ಬಂದ್ ನಡೆ-ಸ-ದಿ-ರ-ಲು ಚಿತ್ರೋ-ದ್ಯ-ಮ-ಕ್ಕೆ ಹೈಕೋ-ರ್ಟ್ -ನಿ-ರ್ದೇ-ಶ-ನ
ಬೆಂ-ಗ-ಳೂ-ರು : ಸೆಪ್ಟಂ-ಬ-ರ್ 28 ರ ಬಂದ್ ಕರೆ-ಯನ್ನು ಕೈ ಬಿಡು-ವಂ-ತೆ ಕನ್ನ-ಡ ಚಿ-ತ್ರೋ-ದ್ಯ-ಮ-ಕ್ಕೆ ರಾಜ್ಯ ಹೈ-ಕೋ-ರ್ಟ್ ಮಂಗ-ಳ-ವಾ-ರ ನಿರ್ದೇ-ಶ-ನ ನೀಡಿ-ದೆ.
ಸೆಪ್ಟಂ-ಬ-ರ್ 30 ರವ-ರೆ-ಗೆ ರಾಜ್ಯ-ದ-ಲ್ಲಿ ಕಾನೂ-ನು ಮತ್ತು ಸುವ್ಯ-ವ-ಸ್ಥೆ-ಯ-ನ್ನು ಕಾಪಾ-ಡಲು ಹಾ-ಗೂ ಅಹಿ-ತ-ಕ-ರ ಘಟ-ನೆ-ಗ-ಳ-ನ್ನು ನಿಷ್ಫ-ಲ-ಗೊ-ಳಿಸ-ಲು ರಾಜ್ಯ ಸರ್ಕಾ-ರ-ಕ್ಕೆ ಹೈ ಕೋರ್ಟ್ ಆ-ದೇ-ಶ ನೀಡಿ-ದೆ. ನಗ-ರ-ದ ವಕೀ-ಲ ವಾಸು-ದೇ-ವ್ ಅವ-ರು ಸಲ್ಲಿ-ಸಿ-ದ್ದ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ-ಯ-ನ್ನು ಪರಿಶೀ-ಲಿ-ಸಿ-ದ ನಂತ-ರ ಹಂಗಾ-ಮಿ ಮುಖ್ಯ ನ್ಯಾಯಾಧೀ-ಶ ಅಶೋ-ಕ್ ಭಾನ್ ಹಾಗೂ ನ್ಯಾಯ-ಮೂ-ರ್ತಿ ಗುರು-ರಾಜ-ನ್ ಅವ-ರಿ-ದ್ದ ಜಂಟಿ ನ್ಯಾಯ--ಪೀ-ಠ ಈ ಆದೇ-ಶ ನೀಡಿ-ದೆ.
ರಾಜ್ ಅಪ-ಹ-ರ-ಣ-ದಿಂ-ದ ರಾಜ್ಯ ಬಹು-ದೊ-ಡ್ಡ ನಷ್ಟ-ವ-ನ್ನು ಅನು-ಭ-ವಿ-ಸಿ-ದೆ. ಪ್ರ-ಸ್ತು-ತ, ಅಭಿ-ಮಾ-ನಿ-ಗ-ಳ ಸಂಘ ಮತ್ತು ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ ನೀಡಿ-ರು-ವ ಬಂದ್- ಕರೆ-ಯಿಂ-ದಾ-ಗಿ ಸಾರ್ವ-ಜ-ನಿ-ಕ ಶಾಂತಿ ಕದ-ಡು-ತ್ತ-ದೆ ಹಾಗೂ ಸಾರ್ವ-ಜ-ನಿ-ಕ ಹಕ್ಕು-ಗ-ಳ-ನ್ನು ಭಂಗ-ಪ-ಡಿ-ಸು-ತ್ತ-ದೆ ಎಂದು ಅರ್ಜಿ-ದಾ-ರ-ರು ವಾದಿ-ಸಿ-ದ್ದಾ-ರೆ.
ಕೋರ್ಟ್ ತೀರ್ಮಾ-ನ-ಕ್ಕೆ ಸಂತ-ಸ ವ್ಯಕ್ತ ಪಡಿ-ಸಿ-ರು-ವ -ಅ-ರ್ಜಿ-ದಾ-ರ ವಾಸು-ದೇ-ವ್, ಸಾರ್ವ-ಜ-ನಿ-ಕ ಹಕ್ಕು-ಗ-ಳ-ನ್ನು ಎತ್ತಿ-ಹಿ-ಡಿ-ಯ-ಲು ನನ್ನ ಕೈಲಾದು-ದ-ನ್ನು ಮಾಡಿ-ದ್ದೇ-ನೆ. ಕಾನೂ-ನು ಮತ್ತು ಸುವ್ಯ-ವ-ಸ್ಥೆ-ಯ-ನ್ನು ಕಾಪಾ-ಡಬೇಕಾ-ದ ಹೊ-ಣೆ-ಗಾರಿ-ಕೆ ಸರ್ಕಾ-ರ-ದ್ದು ಎಂದಿದ್ದಾ-ರೆ.
(ಐಎ-ಎ-ನ್-ಎ-ಸ್)
ಮುಖಪುಟ / ರಾಜ್ ಅಪಹರಣ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications