ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ-ಗಾ-ಲ ಮುಗಿ-ದೇ ಹೋಯಿ-ತಾ?

By Staff
|
Google Oneindia Kannada News

ನಿನ್ನೆ ಮೊ-ನ್ನೆ-ಯ-ವ-ರೆ-ಗೂ ಹಗ-ಲು ರಾತ್ರಿ ನೋಡ-ದೆ ಸುರಿ-ಯು-ತ್ತಿ-ದ್ದ ಮಳೆ ಇದ್ದ-ಕ್ಕಿ-ದ್ದ-ಂ-ತೆ ಮುಗಿ-ದೇ ಹೋಯಿ-ತಾ?

ಕಳೆ-ದ ಹ-ತ್ತೇ ದಿನ-ಗ-ಳ -ಹಿಂ-ದೆ ಬೆಂಗ-ಳೂ-ರಿನಲ್ಲಿ ನಾಲ್ಕು ಜನ-ರ ಹೊತ್ತೊ-ಯ್ದಿ-ದ್ದ ಮಳೆ, ರಸ್ತೆ-ಯ-ನ್ನೂ ಗಟಾ-ರ-ವ-ನ್ನೂ ಏಕ-ವಾ-ಗಿ-ಸಿ ಸಿ-ನಿ-ಮಾ-ದ ಕನಸಿ-ನ-ಲ್ಲಿ ಹಾದಿ ಸವೆ-ಸು-ತ್ತಿ-ದ್ದ ಹುಡು-ಗಿ-ಯ ಕೊಚ್ಚಿ ಕೊಂಡೊ-ಯ್ದಿ-ದ್ದ ಮಳೆ ಇದ್ದ-ಕ್ಕಿ-ದ್ದಂ-ತೆ ಮುಗಿ-ದೇ ಹೋಯಿ-ತಾ?

ಯಾವು-ದ-ಪ್ಪ ಈ ಜಗ-ದಾ-ಗೆ ಕೊ-ನೆ ಅಂಬೋ-ದು- ಇಲ್ಲ-ದ್ದು ! ಶಾಶ್ವ-ತ ಅಂದು-ಕೊಂ-ಡು ಜಗ-ತ್ತನ್ನೆ ಗೆಲ್ಲ-ಲು ಹಗ-ಲಿ-ರು-ಳು ತವ-ಕಿ-ಸಿ-ದ-ವ-ರೂ ಒಂದು ದಿನ ಮಣ್ಣಾ-ಗಿ ಹೋಗಿ-ದ್ದಾ-ರೆ. ಕೊನೆ-ತ-ನ-ಕ ತಮ್ಮ ವಿಶ್ವಾ-ಸ-ಕ್ಕೆ ಭಂಗ-ವಿ-ಲ್ಲ ಎಂದು ಅಂ-ದು-ಕೊಂ-ಡ-ವ-ರು ಮರು ದಿನ-ವೇ ಮುಖ ಬೇರೆ ಬೇರೆ ಕಡೆ ತಿರು-ಗಿ-ಸಿ ಕೂತ-ದ್ದಿ-ದೆ. ಇಲ್ಲಿ ಎಲ್ಲ-ವೂ ಅಷ್ಟೇ. ಹಳ-ತಾಗು-ತ್ತಾ ಹೋದಂ-ತೆ ಖಾಲಿ-ಯಾ-ಗ-ಲೇ-ಬೇ-ಕು. ಮಳೆ-ಗಾಲ-ವೂ ಅಷ್ಟೇ, ಚ-ಳಿ-ಗಾ-ಲ-ಕ್ಕೆ ತಾವು ಮಾಡಿ-ಕೊ-ಟ್ಟು ಸರಿ-ಯ-ಲೇ-ಬೇ-ಕು.

ಎಷ್ಟೋ ಮಳೆ ವಸಂ-ತ-ಗ-ಳ ಕಂಡ ಅಜ್ಜಿ -ಕ-ಡ್ಡಿ ಮು-ರಿ-ದಂ-ತೆ ಹೇಳುವ ಮಾತು-ಗ-ಳ-ನ್ನು,- ದೀಪಾ-ವ-ಳಿ ಕಳೆ-ದ ಮೇಲೆ ದೀಪ ಹಿಡಿ-ದು ಹುಡು-ಕಿ-ದ-ರೂ ಮಳೆ-ಯ ಸುಳಿ-ವಿ-ಲ್ಲ ಅನ್ನು-ವ ಅವಳ ನಂಬಿ-ಕೆ-ಯ-ನ್ನು, ನಿರಾ-ಕ-ರಿ-ಸು-ವು-ದು ಹೇಗೆ. ಎಲ್ಲ-ಕ್ಕೂ ಅಪ-ವಾ-ದ-ವಿ-ಲ್ಲ-ವಾ ಅಂದ-ರೆ, ಅಜ್ಜಿ ಮೇಲೆ ನೋಡು-ತ್ತಾ-ಳೆ. ಹೌದು, ಅಪ-ವಾ-ದ-ವಿ-ದೆ-ಯಾ?

ಕೊಡೆ ಮಲ-ಗಿ-ತು, ಶಾಲು ಮೈ ಮುರಿ-ಯುತ್ತಾ ಎಚ್ಚ-ರ-ಗೊಂ-ಡಿ-ತು

ಅಜ್ಜಿ-ಯ ಕತೆ ಏನೇ ಇರ-ಲಿ. ಮಳೆ-ಗಾ-ಲ ಮುಗಿ-ದು ಹೋದಂ-ಥಾ ಅನು-ಭ-ವ ರಾಜ್ಯ-ದ-ಲ್ಲಿ , ಅ-ದ-ರ-ಲ್ಲೂ ಬೆಂಗ-ಳೂ-ರಿ-ನ-ಲ್ಲಿ ದ-ಟ್ಟ-ವಾ-ಗು-ತ್ತಿ-ರು-ವು-ದು ನಿಜ. ದಿ-ನಾ ದಿನ ಕೆಳ -ಮು-ಖ-ವಾಗು-ತ್ತಿ-ರು-ವ ಜಲಾ-ಶ-ಯ-ಗ-ಳ ನೀರಿ-ನ ಮಟ್ಟ- ಕೂಡ ಮಳೆ ಕಡಿ-ಮೆ-ಯಾ-ಗು-ತ್ತಿ-ದೆ ಅನ್ನು-ವು-ದ-ನ್ನು ಖಚಿ-ತ-ಪ-ಡಿ-ಸು-ತ್ತಿ--ದೆ. ಬೆಂಗ-ಳೂ-ರಿ-ನ-ಲ್ಲಿ ಮಂಜು ಕವಿ-ದ ಮುಂ-ಜಾ-ವು-ಗ-ಳು ಆ-ಗ-ಲೇ ಕಾಣಿ-ಸಿ-ಕೊ-ಳ್ಳ-ಲಾ-ರಂ-ಭಿ-ಸಿ-ವೆ, ಮಧ್ಯಾ-ಹ್ನ-ದ ಬಿಸಿ-ಲಿಗೆ ರಸ್ತೆ-ಯ-ಲ್ಲಿ-ನ ಶರೀ-ರ-ಗ-ಳು ಚುರು-ಗು-ಡು-ತ್ತಿ-ವೆ. ಅದ-ರೊಂ-ದಿ-ಗೇ ಕಪಾ-ಟಿ-ನ-ಲ್ಲಿ ದ್ದ ಸ್ವೆಟ-ರ್‌, ಶಾಲು-ಗ-ಳು ಧೂಳು ಕೊಡ-ವಿ ಕೊಂಡು ನಿದ್ದೆ-ಯಿಂ-ದ ಎಚ್ಚ-ರ-ವಾ-ಗು-ತ್ತಿ-ವೆ. ಅವು-ಗ-ಳ ಜಾಗೆ-ಯ-ಲ್ಲಿ ಕೊಡೆ ಮುದು-ರಿ-ಕೊ-ಳ್ಳು-ತ್ತಿ-ದೆ.

ನೆನ-ಪು-ಗ-ಳ ಉಳಿ-ಸಿ, ನಮ್ಮ -ಬೇ-ಕು ಬೇಡ ಯಾವು-ದ-ಕ್ಕೂ ಕಾಯ-ದೆ ಮಳೆ ಈ ವರ್ಷದ ಮಟ್ಟಿ-ಗೆ ತನ್ನ ಕರ್ತ-ವ್ಯ ಮುಗಿ-ಸಿ ಮೌನ-ವಾ-ಗಿ-ದೆ. ಮತ್ತೇ-ನಾ-ದ-ರೂ ಕಾಣಿ-ಸಿ-ಕೊಂ-ಡ-ರೆ, ಅದು ಅಭ್ಯಾ-ಗ-ತ ಅಷ್ಟೇ. ಆದರೆ, ಎದೆ-ಯ-ಲ್ಲಿ ಮಳೆ ಸುರಿಸಿಕೊಂ-ಡ-ವ-ರಿ-ಗೆ ಮಾತ್ರ ಅ-ದರ ಸದ್ದು-ಗ-ಳು ಮುಂದಿ-ನ ವರ್ಷ-ದ-ವ-ರೆ-ಗೆ ಅಂತೇ ಉಳಿ-ದು-ಕೊ-ಳ್ಳು-ತ್ತ-ವೆ. ಆ ಸದ್ದು ಕಳ-ಕೊಂ-ಡ-ದ್ದ-ರ ಪಲು-ಕೋ, ವಿಷಾ-ದ-ವೋ, ಮತ್ತೆ ಪಡೆ-ಯು-ತ್ತೇ-ನೆಂ-ಬ ನಂಬಿ-ಕೆ-ಯನ್ನು ಗಟ್ಟಿ-ಗೊ-ಳಿ-ಸು-ವ ಸಾಂತ್ವ-ನ-ವೋ, ಹೇಳು-ವು-ದು ಕ-ಷ್ಟ.

-ರಾಜ್ಯ-ದ-ಲ್ಲಿ ಮಳೆ- ಬಿಸಿ-ಲು, ಶುಕ್ರ-ವಾ-ರ-ದ ವರ್ತ-ಮಾ-ನ-

ಮನೆ-ಗೆ ತೆರ-ಳು-ವಾ-ಗ ಹನಿ-ದಿ-ರು-ವ ಮಳೆ- ಮಾಣಿ, ದೇವ-ನ-ಹ-ಳ್ಳಿ-ಗ-ಳ-ಲ್ಲಿ ತಲಾ 2 ಸೆಂಮೀ ಹಾಗೂ ಬಂಟ್ವಾ-ಳ-ದ-ಲ್ಲಿ 1 ಸೆಂಮೀ ಬಿದ್ದಿ-ದೆ. ರಾಜ್ಯ-ದ-ಲ್ಲಿ ಗಮ-ನಾ-ರ್ಹ ಉಷ್ಣಾಂ-ಶ ಬದ-ಲಾ-ವ-ಣೆ-ಗ-ಳೇ-ನೂ ಕಂಡು ಬಂದಿ-ಲ್ಲ . ಬೆಳ-ಗಾವಿ-ಯ-ಲ್ಲಿ ದಿನ--ದ ಕನಿ-ಷ್ಠ ಉಷ್ಣಾಂ-ಶ 18.1 ಡಿ.ಸೆ. ದಾಖ-ಲಾ-ಗಿ-ದೆ.

ಭಾನು-ವಾ-ರ ಮುಂಜಾ-ನೆವರೆ-ಗೆ ಹವಾ-ಮಾ-ನ ಇಲಾ-ಖೆ ನೀಡಿ-ರು-ವ ಮುನ್ಸೂ-ಚ-ನೆ-ಯಂ-ತೆ, ಅಲ್ಲ-ಲ್ಲಿ -ಕ-ದ-ರು ಹಾಕಿ-ದಂ-ತೆ ಒಂದೆ-ರ-ಡು ಹನಿ ಮಳೆಯಾಗ-ಬ-ಹು-ದು. ಈ ಮಾತು ಕರಾ-ವ-ಳಿ, ಉ-ತ್ತ-ರ ಹಾಗೂ ದಕ್ಷಿ-ಣ ಒಳ-ನಾ-ಡು ಸೇರಿ-ರು-ವಂ-ತೆ ಎಲ್ಲಾ ಪ್ರದೇ-ಶ-ಗ-ಳಿ-ಗೂ ಅನ್ವ-ಯ. ಕನಿ-ಷ್ಠ ಉಷ್ಣ-ತೆ 19 ಡಿ.ಸೆಂ. ಆಸು-ಪಾಸಿನ-ಲ್ಲಿ-ರು-ತ್ತ-ದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X