ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಆರ್ಥಿಕ ಕ್ಷೇತ್ರದಲ್ಲಿನ ಏರುಪೇರುಗಳು ನಿಮ್ಮನ್ನು ತಟ್ಟುವುದಿಲ್ಲ. ಈಗಿನ ಆರ್ಥಿಕ ಮುನ್ನಡೆ ನಿಮ್ಮನ್ನು ಮೇಲೆತ್ತಲಿದೆ.ವೃಷಭ : ಆರೋಗ್ಯದ ವಿಷಯದಲ್ಲಿ ನೆಮ್ಮದಿಯಾಗಿದ್ದೀರಿ. ವ್ಯವಹಾರ, ವಹಿವಾಟುಗಳು ನಿಮ್ಮನ್ನು ಟೂರ್ ಹೋಗುವಂತೆ ಮಾಡಿದರೆ ಆಶ್ಚರ್ಯ ಇಲ್ಲ.
ಮಿಥುನ : ಭೂವ್ಯವಹಾರದಲ್ಲಿ ನಿರೀಕ್ಷಿತ ಜಯ ಸಿಗಬಹುದು. ಹಣ ಕೈ ಬಿಟ್ಟರೂ, ಗೆಲವು ನಿಮ್ಮದಾದುದರಿಂದ ಯೋಚನೆ ಬೇಡ.
ಕಟಕ : ಪ್ರಯಾಣ ಸಂಭವ ಇರುವುದರಿಂದ ರೆಡಿಯಾಗಿರಿ. ಮಕ್ಕಳು ಮತ್ತು ಮನೆಯವರ ಒತ್ತಡದಿಂದ ನೆಮ್ಮದಿ ಕಳೆದುಕೊಳ್ಳುತ್ತೀರಿ. ವಿಪರೀತ ಖರ್ಚು ಅಂತ ಮುಖ ಸಿಂಡರಿಸಬೇಡಿ.
ಸಿಂಹ : ಉದ್ಯೋಗದಲ್ಲಿ ಅಪರೂಪದ ಬಡ್ತಿ ಸಿಕ್ಕರೂ ಅಚ್ಚರಿ ಬೇಕಿಲ್ಲ. ಬಹುದಿನಗಳ ದುಡಿತಕ್ಕೆ ಸಿಕ್ಕ ಪ್ರತಿಫಲವನ್ನು ಸಂತೋಷದಿಂದ ಅನುಭವಿಸುವ ಕಾಲ ನಿಮ್ಮದು.
ಕನ್ಯಾ : ಹೊಸ ಪ್ಲಾನ್‌ಗಳನ್ನು ಈಗ ಕಾರ್ಯರೂಪಕ್ಕೆ ತರಬಹುದು. ಆದರೆ, ನಿಮ್ಮ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಹೆಚ್ಚಿನ ನಿಷ್ಠುರಗಳನ್ನು ತಪ್ಪಿಸುವುದು ಒಳಿತು.
ತುಲಾ : ವ್ಯಾಪಾರದ ಕುರಿತು ಈಗಲೇ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಇದು ಒಳ್ಳೆಯ ಸಮಯ.
ವೃಶ್ಚಿಕ : ಇವತ್ತು ತುಂಬಾ ದಿನಗಳ ಕನಸು ನನಸಾಗುವ ನಿರೀಕ್ಷೆ ಇದೆ. ದೇವರಿಗೆ ಹೊತ್ತಿರುವ ಹರಕಗೆಳನ್ನೆಲ್ಲಾ ಪೂರೈಸುವತ್ತ ಗಮನ ಕೊಡಿ. ಧನಲಾಭವಿದೆ.
ಧನಸ್ಸು :ಕೋಪ ಸಿಟ್ಟುಗಳಿಗೆಲ್ಲಾ ಇವತ್ತು ತಿಲಾಂಜಲಿ ಇಟ್ಟು ದೇವರ ಕೆಲಸದಲ್ಲಿ ನಿರಾಳವಾಗಿ ಪಾಲ್ಗೊಳ್ಳಿ. ಲಕ್ಷ್ಮಿಯನ್ನು ಪೂಜಿಸಿದರೆ ಶುಭವಾಗುವುದು.
ಮಕರ : ಆಫೀಸಿಲ್ಲಿ ಶುಭ ಸುದ್ದಿ ನಿರೀಕ್ಷಿಸುತ್ತೀರಿ. ಸಂಬಳದಲ್ಲಿ ಏರಿಕೆ ಸದ್ಯದ ಎಲ್ಲ ಕಷ್ಟಗಳನ್ನೂ ಮುಂದೂಡುತ್ತದೆ. ಇವತ್ತು ಬರೀ ಲೆಕ್ಕಾಚಾರದ ದಿನವಾಗಿರುತ್ತದೆ.
ಕುಂಭ : ಸುಳ್ಳು ನಿರೀಕ್ಷೆಗಳನ್ನಿಟ್ಟುಕೊಂಡು ಬೇಸರ ತಂದುಕೊಳ್ಳಬೇಡಿ. ಉದ್ಯೋಗದಲ್ಲಿ ಸದ್ಯಕ್ಕೆ ಬಡ್ತಿ ಇಲ್ಲ. ಆದರೆ ಕೆಲಸಗಳು ರಾಶಿಯಾಗಿರುವುದು ತಪ್ಪುವುದಿಲ್ಲ.
ಮೀನ : ಮನೆ ತುಂಬಾ , ಕೈ ತುಂಬಾ ಕೆಲಸಗಳಿರುವಾಗ ಮೈ ತುಂಬಾ ಇರುವ ಸ್ನೇಹಿತರು ಸಹಕರಿಸುವುದು ಅಷ್ಟರಲ್ಲೇ ಇದೆ ಅಲ್ವೇ ? ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications