ರೇಡಿಯೋ ಸುದ್ದಿ - ಸಂದೇಶ ಚೈತನ್ಯ ನೀಡುತ್ತಿತ್ತು : ರಾಜ್‌ಕುಮಾರ್
News
oi-Staff
By Staff
108 ದಿನಗಳ ವೀರಪ್ಪನ್ ಕಪಿಮುಷ್ಟಿಯಿಂದ ಬಿಡುಗಡೆಯಾಗಿ ಬಂದನಂತರ ಡಾ. ರಾಜ್ ಕುಮಾರ್ ವಿಧಾನಸೌಧದಲ್ಲಿ ಅಂದಿನ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಜೊತೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಘಟನೆ ಕಳೆದು ಹತ್ತು ವರ್ಷಗಳು ಸಂದಿದ್ದರೂ ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ ಒಂದಲ್ಲ ಒಂದು ಹಗರಣಗಳು ಕಾಂಗ್ರೆಸ್ ಪಕ್ಷವನ್ನು ಭೂತದಂತೆ ಕಾಡಲು ಪ್ರಾರಂಭಿಸಿದೆ. ನೆರೆ ಪರಿಹಾರ ನಿಧಿ ದುರುಪಯೋಗದ ಆರೋಪಗಳು ಇನ್ನೂ ಹಸಿಹಸಿಯಾಗಿರುವಾಗಲೇ