ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಹುಸಿ ಮುನಿಸು, ಜಗಳ ಮತ್ತಿನ್ನೇನೋ ಎಲ್ಲ ಮೊಂಡು ವಾದಗಳನ್ನು ಪಕ್ಕಕ್ಕಿಡಬೇಕಲ್ವೇ ? ಎನಿವೇ, ಸ್ನೇಹಿತರು ನಿಮಗಾಗಿ ಕಾಯುತ್ತಿದ್ದಾರೆ.ವೃಷಭ : ಪುತ್ರವರ್ಗದಿಂದ ಬರುವ ಶುಭವಾರ್ತೆ ಶ್ರೇಷ್ಠವಾದುದು. ಇವತ್ತು ಮನೆ ತುಂಬಾ ಗಲಗಲ ಎನಿಸಿದರೂ ಅಚ್ಚರಿ ಇಲ್ಲ.
ಮಿಥುನ : ಅತಿಯಾಗಿ ವರ್ತಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ವ್ಯಸ್ತ ಕೆಲಸಗಳ ನಡುವೆ ಮನೆ ಕಡೆಗೆ ಗಮನ ಇರಲಿ.
ಕಟಕ : ನಿಮಗೆ ಬಂದಿರುವ ಧನಲಾಭಕ್ಕೆ ಮನೆಯವರೆಲ್ಲರೂ ಸಂತೋಷ ಪಡುತ್ತಾರೆ. ಸಂಜೆ ಹೊತ್ತು ಗೆಳೆಯರ ಜೊತೆಗೆ ಮಜಾ ಮಾಡುವುದಕ್ಕೂ ಅಡ್ಡಿಯಿಲ್ಲ.
ಸಿಂಹ : ಸ್ನೇಹಿತರ ಸಹಾಯ ವೇನಿದ್ದರೂ ದೂರದಲ್ಲಿಯೇ ಇರುವುದು. ನೀವು ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಆಯ್ತು.
ಕನ್ಯಾ : ಷೇರು ವ್ಯವಹಾರಗಳಲ್ಲಿ ಇವತ್ತು ಅಂತಹ ಪ್ರಗತಿ ಕಾಣುವುದಿಲ್ಲ. ನಾಳಿನ ಅಡಿಪಾಯ ಇವತ್ತೇ ಹಾಕುವ ಉಸಾಬರಿಯೂ ಇವತ್ತಿನ ಮಟ್ಟಿಗೆ ಬೇಡ ಎನಿಸುತ್ತದೆ.
ತುಲಾ : ಇವತ್ತು ಸಿಹಿ ಸುದ್ದಿಯೇನಿದ್ದರೂ, ನಿಮ್ಮ ಹೆಂಡತಿ ಕಡೆಯಿಂದಲೇ ಇರಬೇಕು. ಸ್ನೇಹಿತರ ಬಳಿ ಅನಾವಶ್ಯಕ ಜಗಳ ಕಾದರೆ ವ್ಯವಹಾರದಲ್ಲಿ ಸೋಲು ಎದುರಿಸಬೇಕಾಗುತ್ತದೆ.
ವೃಶ್ಚಿಕ : ಕಂಕಣ ಬಲವಿದ್ದರೂ ಮನಸ್ಸಿನ ಬಲ ಇಲ್ಲದಿದ್ದರೆ ಕೆಲಸ ಕೈಗೂಡುವುದಿಲ್ಲ ಅಲ್ವೇ ? ಮನೆಯವರ ಮಾತು ಕೇಳುವ ಸ್ಥಿತಿಯನ್ನು ಸದ್ಯದಲ್ಲಿಯೇ ನೀವು ತಲುಪಲಿದ್ದೀರಿ.
ಧನಸ್ಸು : ಕಚೇರಿಯಲ್ಲಿ ಎದುರಿಸಬೇಕಾದ ವಾತಾವರಣ ಸರಳವಾಗಿರುತ್ತದೆ. ಅಂತಹ ಗೊಂದಲಗಳೇನೂ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ.
ಮಕರ : ಬರೇ ಆತ್ಮವಿಶ್ವಾಸ ಒಂದೇ ನಿಮ್ಮ ಬಂಡವಾಳವಾಗಿದ್ದರೆ ಎಲ್ಲ ಕ್ಷೇತ್ರದಲ್ಲಿಯೂ ಜಯ ಸಿಗಲಾರದು. ಆದರೂ ಪ್ರಯತ್ನಿಸುವುದಕ್ಕೇನೂ ತೊಂದರೆ ಇಲ್ಲ.
ಕುಂಭ : ಕಣದಿಂದ ಹಿಂದೆ ಸರಿಯುವ ಹಳೇ ಪ್ರವೃತ್ತಿಯಿಂದ ಯಾವುದೇ ಕ್ರೆಡಿಟ್ ಲಭಿಸುವುದಿಲ್ಲ. ಆದ್ದರಿಂದ ನಿಮ್ಮ ಸಾಮರ್ಥ್ಯ ತೋರಿಸಲು ಸಿಕ್ಕ ಅವಕಾಶದಿಂದ ಹಿಂದೆ ಸರಿಯಬೇಡಿ.
ಮೀನ : ಎಲ್ಲ ಕಡೆಯಿಂದಲೂ ಸಹಾಯ ಹಸ್ತ ನಿಮ್ಮ ಕಡೆಗೇ ಹರಿದು ಬರುವುದರಿಂದ ಯಾವುದೇ ತೊಂದರೆಯಾಗದು. ಮತ್ತೆ ಹೇಳಬೇಕೆಂದ್ರೆ ಸಿಂಪಥಿ ಪಡಕೊಳ್ಳುವುದರಲ್ಲಿ ನೀವು ನಿಪುಣರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications