ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯೋಶರಾಗಿ ಪಿ. ವೆಂಕ-ಟ-ರಾಮ ರೆ-ಡ್ಡಿ

By Staff
|
Google Oneindia Kannada News

ಬೆಂಗಳೂರು : ರಾಜ-ಭವನ-ದ-ಲ್ಲಿ ಶನಿ-ವಾರ ನಡೆ-ದ ಸರಳ ಸಮಾರಂ-ಭ-ದಲ್ಲಿ ನ್ಯಾ-ಯಮೂರ್ತಿ ಪಿ. ವೆಂಕ-ಟ-ರಾಮ ರೆಡ್ಡಿ ಅವ-ರು ರಾಜ್ಯ ಹೈ ಕೋರ್ಟಿ-ನ ಮುಖ್ಯ ನ್ಯಾಯಾಧೀ-ಶ-ರಾ-ಗಿ ಪ್ರಮಾ-ಣ ವಚ-ನ ಸ್ವೀಕ-ರಿ-ಸಿ-ದ-ರು.

ರಾಜ-ಭ-ವ-ನ-ದ-ಲ್ಲಿ ಹೊಸ-ದಾ-ಗಿ ನಿರ್ಮಿ-ಸಿ-ರು-ವ ಗಾಜಿ-ನ ಮನೆ-ಯ-ಲ್ಲಿ ನಡೆ-ದ ಸಮಾ-ರಂ-ಭ-ದ-ಲ್ಲಿ ರಾಜ್ಯ-ಪಾ-ಲೆ ವಿ.ಎಸ್‌. ರಮಾ-ದೇ-ವಿಯವರಿಂದ ಪ್ರಮಾ-ಣ- ವ-ಚ-ನ- ಸ್ವೀಕರಿಸಿದರು. ಜೂನ್‌ ತಿಂಗ-ಳ ಕೊನೆ-ಯ-ಲ್ಲಿ ನ್ಯಾ-ಯ-ಮೂ-ರ್ತಿ ವೈ. ಭಾಸ್ಕ-ರ್‌ ರಾವ್‌ ಅವ-ರ ನಿವೃ-ತ್ತಿ-ಯಿಂ-ದಾ-ಗಿ ತೆರ-ವಾ-ಗಿ-ದ್ದ ಸ್ಥಾನ-ವ-ನ್ನು , 60 ವರ್ಷ ವಯ-ಸ್ಸಿ-ನ, ಆಂಧ್ರ-ಪ್ರ-ದೇ-ಶದ ನೆಲ್ಲೂ-ರಿ-ನ ಕೃಷಿ ಕುಟುಂ-ಬ-ದ-ಲ್ಲಿ ಜನಿ-ಸಿ-ರು-ವ ವೆಂಕ-ಟ-ರಾ-ಮ ರೆಡ್ಡಿ ತುಂಬಿ-ದ್ದಾ-ರೆ.

ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ, ಕಾನೂನು ಸಚಿ-ವ ಡಿ.ಬಿ. ಚಂದ್ರೇ-ಗೌ-ಡ, ಹಂಗಾ-ಮಿ ಮುಖ್ಯ ನ್ಯಾಯಾಧೀ-ಶ ಅಶೋ-ಕ್‌ ಭಾನ್‌ ಮುಂತಾ-ದ ಗಣ್ಯ-ರು ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

(ಯುಎ-ನ್‌-ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X