ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಬಂಧು- ಮಿತ್ರರೊಂದಿಗೆ ಉತ್ತಮ ಬಾಂಧವ್ಯ. ವಿದ್ಯಾರ್ಥಿಗಳಿಗೆ ಶುಭ. ಆರ್ಥಿಕ ವ್ಯವಹಾರ ಅನುಕೂಲಕರ.ವೃಷಭ : ಅದೃಷ್ಟ ದೇವತೆ ಮನೆ ಬಾಗಿಲಿಗೇ ಬಂದು ಒಳಗೆ ಬರಲು ಅಪ್ಪಣೆ ಕೇಳುತ್ತಿದ್ದಾಳೆ, ತಡವೇಕೆ ಬರಮಾಡಿಕೊಳ್ಳಿ.
ಮಿಥುನ : ವ್ಯಾಪಾರದಲ್ಲಿ ನಿರೀಕ್ಷಿತ ಮುನ್ನಡೆ. ಪ್ರಯಾಣ ಸಂಭವ. ಭೂ ವ್ಯವಹಾರದಲ್ಲಿ ತೃಪ್ತಿ. ಕಾರ್ಯಸಿದ್ಧಿ.
ಕಟಕ : ನಿಮಗೆ ಆರೋಗ್ಯದ್ದೇ ಸಮಸ್ಯೆ. ವಿಪರೀತ ಖರ್ಚು. ಶತ್ರುಭಯ. ಎಲ್ಲ ವ್ಯವಹಾರದಲ್ಲೂ ಕಿರಿಕಿರಿ.
ಸಿಂಹ : ಸಹೃದಯರ ಸಹವಾಸದಿಂದ ಮನಸ್ಸಿಗೆ ಆನಂದ. ಹಳೆಯ ಮಿತ್ರನ ಭೇಟಿಯಿಂದ ಅನುಕೂಲ. ವ್ಯಾಪಾರದಲ್ಲಿ ನಷ್ಟ.
ಕನ್ಯಾ : ಪ್ರಣಯಿಗಳಿಗೆ ಸಂತಸ. ಅಪರೂಪದ ವ್ಯಕ್ತಿಗಳ ಭೇಟಿ. ನೌಕರಿಯಲ್ಲಿ ಬಡ್ತಿ. ವರ್ಗಾವಣೆಯ ಭೀತಿಯೂ ಇದೆ.
ತುಲಾ : ಪುಣ್ಯಕ್ಷೇತ್ರಗಳ ಸಂದರ್ಶನ ಯೋಗ. ಕುಲದೇವರ ಪೂಜೆಯ ಭಾಗ್ಯ. ವಸ್ತು ಖರೀದಿ. ಚಿನ್ನಾಭರಣ ಯೋಗವಿದೆ.
ವೃಶ್ಚಿಕ : ಸ್ತ್ರೀಯರಿಗೆ ಶುಭದಿನ. ಮನೆ -ಮನಕ್ಕೆ ನೆಮ್ಮದಿ. ಕೋರ್ಟ್ ವ್ಯವಹಾರದಲ್ಲಿ ಜಯ. ಹೊಸ ಯೋಜನೆಗಳಿಗೆ ಫಲ ದೊರಕಲಿದೆ.
ಧನಸ್ಸು :ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ. ಅನಿರೀಕ್ಷಿತ ಧನಲಾಭ. ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು. ದೂರ ಪ್ರಯಾಣದಿಂದ ಲಾಭ.
ಮಕರ : ಇಂದು ಸಂತಸದ ದಿನ. ಕಾರ್ಯಕ್ಷೇತ್ರದಲ್ಲಿ ಅನುಕೂಲ. ಮನೆಯಲ್ಲಿ ನೆಮ್ಮದಿ, ಧನಯೋಗ. ಒಟ್ಟಿನಲ್ಲಿ ಲವಲವಿಕೆಯ ದಿನ.
ಕುಂಭ : ಷೇರು ಕೋರ್ಟ್ ವಿಚಾರದಲ್ಲಿ ಜಯ. ರೋಗ ನಿವಾರಣೆ. ಲಾಟರಿ ಯೋಗ. ಧನ ಲಾಭ. ಇನ್ನೇನು ಬೇಕು. ಎಲ್ಲ ಸುಖವೂ ನಿಮ್ಮ ಬಳಿಯೇ ಇದೆ.
ಮೀನ : ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ನರಿ ಬುದ್ಧಿಯವರ ಮಾತಿಗೆ ಬೆಲೆ ಕೊಡಬೇಡಿ. ತಾಳ್ಮೆಗೂ ಒಂದು ಮಿತಿ ಇದೆ. ನಿಮ್ಮನ್ನು ಹೀಗಳೆಯುವವರ ವಿರುದ್ಧ ತಿರುಗಿಬೀಳಿ.
ಮುಖಪುಟ / ಇವತ್ತು... ಈ ಹೊತ್ತು...
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications