--ಮೈ-ಸೂ-ರಿ-ನ-ಲ್ಲಿ ಹೋಮ ಹವ-ನ, ಪಾರ್ವ-ತ-ಮ್ಮ-ನ-ವ-ರಿಂ-ದ ಚಾಮುಂ-ಡಿ-ಗೆ ಪೂಜೆ
ಮೈಸೂ-ರು : -ಪಾ-ರ್ವ-ತ-ಮ್ಮ ರಾಜ್-ಕು-ಮಾ-ರ್ ಹಾಗೂ ಅವ-ರ ಪುತ್ರಿ ಲಕ್ಷ್ಮಿ ಗೋವಿಂ-ದ-ರಾ-ಜ್ ಗುರು-ವಾ-ರ ಚಾಮುಂ-ಡಿ ಬೆಟ್ಟ-ಕ್ಕೆ ಭೇಟಿ ನೀಡಿ ರಾಜ್ ಸೇರಿ-ದಂ-ತೆ ಅ-ಪ-ಹೃ-ತ-ರ ಸುರ-ಕ್ಷಿ-ತ ಬಿಡು-ಗ-ಡೆ-ಗೆ ಚಾಮುಂ-ಡಿ ದೇವಿ-ಯ-ಲ್ಲಿ ಪ್ರಾರ್ಥಿ-ಸಿ-ದ-ರು.
ಇದೇ ಸಂದ-ರ್ಭ-ದ-ಲ್ಲಿ ರಾಜ್ ಶೀಘ್ರ-ವಾ-ಗಿ ಬಿಡು-ಗ-ಡೆ-ಯಾ-ಗ-ಲೆಂ-ದು ಹೋ-ಮ ಹವ-ನ- ಹಾಗೂ ಅನ್ನ ಸಂತ-ಪ-ರ್-ಣೆ ಕಾರ್ಯ-ಕ್ರ-ಮ-ಗ-ಳ-ನ್ನು ಹಮ್ಮಿ-ಕೊ-ಳ್ಳ-ಲಾ-ಗಿ-ತ್ತು . ದೇ-ವಾ-ಲ-ಯ-ದ ಪ್ರಧಾ-ನ ಅರ್ಚ-ಕ-ರಾ-ದ ನಾಗೇಂ-ದ್ರ ದೀಕ್ಷಿ-ತ್, ಜಿಲ್ಲಾ-ಧಿ-ಕಾ-ರಿ ಬಿ. ಬಸ-ವ-ರಾ-ಜು, ಡಿಸಿ-ಪಿ ಬಸ-ವ-ರಾ-ಜು ಮುಂತಾ-ದ-ವ-ರು ಪೂಜಾ ಕಾರ್ಯ-ಕ್ರ-ಮ-ಗ-ಳ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.
-ಅ-ಬ್ದು-ಲ್ ಕರೀಂ-ರ-ನ್ನು ನಾನು ಭೇಟಿ ಮಾಡು-ವು-ದಿ-ಲ್ಲ : ಟಾಡಾ ಬಂದಿಗ-ಳ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ ಕುರಿ-ತು ಸುಪ್ರಿಂ-ಕೋ-ರ್ಟ್-ನ-ಲ್ಲಿ ತ-ಕ-ರಾ-ರು ಸಲ್ಲಿ-ಸಿ-, ರಾಜ್ ಬಿಡು-ಗ-ಡೆ-ಯ ವಿ-ಳಂ-ಬ-ಕ್ಕೆ ಕಾರ-ಣಾ-ರಾ-ಗಿ-ರು-ವ ನಿವೃ-ತ್ತ ಎಸ್ಪಿ ಅಬ್ದು-ಲ್ ಕರೀಂ ಅವ-ರ-ನ್ನು ತಾ-ವು ಭೇಟಿ-ಯಾಗು-ವು-ದಿ-ಲ್ಲ ಎಂದು ಪಾರ್ವ-ತ-ಮ್ಮ ಸ್ಪಷ್ಟ-ಪ-ಡಿ-ಸಿ-ದ್ದಾ-ರೆ. ಮೈಸೂ-ರು ಭೇ-ಟಿ-ಯ ಸಂದ-ರ್ಭ-ದ-ಲ್ಲಿ ಪಾರ್ವ-ತ-ಮ್ಮ-ನ-ವ-ರು ಕರೀಂ ಅವ-ರ-ನ್ನು ಭೇಟಿ-ಯಾ-ಗು-ವ ಸಂಭ-ವ-ಗ-ಳಿ-ವೆ ಎಂದು ಮಾಧ್ಯ-ಮ-ಗ-ಳು ವರ-ದಿ ಮಾಡಿ-ದ್ದ-ವು.
ಚಾಮುಂ-ಡಿ ಬೆಟ್ಟ-ಕ್ಕೆ ಅ-ಭಿ-ಮಾ-ನಿ-ಯಿಂ-ದ ಉರು-ಳು ಸೇವೆ : ರಾಜ್ ಅವ-ರ ಅಭಿ-ಮಾ-ನಿ ಹಾಗೂ ಚಲ-ನ-ಚಿ-ತ್ರ ಸಾಹ-ಸ ಕಲಾ-ವಿ-ದ ಸೂರ್ಯ-ಕೋ-ಟಿ, ವರ-ನ-ಟ-ನ ಬಿಡು-ಗ-ಡೆ-ಗೆ ಅರ-ಮ-ನೆ-ಯಿಂ-ದ ಚಾಮುಂ-ಡಿ ಬೆಟ್ಟ-ದ-ವರೆ-ಗೆ ಉರು-ಳು ಸೇ-ವೆ ಮಾಡಿ-ದ-ರು. ಸೂ-ರ್ಯ-ಕೋ-ಟಿ ಅವ-ರನ್ನು ಪಾರ್ವ-ತ-ಮ್ಮ-ನ-ವ-ರು ಗ್ಲುಕೋ-ಸ್ ದ್ರವ ನೀಡಿ ಅಭಿ-ನಂ-ದಿ-ಸಿ-ದ-ರು.
(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications