ಅಡಿ-ಕೆ ಧಾರಣೆ ಕುಸಿತ : --ಅ-ಧ್ಯಯನ ಸಮಿ-ತಿ ರಚನೆಗೆ ಒತ್ತಾಯ
ಮಂಗ-ಳೂ-ರು : ಅಡಿ-ಕೆ ಬೆಳೆದಾ-ರ-ರ ಹಿತ-ರ-ಕ್ಷ-ಣೆ- ಕು-ರಿ-ತಂ-ತೆ, ಅಡಿ-ಕೆ- ಕುರಿ-ತ ಸಮ-ಗ್ರ ಅಧ್ಯ-ಯ-ನ-ಕ್ಕಾ-ಗಿ ಸಮಿ-ತಿ-ಯಾಂ-ದ-ನ್ನು ನೇಮಿ-ಸು-ವಂ-ತೆ ಕೇಂದ್ರ ಸ-ರ್ಕಾ-ರ-ವ-ನ್ನು ಒತ್ತಾ-ಯಿ-ಸ-ಲು ಅ-ಡಿ-ಕೆ ಬೆಳೆ-ಗಾ-ರ-ರ ಹಿತರಕ್ಷಣಾ ವೇದಿ-ಕೆ-ಯ ನಿಯೋ-ಗ-ವೊಂ-ದು ನವಂ-ಬ-ರ್ 8 ರಂದು ದೆಹ-ಲಿಗೆ ತೆರ-ಳ-ಲಿ-ದೆ.
-ಸ-ಮಿ-ತಿ ರಚಿ-ಸು-ವ ಸಂಬಂ-ಧ ನಿಯೋ-ಗ-ವು ಕೇಂದ್ರ ಕೃ-ಷಿ ಸಚಿ-ವ-ರ-ನ್ನು ಭೇಟಿ-ಯಾ-ಗಿ ಮನ-ವಿ ಸಲ್ಲಿ-ಸ-ಲಿ-ದೆ. ಈ ವಿಷ-ಯ-ವ-ನ್ನು ವೇದಿ-ಕೆ-ಯ ಅಧ್ಯ-ಕ್ಷ ಹಾಗೂ ಮಾಜಿ ಶಾಸ-ಕ ರಾಮ-ಭ-ಟ್ ಅವ-ರು, ಶುಕ್ರ-ವಾ-ರ ಕ್ಯಾಂಪ್ಕೋ ಆಡ-ಳಿ-ತ ಕಚೇ-ರಿ-ಯ-ಲ್ಲಿ ನಡೆ-ಸಿ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ್ದಾ-ರೆ. ಅ-ಡಿ-ಕೆ ಧಾರ-ಣೆ ಕುಸಿ-ತ-ಕ್ಕೆ ಒರಿ-ಸ್ಸಾ, ಗುಜ-ರಾ-ತ್-ಗ-ಳ-ಲ್ಲಿ -ಸಂ-ಭ-ವಿ-ಸಿ-ದ ಪ್ರಕೃ-ತಿ ವಿಕೋ-ಪ ಹಾಗೂ ದೇಶ-ದೊ-ಳ-ಗಿ-ನ ಅಡಿ-ಕೆ-ಯ ಕಳ್ಳ ಸಾಗ-ಣೆ ಕಾರ-ಣ-ವೆಂ-ದು ಮೇಲ್ನೋ-ಟ-ಕ್ಕೆ ತೋರು-ತ್ತಿ-ದೆ. ಆ-ದ್ದ-ರಿಂ-ದ ಈ ಕುರಿ-ತು ಅಧ್ಯ-ಯ-ನ ನಡೆ-ಸ-ಲು ಸಮಿ-ತಿ ರಚಿ-ಸ-ಬೇ-ಕು ಎಂದ-ರು.
ಅಡಿ-ಕೆ-ಗೆ ಬೆಂಬ-ಲ ಬೆಲೆ ಘೋಷಿ-ಸ-ಲು ಒತ್ತಾ-ಯ
ಅಡಿ-ಕೆ ಬೆಲೆ ಕುಸಿ-ತ-ದ ಬಗ್ಗೆ ಮಂತ್ರಿ-ಗ-ಳ, ಶಾಸ-ಕ-ರ ಸಭೆ-ಯ-ನ್ನು ಈಗಾ-ಗ-ಲೇ ಬೆಂಗ-ಳೂ-ರಿ-ನ-ಲ್ಲಿ ನಡೆ-ಸ-ಲಾ-ಗಿ-ದೆ, ಮುಖ್ಯ-ಮಂ-ತ್ರಿ-ಗ-ಳ-ನ್ನೂ ಭೇಟಿ ಮಾಡ-ಲಾ-ಗಿ-ದೆ. ಅಡಿ-ಕೆ-ಗೆ ಕಿಲೋ ಒಂದ-ಕ್ಕೆ ಕನಿ-ಷ್ಠ 100 ರು. ಬೆಂಬ-ಲ ಬೆಲೆ ಘೋಷಿ-ಸು-ವಂ-ತೆ ಹಾಗೂ ಅಡಿ-ಕೆ ಮಾರು-ಕ-ಟ್ಟೆ ಸ್ಥಿರೀ-ಕ-ರ-ಣ-ಕ್ಕೆ, ಕೃಷಿ ಉತ್ಪ-ನ್ನ ಮಾರು-ಕ-ಟ್ಟೆ ಸಮಿ-ತಿ-ಯಿಂ-ದ ಕ್ಯಾಂಪ್ಕೋ-ಗೆ 100 ಕೋಟಿ ರುಪಾ-ಯಿ ಬಡ್ಡಿ ರಹಿ-ತ ಸಾಲ ನೀಡು-ವಂ-ತೆ -ಕೋ-ರಿ-ಕೊ-ಳ್ಳ-ಲಾ-ಗಿ-ದೆ ಎಂದು ರಾಮಭ-ಟ್ ತಿಳಿ-ಸಿ-ದ-ರು.
ಸಹ-ಕಾ-ರಿ ಸಂಘ-ಗ-ಳಿಂ-ದ ಅಡಿ-ಕೆ ಬೆಳೆ-ಗಾ-ರ-ರು ಪಡೆ-ದ ಸಾಲ-ಗ-ಳ-ನ್ನು ದೀರ್ಘಾ-ವಧಿ ಸಾಲ-ಗ-ಳ-ನ್ನಾ-ಗಿ ಪರಿ-ವ-ರ್ತಿ-ಸ-ಲು ಹಾಗೂ ಬಡ್ಡಿ ಮನ್ನಾ -ಮಾ-ಡ-ಲು ಮತ್ತು ಅಡಿ-ಕೆ ಧಾರ-ಣೆ ಸು-ಧಾ-ರಿ-ಸು-ವ ತನ-ಕ ಮಾರಾ-ಟ ತೆರಿ-ಗೆ, ಮಾರು-ಕ-ಟ್ಟೆ ಶುಲ್ಕ- ವಹಿ-ವಾ-ಟು ತೆರಿ-ಗೆ-ಗ-ಳ-ನ್ನು ವಾಪ-ಸ್ಸು ಪಡೆ-ಯು-ವಂ-ತೆ ಮುಖ್ಯ-ಮಂ-ತ್ರಿ-ಗ-ಳ-ನ್ನು ಆಗ್ರ-ಹಿ-ಸ-ಲಾ-ಗಿ-ದೆ ಎಂದು ಅವ-ರು ಹೇಳಿ-ದ-ರು.
ಅ-ಡಿ-ಕೆ ಬೆಳೆ-ಗಾ-ರ-ರ ಹಿತಾ-ಸ-ಕ್ತಿ ರಕ್ಷಿ-ಸಲು ಕ್ಯಾಂಪ್ಕೋ ಸಕ-ಲ ಪ್ರಯ-ತ್ನ-ಗ-ಳ-ನ್ನೂ ನಡೆ-ಸು-ತ್ತಿ-ದೆ. ಅಡಿ-ಕೆ ರಫ್ತ-ನ್ನು ಹೆಚ್ಚಿ-ಸ-ಲು ಸಂಸ್ಥೆ ಪ್ರಯ-ತ್ನಿ-ಸು-ತ್ತಿ-ದೆ ಹಾಗೂ ಪಾಕಿ-ಸ್ತಾ-ನ-ದ-ಲ್ಲಿ ಖರೀ-ದಿ-ದಾ-ರ-ರೊ-ಬ್ಬ-ರಿ-ಗೆ ಕ್ಯಾಂಪ್ಕೋ ಹುಡು-ಕಾ-ಟ ನಡೆ-ಸಿ-ದೆ ಎಂದು ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ ಕ್ಯಾಂ-ಪ್ಕೋ ಅಧ್ಯ-ಕ್ಷ ಹಾಗೂ ಬೆಳೆ-ಗಾ-ರ-ರ ವೇದಿ-ಕೆ ಸಂಚಾ-ಲ-ಕ ಎಸ್.ಆರ್. ರಂಗ-ಮೂ-ರ್ತಿ ಹೇಳಿ-ದ-ರು.
(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications