ಕೊಲ್ಹಾ-ರ-ದ-ಲ್ಲಿ ಗುಂಪು ಘರ್ಷ-ಣೆ : ಒಬ್ಬ-ನಿ-ಗೆ ಪೆಟ್ಟು , ನಿಷೇ-ಧಾಜ್ಞೆ ಜಾರಿ
ಬಿ-ಜಾ-ಪು-ರ : ಎ-ರ-ಡು ಕೋಮು-ಗ-ಳಿ-ಗೆ ಸೇರಿ-ದ ಗುಂಪು-ಗ-ಳ ನಡು-ವೆ ಕ್ಷು-ಲ್ಲು-ಕ ಕಾರ-ಣ-ಕ್ಕಾ-ಗಿ ನಡೆ-ದ ಘರ್ಷ-ಣೆ-ಯಿಂ-ದ ಪರಿ-ಸ್ಥಿ-ತಿ ಉದ್ವಿ-ಗ್ನ-ಗೊಂ-ಡ ಹಿನ್ನೆ-ಲೆ-ಯ-ಲ್ಲಿ ಜಿಲ್ಲೆ-ಯ ಬಾಗೇ-ವಾ-ಡಿ ತಾಲ್ಲೂ-ಕಿ-ನ ಕೊಲ್ಹಾ-ರ ಹಳ್ಳಿ-ಯ-ಲ್ಲಿ ಬುಧ-ವಾ-ರ ರಾತ್ರಿ-ಯಿಂ-ದ ನಿಷೇ--ಧಾಜ್ಞೆ ಜಾರಿ-ಗೊ-ಳಿ-ಸ-ಲಾ-ಗಿ-ದೆ .
ಘರ್ಷ-ಣೆ-ಯ-ಲ್ಲಿ ಒಬ್ಬ--ನ ತಲೆ-ಗೆ ಗಂಭೀ-ರ ಪೆಟ್ಟು ಬಿದ್ದಿ--ದೆ. ಒಂದು ಅಂಗ-ಡಿ-ಗೆ ಹಾನಿ-ಯುಂ-ಟು-ಮಾ-ಡ-ಲಾ-ಗಿ-ದೆ. ಘ-ಟ-ನೆ ಸಂಬಂ-ಧ 14 ಮಂದಿ-ಯ-ನ್ನು ಬಂಧಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
ಘಟ-ನೆ ಹಿನ್ನೆ-ಲೆ : ಇಬ್ಬ-ರು ಹುಡು-ಗ-ರ ನ-ಡು-ವೆ ನಡೆ-ದ ಜಗ-ಳ-ದಿಂ-ದ ಒಂದು ಕೋ-ಮಿ-ಗೆ ಸೇರಿ-ದ ಗುಂಪು ಇನ್ನೊ-ಂದು ಕೋಮಿ-ಗೆ ಸೇರಿ-ದ ಹುಡು-ಗ-ನ ಮ-ನೆಗೆ ಮುತ್ತಿ-ಗೆ ಹಾಕಿ-ತು. ಈ ಸಂ-ದ-ರ್ಭ-ದ-ಲ್ಲಿ ನಡೆ-ದ ಕಲ್ಲು ತೂರಾ-ಟ-ದಿಂ-ದ ಒಬ್ಬನ ತಲೆ-ಗೆ ಗಂಭೀ-ರ-ವಾ-ಗಿ ಪೆಟ್ಟು ಬಿದ್ದ-ದ್ದ-ರಿಂ-ದ ಪರಿ-ಸ್ಥಿ-ತಿ ಉದ್ವಿ-ಗ್ನ-ಗೊಂ-ಡಿ-ತು. ಜಿಲ್ಲಾ ಪೊಲೀ-ಸ್ ಅಧಿ-ಕಾ-ರಿ ಚರ-ಣ್‌ರೆಡ್ಡಿ ಸ್ಥಳ-ದ-ಲ್ಲಿ ಮೊಕ್ಕಾಂ ಹೂಡಿ-ದ್ದು, ಮೂರು ದಿನ-ಗ-ಳ-ವ-ರೆ-ಗೆ ನಿಷೇ-ಧಾ-ಜ್ಞೆ ವಿಧಿ-ಸ-ಲಾ-ಗಿ-ದೆ. ಟೆಂಪೋ ಒಂ-ದ-ಕ್ಕೆ ಬೆಂಕಿ ಹಚ್ಚು-ವ ಯತ್ನ ನಡೆ-ದಿ-ದೆ. ಪರಿ-ಸ್ಥಿ-ತಿ ನಿಯಂ-ತ್ರ-ಣ-ಕ್ಕೆ ಹೆಚ್ಚು-ವ-ರಿ ಪೊಲೀ-ಸ್ ಪಡೆ-ಯ-ನ್ನು ಕರೆಸಿ-ಕೊ-ಳ್ಳ-ಲಾ-ಗಿ-ದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications