ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂ-ಜ-ಲಿ ಪದ-ಕ ಗೆ-ಲ್ಲ-ಲಿ-ಲ್ಲ , ಇತಿ-ಹಾ-ಸ ಸ್ಥಾಪಿ-ಸಿ-ದ-ರು

By Staff
|
Google Oneindia Kannada News

ಸಿಡ್ನಿ : -ಮುಂ-ಬೈ-ನ 30 ವರ್ಷ-ದ ಅಂಜ-ಲಿ ವೇದ್‌-ಪಾ-ಠ-ಕ್‌ -ಒ-ಲಂ-ಪಿ-ಕ್ಸ್‌- ಶೂಟಿಂ-ಗ್‌ ಫೈನ-ಲ್‌ ತಲು-ಪಿ-ದ ಮೊದ-ಲ ಭಾರ-ತೀಯ-ರೆಂ-ಬ ಖ್ಯಾ-ತಿ-ಗೆ ಶನಿ-ವಾ-ರ ಪಾತ್ರ-ರಾ-ಗಿ-ದ್ದಾ-ರೆ.

ಕೈಗಾ-ರಿಕಾ ಭ-ದ್ರ-ತಾ ಪಡೆ-ಯ-ಲ್ಲಿ ಇನ್ಸ್‌-ಪೆ-ಕ್ಟ-ರ್‌ ಆಗಿ-ರು-ವ ಅಂಜ-ಲಿ 8ನೇ ಸ್ಥಾನ- ಗಳಿ-ಸಿ-ದ-ರೂ ಅದ್ಭು-ತ ಪ್ರದ-ರ್ಶ-ನ ನೀಡಿ-ದ-ರು. 497.7 ಪಾಯಿಂ-ಟ್‌ ಗಳಿ-ಸಿ-ದ ಅಮೆ-ರಿ-ಕೆ-ಯ ನ್ಯಾನ್ಸಿ ಜಾನ್ಸ-ನ್‌ 27ನೇ ಒಲಂಪಿಯಾ-ಡ್‌-ನ ಮೊದ-ಲ ಚಿನ್ನ ಗಳಿ-ಸಿ-ದ-ರು. -ಕೊ-ರಿ-ಯಾ-ದ ಚೂ ಹ್ಯೂಂ ಕಾಂಗ್‌ ನ್ಯಾನ್ಸಿ-ಗಿಂ-ತ ಕೇವ-ಲ 0.2 ಪಾಯಿಂ-ಟ್‌ ಕಡಿ-ಮೆ ಗಳಿ-ಸಿ, ದ್ವಿತೀ-ಯ ಸ್ಥಾನ ಪಡೆ-ದ-ರು. 497.2 ಪಾಯಿಂ-ಟ್‌ ಸಂಪಾ-ದಿ-ಸಿ-ದ ಚೀನಾ-ದ ಜಿಂಗ್‌ ಗಾವೋ ಕಂಚಿ-ನ ಪದ-ಕ ಗಳಿ-ಸಿ-ದ-ರು.

ಏಳ-ನೇ ಸ್ಲಾ-ಟ್‌-ನ-ಲ್ಲಿ ಅಂಜ-ಲಿ ಮತ್ತು ಕೊರಿ-ಯಾ-ದ ಡೀ ಯಂಗ್‌ ಚಾಯ್‌ ಸ್ಕೋರು ಟೈ ಆ-ಯಿ-ತು. ನಂತ-ರ 7ನೇ ಸ್ಥಾನ-ಕ್ಕಾ-ಗಿ ಇ-ವ-ರೀ-ರ್ವ-ರ ನಡು-ವೆ ನಡೆ-ದ ಸ್ಪ-ರ್ಧೆ-ಯ-ಲ್ಲಿ -ಚಾ-ಯ್‌ 10.4 ಪಾಯಿಂ-ಟ್‌ ಗಳಿ-ಸಿ-ದ-ರೆ, ಅಂಜ-ಲಿ ಗಳಿ-ಸಿದ್ದು 9.8 ಪಾಯಿಂ-ಟ್‌ ಮಾತ್ರ. ಅಂಜ-ಲಿ ಸೋಲುಂ-ಡಿ-ದ್ದ-ರೂ, --ಭಾ-ರ-ತ-ಕ್ಕೆ -ಶೂ-ಟಿಂ-ಗ್‌-ನ-ಲ್ಲಿ ಉತ್ತ-ಮ ಭವಿ-ಷ್ಯ-ದ ಕನ-ಸ-ನ್ನು ಹುಟ್ಟು ಹಾಕಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X