ದಿಗ್ಬಂಧನಗಳನ್ನು ತೆರವುಗೊಳಿಸಿರುವ ಕ್ರಮ ಒಂದು ಚಿಕ್ಕ ವಿಷಯ. ಕೆಲವು ಮಿಲಿಟರಿ ಸಪ್ಲೈಸ್‌ ಹೊರತುಪಡಿಸಿದಂತೆ ಈವರೆಗೂ ಭಾರತದ ಎಕಾನಮಿ ಚೆನ್ನಾಗಿಯೇ ಇತ್ತು . ಈ ಕಾರಣದಿಂದಾಗಿ ಅಮೆರಿಕದ ಈ ಕ್ರಮ ಭೂಮಿ ಅದುರುವಂತಹ ಬೆಳವಣಿಗೆ ಎಂದೇನೂ ತಮಗೆ ಅನ್ನಿಸುವುದಿಲ್ಲ ಎಂದು ಸಿನ್ಹಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಸ್ವಾಗತ : ಭಾರತದ ಮೇಲೆ 1998 ರಲ್ಲಿ ಹೇರಿದ್ದ ದಿಗ್ಬಂಧನಗಳನ್ನು ಅಮೆರಿಕ ತೆರವುಗೊಳಿಸಿರುವ ಕ್ರಮವನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+