Get Updates
Get notified of breaking news, exclusive insights, and must-see stories!

ಚರ್ಚ್‌ ಬಾಂಬ್‌ ಸ್ಫೋ-ಟ ಪ್ರಕ-ರ-ಣ : ಇನ್ನೂ ಐವ-ರ ಬಂಧ-ನ

ಬೆಳಗಾ-ವಿ : ಇತ್ತೀ-ಚೆ-ಗೆ ರಾಜ್ಯ-ದ ಮೂರು ಚ-ರ್ಚು-ಗ-ಳ-ಲ್ಲಿ ಸಂಭ-ವಿ-ಸಿ-ದ ಸರಣಿ ಬಾಂಬ್‌ ಸ್ಫೋಟ-ಗ-ಳ ಹಿನ್ನೆ-ಲೆ-ಯ-ಲ್ಲಿ -ದೀ-ನ್‌-ದಾ-ರ್‌ ಅಂಜು--ಮನ್‌ ಸಂಘ-ಟ-ನೆ-ಯ ಮತ್ತೆ ಐವ-ರು ಆರೋ-ಪಿ-ಗ-ಳ-ನ್ನು ಪೊಲೀ-ಸ-ರು ಬಂಧಿ-ಸಿ-ದ್ದಾ-ರೆ.

ಪಾಕಿ-ಸ್ತಾ-ನ ಮೂಲ-ದ ಗುರು ಎನ್ನು-ವ ವ್ಯಕ್ತಿ-ಯ ಸಲ-ಹೆ-ಯ-ಡಿ ಬಂಧಿ-ತ ಆರೋ-ಪಿ-ಗ-ಳು ದೇಶವಿರೋಧಿ ಚಟು-ವ-ಟಿ-ಕೆ-ಗ-ಳ-ಲ್ಲಿ ತೊಡ-ಗಿ-ದ್ದ-ರು. ಈ ದುಷ್ಕೃತ್ಯಗಳಿಗೆ ಸಂಬಂ-ಧಿ-ಸಿ-ದಂ-ತೆ ನಿಧಿ ಸಂಗ್ರ-ಹಿ-ಸುವ ಕೆಲ-ಸ-ದ-ಲ್ಲಿ ತೊಡ-ಗಿ-ದ್ದ ಬಂಧಿ-ತರು , ಜಿಲ್ಲೆ-ಯ-ಲ್ಲಿ ಡಕಾ-ಯಿ-ತಿ ಹಾಗೂ ಲೂಟಿ ಪ್ರಕ-ರ-ಣ-ಗ-ಳಲ್ಲೂ ಭಾಗಿಗಳಾಗಿದ್ದಾರೆ. ಈ ವಿಷಯವ-ನ್ನು ಸುದ್ದಿ-ಗೋ-ಷ್ಠಿ-ಯ-ಲ್ಲಿ ಎಸ್ಪಿ , ಎ.ಕೆ. ಪಾಂಡೆ ತಿಳಿಸಿ-ದ್ದಾ-ರೆ.

ವಿಚಾ-ರ-ಣೆಯ ಸಂದ-ರ್ಭ-ದ-ಲ್ಲಿ ಐವ-ರ ತಂಡ ದರೋ-ಡೆಗ-ಳ-ಲ್ಲಿ ತೊಡ-ಗಿ-ರು-ವು-ದು ಸ್ಪಷ್ಟ-ವಾಗಿ-ದ್ದು, ರಸ್ತೆಯಲ್ಲಿ ತಡೆದು ಮಾಡಿರುವ ಸುಲಿಗೆಯಲ್ಲೇ ಅವ-ರು ಸುಮಾ-ರು 15 ಲಕ್ಷ ರುಪಾ-ಯಿ ಸಂ-ಗ್ರ-ಹಿ-ಸಿ-ದ್ದಾ-ರೆ, ಕೆಲ-ವು ವಾಹ-ನ-ಗ-ಳ-ನ್ನೂ ಅಪ-ಹ-ರಿ-ಸಿ-ರು-ವ ಆರೋ-ಪಿ-ಗ-ಳು ಅವು-ಗ-ಳ-ನ್ನು ಹೈದ-ರಾ-ಬಾ-ದ್‌-ನ-ಲ್ಲಿ ಮಾರಿ-ದ್ದಾ-ರೆ ಎಂದು ಪಾಂಡೆ ತಿ-ಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+