ಬೆಂಗ-ಳೂ-ರಿ-ನ ಮೂವ-ರು ವಿಜ್ಞಾ-ನಿ-ಗ-ಳಿ-ಗೆ ಪ್ರತಿ-ಷ್ಠಿ-ತ ಭಟ್ನಾ-ಗ-ರ್ ಪ್ರಶಸ್ತಿ
ನವ-ದೆ-ಹ-ಲಿ : ಬೆಂಗ-ಳೂ-ರಿ-ನ ರಾಷ್ಟ್ರೀ-ಯ ಬಯೋ-ಲಾ-ಜಿ-ಕ-ಲ್ ಸೆಂಟ-ರ್-ನ ಡಾ. ಜಯಂ-ತ್ ಬಿ. ಉದ-ಗಾಂ-ವ್-ಕ-ರ್, ಐಐ-ಎ-ಸ್-ಸಿ-ಯ ಡಾ. ಶ್ರೀರಾಂ ರಾಮ-ಸ್ವಾ-ಮಿ ಹಾಗೂ ಇಂಡಿ-ಯ-ನ್ ಇನ್-ಸ್ಟಿ-ಟ್ಯೂ-ಟ್ ಆಫ್ ಸೈನ್ಸ್-ನ ಪ್ರೊ. ವಿ. ಕುಮಾ-ರ-ನ್ ಸೇರಿ-ದಂ-ತೆ ವಿವಿ-ಧ ಕ್ಷೇತ್ರ-ಗ-ಳ-ಲ್ಲಿ ಸೇವೆ ಸಲ್ಲಿ-ಸಿ-ರು-ವ ದೇಶ-ದ 10 ವಿಜ್ಞಾ-ನಿ-ಗ-ಳನ್ನು ಪ್ರಸ-ಕ್ತ ವರ್ಷ-ದ ಪ್ರತಿ-ಷ್ಟಿ-ತ ಶಾಂತಿ ಸ್ವರೂ-ಪ್ ಭಟ್ನಾ-ಗ-ರ್ ಪ್ರಶಸ್ತಿ-ಗೆ ಆಯ್ಕೆ ಮಾಡ-ಲಾ-ಗಿ-ದೆ.
ಕೌನ್ಸಿಲ್ ಆಫ್ ಸೈಂಟಿ-ಫಿ-ಕ್ ಅಂಡ್ ಇಂಡ-ಸ್ಟ್ರಿ-ಯ-ಲ್ ರೀಸ-ರ್ಚ್( ಸಿಎ-ಸ್-ಐ-ಆ-ರ್-) ಸಂಸ್ಥಾ-ಪ-ನಾ ದಿನಾ-ಚರ-ಣೆ-ಯ ಮಂ-ಗ-ಳ-ವಾ-ರದ ಕಾರ್ಯ-ಕ್ರ-ಮ-ದ-ಲ್ಲಿ , ಸಿಎ-ಸ್-ಐ-ಆ-ರ್-ನ ಡೈ-ರೆ-ಕ್ಟ-ರ್ ಜನ-ರ-ಲ್ ಡಾ. ಆರ್.ಎ. ಮಶೇ-ಲ್ಕ-ರ್ ಪ್ರಶ-ಸ್ತಿ ವಿಜೇ-ತ-ರ ಹೆಸ-ರು-ಗ-ಳ-ನ್ನು ಪ್ರಕ-ಟಿ-ಸಿ-ದ-ರು. ಪ್ರಶ-ಸ್ತಿ-ಯ ಮೊತ್ತ-ವ-ನ್ನು ಒಂದು ಲ-ಕ್ಷ ರುಪಾ-ಯಿ-ಗ-ಳಿಂ-ದ ಎರ-ಡು ಲಕ್ಷ ರುಪಾ-ಯಿ-ಗ-ಳಿ-ಗೆ ಏರಿ-ಸ-ಲಾ-ಗಿ-ದೆ ಎಂದು ಅವ-ರು ಪ್ರಕ-ಟಿ-ಸಿದ-ರು.
(ಇನ್ಫೋ ವಾ-ರ್ತೆ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications