Get Updates
Get notified of breaking news, exclusive insights, and must-see stories!

ಕ್ರಿಕೆ-ಟ್‌ ಮೇಷ್ಟ್ರಾ-ಗಿ ಕಪಿ-ಲ್‌ ಮುಂದು-ವ-ರಿ-ಕೆ, ಕೆಲ-ವ-ರಿ-ಗೆ ನಿರಾ-ಶೆ

ಚೆನ್ನೈ : ಸೆಪ್ಟೆಂ-ಬ-ರ್‌ 15ರಿಂದ ಪ್ರಾರಂ-ಭ-ವಾ-ಗು-ವ ಐಸಿ-ಸಿ ನಾಕ್‌-ಔ-ಟ್‌ ಪೂರ್ವ ಸಿದ್ಧ-ತಾ ಶಿ-ಬಿ-ರ-ದ-ಲ್ಲಿ ಭಾರ-ತ-ದ 27 ಕ್ರಿಕೆ-ಟಿ-ಗ-ರಿ-ಗೆ ಕಪಿ-ಲ್‌ ತರ-ಬೇ-ತಿ ನೀಡು-ವು-ದು ಖ-ಚಿ-ತ-ವಾ--ಗಿ-ದ್ದು, ಅವ-ರ ಕೋಚ್‌ ಪದ-ಕ್ಕೆ ಸದ್ಯ-ಕ್ಕಂತೂ ಕುತ್ತಿ-ಲ್ಲ. ಆ ಪದ-ಕ್ಕೇರಲು ತುದಿ-ಗಾ-ಲ--ಲ್ಲಿ ನಿಂತಿ-ರು-ವ ಕೆಲ -ಮಾ-ಜಿ ಕ್ರಿಕೆ-ಟಿ-ಗ-ರಿ-ಗೆ ಇದ-ರಿಂ-ದ ನಿರಾ-ಸೆ-ಯೂ ಆಗಿ-ದೆ.

ಭಾರ-ತ-ದ 27 ಸಂಭ-ವ-ನೀ-ಯ- ಆಟ-ಗಾ-ರ-ರ ಶಿಬಿ-ರ-ಕ್ಕೆ ತರ-ಬೇ-ತಿ ನೀಡ-ಲು ಕಪಿ-ಲ್‌ ಅವ-ರ-ನ್ನು ಆಹ್ವಾ-ನಿ-ಸಿ-ರು-ವು-ದಾ--ಗಿ ಬಿಸಿ-ಸಿ-ಐ ಅಧ್ಯಕ್ಷ ಎ.ಸಿ. ಮುತ್ತ-ಯ್ಯ ಭಾ-ನು-ವಾ-ರ ತಿಳಿ-ಸಿ-ದ್ದಾ-ರೆ. ‘ಆಟ-ಗಾ-ರ-ರು ಮತ್ತು ಅಧಿ-ಕಾ-ರಿ-ಗ-ಳು ತಪ್ಪಿ-ತ-ಸ್ಥ-ರೆಂ-ದು ರುಜು-ವಾ-ತಾ-ಗು-ವ-ವ-ರೆ-ಗೆ ಅವ-ರು ಅ-ಪ-ರಾ-ಧಿ-ಗ-ಳ-ಲ್ಲ. ಮೋಸ-ದಾ-ಟ-ದ ವಿ-ಷ-ಯ-ದ-ಲ್ಲಿ ಕಪಿ-ಲ್‌ ಹೇಳಿ-ಕೆ ಮಹ-ತ್ವ-ದ್ದು, ನಿಜ. ಹಾಗಂ-ತ ಅವ--ರ-ನ್ನು ಕೆಲ-ಸ ಮಾಡ-ಬೇ-ಡಿ ಎ-ನ್ನು-ವು-ದು ಸರಿ-ಯ-ಲ್ಲ. ಜಡೇ-ಜ, ಅಜರ್‌ ಮತ್ತು ಚೋಪ್ರಾ ಅವ-ರ-ನ್ನು -ಮ್ಯಾ-ಚ್‌-ಫಿ-ಕ್ಸಿಂ-ಗ್‌ ಅಥ-ವಾ ಬೆಟ್ಟಿಂ-ಗ್‌ ಹಗ-ರ-ಣ-ದ ಕಾರ-ಣ-ಕ್ಕೆ ಕೈಬಿ-ಟ್ಟಿ-ಲ್ಲ. ಈಚಿ-ನ ದಿನ-ಗ-ಳ-ಲ್ಲಿ ಅವ-ರ ಪ್ರದ-ರ್ಶ-ನ ನೀರ-ಸ-ವಾ-ಗಿ-ದ್ದ ಕಾರ-ಣ ಆಯ್ಕೆ ಸಮಿ-ತಿ ಈ ನಿರ್ಧಾ-ರ ಕೈಗೊಂ-ಡಿ-ದೆ’ ಎಂದ-ರು.

‘ಸಂ-ಭ-ವ-ನೀ-ಯ-ರ ಆಯ್ಕೆ ವಿಷ-ಯದಲ್ಲಿ ಕೇಂದ್ರ ಸರ್ಕಾ-ರ -ಯಾವು-ದೇ ಲಿಖಿ-ತ ಅಥ-ವಾ ಮೌಖಿ-ಕ ಸಲ-ಹೆ-ಗ-ಳ-ನ್ನೂ ಕೊಟ್ಟಿ-ಲ್ಲ. -ಆ-ಗ-ಸ್ಟ್‌ 20ರಂದು ನಡೆ-ದ ಬಿಸಿ-ಸಿ-ಐ ಕಾರ್ಯ-ಕಾ-ರಿ-ಣಿ ಸಭೆ-ಯ--ಲ್ಲಿ ಕಪಿ-ಲ್‌ ಬಗೆ-ಗೆ ಸೂಕ್ತ ನಿರ್ಣ-ಯ ಕೈಗೊ-ಳ್ಳು-ವ ಅಧಿ-ಕಾ-ರ ನನ-ಗೆ ಕೊಟ್ಟಿದ್ದಾರೆ. ಆ-ದ-ರೆ ತಪ್ಪು-ಗ-ಳು ಸಾಬೀ-ತಾ-ಗೋ-ವ-ರೆ-ಗೆ ಕಪಿ-ಲ್‌ ಕೆಲ-ಸ-ಕ್ಕೆ ಕುತ್ತು ತರ-ಬೇ-ಕೆಂ-ದೇ-ನೂ ಇಲ್ಲ ’ ಎಂದು ಹೇಳಿ-ದ-ರು.

ಮುತ್ತ-ಯ್ಯ ಇಷ್ಟೆ-ಲ್ಲಾ ಹೇಳಿ-ದ-ರೂ ಕ್ರಿಕೆ-ಟ್‌ ಅಭಿ-ಮಾ-ನಿ-ಗ-ಳು ಅವ-ರ ಸಮ-ಜಾ-ಯಿ-ಷಿ-ಯ-ನ್ನು ಒಪ್ಪು-ತ್ತಿ-ಲ್ಲ. ಜಡೇ-ಜ, ಅಜ-ರ್‌ ಮತ್ತು ಚೋಪ್ರಾ ಅವ-ರ-ನ್ನು ಕೈಬಿ-ಡೋ-ಕೆ ಮ್ಯಾ-ಚ್‌-ಫಿ-ಕ್ಸಿಂ-ಗೇ ಕಾರ-ಣ ಎನ್ನು-ತ್ತಿ-ದ್ದಾ-ರೆ. ಅಷ್ಟೇ ಅಲ್ಲ, ಕಪಿ-ಲ್‌ ಕಂಡ-ರೆ ಮುತ್ತ-ಯ್ಯ-ಗೆ ಈ ಪಾಟಿ ಪ್ರೀತಿ ಯಾಕೋ ಅಂತ-ಲೂ -ಮಾ-ತಾ-ಡಿ-ಕೊ-ಳ್ಳು-ತ್ತಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+