ಕನ್ನ-ಡ-ದ-ಲ್ಲೊಂ-ದು ಕೋಟ್ಯಾ-ಧಿ-ಪ-ತಿ ಕಾರ್ಯ-ಕ್ರಮ
*ಸತ್ಯ-ನಾ-ರಾ-ಯ-ಣ
ಕೋಟ್ಯಾ-ಧಿ-ಪ--ತಿ-ಗ-ಳಾ-ಗು-ವ ಕನ-ಸು ಕಾಣು-ವ-ವ-ರು ಈಗ ಲಾಟ-ರಿ ಖರೀ-ದಿ-ಸು-ವು-ದ-ನ್ನು ಬಿಟ್ಟು ಬಿಟ್ಟಿ-ದ್ದಾ-ರೆ ! ಮನೆ-ಯಾ-ಳ-ಗಿ-ರು-ವ ಟೀವಿ-ಯ-ಲ್ಲೇ ಇಂಥಾ ಅವ-ಕಾ-ಶ-ವಿ-ರು-ವಾ-ಗ ಅಂಗ-ಡಿ ಬಾಗಿ-ಲಿ-ಗೇ-ಕೆ ಹೋಗ-ಬೇ-ಕು? ಟಿ-ಕೆ-ಟ್ ಮೇಲೇಕೆ ವೃಥಾ ಹಣ ಸು-ರಿ-ಯ-ಬೇ-ಕು?
ಸ್ಟಾರ್ ಪ್ಲಸ್ ಚಾನೆ-ಲ್ ಹುಟ್ಟು-ಹಾ-ಕಿ-ದ ಕೌನ್ ಬನೇ-ಗಾ ಕರೋ-ಡ್-ಪ-ತಿ ಎಂಬ ರಿಮೇ-ಕ್ ಕಾನ್ಸೆ-ಪ್ಟ್ ಇತ-ರೇ ಚಾನೆ-ಲ್-ಗ-ಳ ಮಿಕ್ಕೆ-ಲ್ಲಾ ಕಾರ್ಯ-ಕ್ರ-ಮ-ಗ-ಳ-ನ್ನು ಮಂಕಾ-ಗಿ-ಸು-ವ ಜೊ-ತೆ-ಗೆ, ಇನ್ನ-ಷ್ಟು ಅನುಕ-ರ-ಣೆ-ಗೆ ನಾಂದಿ ಹಾಡಿ-ದೆ. ರಿkುೕ ಟೀವಿ ಚಾನೆ-ಲ್ ಸವಾ-ಲ್ ದಸ್ ಕರೋ-ಡ್ ಕಾ ಎನ್ನು-ವ ಕಾರ್ಯ-ಕ್ರ-ಮ ಆರಂ-ಭಿ-ಸು-ವ ಹವ-ಣಿ-ಕೆ-ಯ-ಲ್ಲಿ-ದೆ. ಅಲ್ಲಿ ಅನು-ಪ-ಮ್ ಖೇರ್ ನಿರೂ-ಪ-ಕ. ಸನ್ ಟೀವಿ-ಯ-ಲ್ಲಿ ಕೋಟೀ-ಶ್ವ-ರ-ನ್ ಆರಂ-ಭ-ವಾ-ಗ-ಲಿ-ದೆ. ನಿರೂ-ಪ-ಕ-ನಾ-ಗಿ ಶರ-ತ್ ಕುಮಾ-ರ್ ಆಯ್ಕೆ-ಯಾ-ಗಿ-ದ್ದಾ-ರೆ.
ಇತ-ರೇ ಭಾ-ಷೆ-ಗ-ಳ-ಲ್ಲಿ ಯಶ-ಸ್ವಿ-ಯಾ-ದ ಚಿತ್ರ-ಗ-ಳನ್ನು ಭಟ್ಟಿ ಇಳಿ-ಸು-ವ-ಲ್ಲಿ ಹಿಂದು-ಮುಂ-ದು ನೋಡ-ದ ಕನ್ನ-ಡ ನಿರ್ಮಾ-ಪ-ಕ-ರು ಟೀವಿ ಮಟ್ಟಿ-ಗೂ ಅದೇ ನೀತಿ-ಯ-ನ್ನು ಮುಂದು-ವ-ರಿ-ಸಿ-ರು-ವು-ದು ಮೆಚ್ಚು-ವಂ-ಥಾ-ದ್ದೇ. ಉದ-ಯ ಟೀವಿ-ಯ-ಲ್ಲಿ ನವಂ-ಬ-ರ್ 5 ರಿಂದ ಪ್ರತಿ ಭಾನು-ವಾ-ರ ಪ್ರಸಾ-ರ-ವಾ-ಗ-ಲಿ-ರು-ವ ಋಣಿ ಧಾರಾ-ವಾ-ಹಿ-ಯೂ ಕೋಟಿ ರುಪಾ-ಯಿ ಸ್ಕೀಮ-ನ್ನು ಇಟ್ಟಿ-ದೆ. ಈ ಧಾರಾ-ವಾ-ಹಿ-ಯನ್ನು ನಿರ್ಮಿ-ಸು-ತ್ತಿ-ರು-ವ ಧನ್ವಿ ಕ್ರಿಯೇ-ಶ-ನ್ಸ್ ಸಂಸ್ಥೆ-ಯ ಪ್ರಕಾ-ರ ಇದು ವಿಶ್ವ-ದ ಅತ್ಯಂ-ತ ಸುಲ-ಭ ಕೋಟ್ಯಾ-ಧಿ-ಪ-ತಿ ಯೋಜನೆ.
ಅದ-ಕ್ಕೆ ಅವ-ರು ನೀ-ಡು-ವ ಕಾರ-ಣ-ವೆಂ-ದ-ರೆ ಧಾರಾ-ವಾ-ಹಿ-ಯ-ಲ್ಲಿ ನಿರೂ-ಪಿ-ತ-ವಾ-ಗಿ-ರು-ವ ವಿಷ-ಯ-ಗ-ಳ ಮೇಲಷ್ಟೆ ಕೇಳ-ಲಾ-ಗು-ವ 10 -ಪ್ರ-ಶ್ನೆ-ಗ-ಳಿಗೆ ನೀವು ಉತ್ತ-ರಿ-ಸಿ-ದ-ರೆ ಸಾಕು.
ಇಡೀ ಧಾರಾ-ವಾ-ಹಿ-ಯ ಕಥೆ ಆಧ್ಯಾ-ತ್ಮಿ-ಕ, ಸ-ನಾ-ತ-ನ ಮೌಲ್ಯ-ಗ-ಳ ಹಳಿ-ಯ ಮೇಲೆ ಸಾಗು-ತ್ತ-ದೆ. ಧಾರಾ-ವಾ-ಹಿ-ಯ ಕೊನೆ-ಗೆ ಒಂದು ಪ್ರಶ್ನೆ ಕೇಳ-ಲಾ-ಗು-ತ್ತ-ದೆ. ಅದ-ಕ್ಕೆ ಸಮ-ರ್ಪ-ಕ-ವಾ-ದ ಉತ್ತ-ರ-ವ-ನ್ನು ವೀಕ್ಷ-ಕ-ರು ಪೋಸ್ಟ್ ಕಾರ್ಡ್-ನ-ಲ್ಲಿ ಬರೆ-ದು ಕಳಿ-ಸ-ಬೇ-ಕು. 10 ಪ್ರಶ್ನೆ-ಗ-ಳಿ-ಗೆ ಸರಿ-ಯಾ-ಗಿ ಉತ್ತ-ರಿ-ಸಿ-ದ-ವ-ರಿ-ಗೆ ಕೋಟಿ ರುಪಾ-ಯಿ. ಸರಿ-ಯು-ತ್ತ-ರ ನೀಡು-ವ-ವ-ರ ಸಂಖ್ಯೆ-ಯೇ ಲಕ್ಷ ದಾಟಿದ-ರೆ ಪ್ರತಿ-ಯಾ-ಬ್ಬ-ರಿ-ಗೂ 100 ರುಪಾ-ಯಿ.
ತಮ್ಮ ಕಾರ್ಯ-ಕ್ರ-ಮ ಕೌನ್ ಬನೇ-ಗಾ ಮತ್ತು ಸವಾ-ಲ್ ದಸ್ ಕರೋ-ಡ್ ಕಾ ಕಾರ್ಯ-ಕ್ರ-ಮ-ಗ-ಳಿ-ಗಿಂ-ತ ಸರ-ಳ-ವಾ-ದ-ದ್ದು ಅನ್ನು-ವು-ದ-ನ್ನು ಸಾಬೀ-ತು ಪಡಿ-ಸು-ವು-ದ-ಕ್ಕೆ ಧನ್ವಿ ಸಂಸ್ಥೆ ಒಂದು ಪಟ್ಟಿ-ಯ-ನ್ನು ಸಿದ್ಧ-ಪ-ಡಿ-ಸಿ-ದೆ. ಇಲ್ಲಿ ಟೆಲಿ-ಫೋ-ನ್ ಲೈನ್ ಸಿಗು-ವ ತಾಪ-ತ್ರ-ಯ-ವಿ-ಲ್ಲ , ಪ್ರಶ್ನೆ-ಗ-ಳ ಸಂಖ್ಯೆ ಕಡಿ-ಮೆ, ಲೈಫ್-ಲೈ-ನ್-ಗ-ಳು ಅಸಂ-ಖ್ಯ, ಉತ್ತ-ರಿ-ಸು-ವು-ದ-ಕ್ಕೆ ಕಾಲಾ-ವ-ಕಾ-ಶ ಜಾಸ್ತಿ , ಇತ್ಯಾ-ದಿ ಅನು-ಕೂ-ಲ-ಗ-ಳಿ-ವೆ ಎನ್ನು-ತ್ತ-ದೆ ಧನ್ವಿ.
ಹೀಗಿ-ದ್ದೂ ಒಂದು ಲೈವ್ ಕಾರ್ಯ-ಕ್ರ-ಮ ನೀಡು-ವ ಸಂತೋ-ಷ ಮತ್ತು ಥ್ರಿಲ್ಲ-ನ್ನು ಪೋಸ್ಟ್-ಕಾ-ರ್ಡ್ ಆಧಾ-ರಿ-ತ ಕಾರ್ಯ-ಕ್ರ-ಮ ನೀಡು-ವು-ದ-ಕ್ಕೆ ಸಾಧ್ಯ-ವೇ ಎನ್ನು-ವ ಪ್ರಶ್ನೆ ಹಾಗೆ-ಯೇ ಉಳಿ-ದು ಬಿಡು-ತ್ತ-ದೆ.-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications