ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನದ ನೆನಪಿನ ಸಂಪುಟ

By Super
|
Google Oneindia Kannada News

ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನದ ನೆನಪಿನ ಸಂಪುಟ- ದರ್ಶನ ರಾಜಾ-ಶ್ರ-ಯ-ದ ಛತ್ರಿ-ಯ-ಡಿ ಸಾಹಿತ್ಯ- ಕಲೆ

ನೃಪತುಂಗ, ಅರಿಕೇಸರಿಯಿಂದ ಹಿಡಿದು ಇಂದಿನವರೆಗೂ ಸಾಹಿತ್ಯಕ್ಕೂ ಕಲೆಗೂ ದೊರಕಿದ ರಾಜಾಶ್ರಯದ ನೆರಳು, ಕೃಪಾಪೋಷಣೆಯಿಂದ ಭಾವುಕರಿಗೆ ಏನೆಲ್ಲ ಅನುಕೂಲಗಳು ಒದಗಿ ಬಂದವು, ಅರ್ಹರನ್ನು ಸನ್ಮಾನಿಸಿ, ಆಡಳಿತಗಾರರೂ ಸಂಸ್ಥೆಗಳೂ ಹೇಗೆ ತಮ್ಮನ್ನು ತಾವೇ ಗೌರವಿಸಿಕೊಂಡಂತಾಯಿತು ಎಂಬುದನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದ ವೈ.ಕೆ. ಮುದ್ದುಕೃಷ್ಣ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಸ್ವತಃ ವೈದ್ಯರೂ, ತಮ್ಮ ಸಂಶೋಧನೆ ಮತ್ತು ವಿದ್ವತ್ಪೂರ್ಣ ಲೇಖನಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿ ಪಡೆದವರೂ ಆದ ಡಾ. ಅಶೋಕ ಪೈ ಅವರ ಲೇಖನದ ವಿಷಯ 'ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ'. ಆಯುರ್ವೇದ, ಅಲೋಪತಿ, ಹೋಮಿಯೋಪತಿ ಮತ್ತು ಈಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಆಧುನಿಕ ವೈದ್ಯಕೀಯ ವಿಜ್ಞಾನ ಇವೆಲ್ಲದರ ಬ-ಗ್ಗೆ ಇವರ ಲೇಖನ ಕ್ಷ- ಕಿರಣಗಳನ್ನು ಚೆಲ್ಲುತ್ತದೆ.

ಬೇಂದ್ರೆ ಒಬ್ಬ ಉತ್ತಮ ಅನುವಾದಕಾರರೂ ಹೌದು
ಪುಟ ಬಂಗಾರದ ಒಂದು ಹೊತ್ತಿಗೆಯನ್ನು ಶ್ರಾವಣ ಪ್ರತಿಭೆಯ -ಕವಿ ಬೇಂದ್ರೆಯವರ ಕಾವ್ಯಕ್ಕೇ ಮೀಸಲಿಟ್ಟಾಗ, ಅದರ ಸಂಪಾದಕತ್ವದ ಹೊಣೆಯನ್ನು ಹೊತ್ತವರು ಖ್ಯಾತ ವಿಮರ್ಶಕ ಗುಜರಾತಿನ ವಲ್ಲಭವಿದ್ಯಾನಗರದ ಪ್ರೊ. ಕೀರ್ತಿನಾಥ ಕುರ್ತಕೋಟಿಯವರು. ಉತ್ತಮ ಅನುವಾದದ ಕೆಲಸದಲ್ಲೂ ಬೇಂದ್ರೆಯವರದು ಹೇಗೆ ಎತ್ತಿದ ಕೈ ಎಂಬುದನ್ನು ತೋರಿಸಲು, ಅವ-ರ ಮೇಘ-ಸಂ-ದೇಶ-ವ-ನ್ನು ನಿ-ದ-ರ್ಶ-ನ-ವಾ-ಗಿ ಇಟ್ಟು-ಕೊಂ-ಡಿ-ದ್ದಾ-ರೆ, ಪ್ರೊ. ಕುರ್ತಕೋ-ಟಿ-ಯ-ವ-ರು.

ವಿದೇ-ಶ-ದ ಸಾಹಿ-ತ್ಯ ಕನ್ನ-ಡ-ಕ್ಕೆ ಕಾಲಿ-ಡು-ವಾ-ಗ ಭಾವಾ-ನು-ವಾ-ದ, ಅನು-ವಾ-ದ, ಭಾಷಾಂ-ತ-ರ ಈ ಹೊರ-ಳು ಹಾದಿ-ಯ-ಲ್ಲಿ ಹೇಗೆ ಅದು ರೂಪಾಂ-ತ-ರ-ಗೊಂಡು ಒದ-ಗಿ-ಬಂ-ದಿ-ದೆ- ಎಂಬು-ದ-ನ್ನು ವಸ್ತು-ವಾ-ಗಿ-ರಿಸಿ-ಕೊಂಡಿ-ದ್ದಾ-ರೆ ಈಗ ಜೆಕೊ-ಸ್ಲಾ-ವಿ-ಯಾ-ದ-ಲ್ಲಿ-ರು-ವ ಎನ್‌.ಎಸ್‌. ಕಿರಣ್‌ ಅವ-ರು.

ಕುವೆಂಪು ಕಾವ್ಯ ದರ್ಶನ, ಅಡಿಗರ ನವ್ಯ, ಶಿಶುಸಾಹಿತ್ಯ ಬೆಳೆದು ಬಂದ ಬಗೆ
ಜಾತಿ ಮತ ಸಂಕೋ-ಲೆ-ಗ-ಳ ಕಟ್ಟ-ನ್ನು ಕಿತ್ತೊ-ಗೆ-ದು, ಮೇಲೆ ಬಾನೆ-ತ್ತ-ರ-ಕ್ಕೇ-ರಿ, ವಿಶ್ವ- ಮಾನ-ವ-ತೆ-ಯ ಗುರಿ-ಗೆ -ಸಾ-ಗ-ಬೇ-ಕೆಂ-ಬು-ದೇ ರಾಷ್ಟ್ರ-ಕ-ವಿ ಕುವೆಂ-ಪು ಅವ-ರ ದರ್ಶನ-ದ ಒಳ ತಿರುಳು. ಕುವೆಂ-ಪು ಅವರ ಕಾವ್ಯ, ಉದ್ದ-ಕ್ಕೂ ಈ ದರ್ಶ-ನ-ವ-ನ್ನು ಹೇಗೆ ಪ್ರತಿ-ಫ-ಲಿ-ಸುತ್ತಿ-ದೆ- ಎಂಬು-ದ-ನ್ನು ವಿವ-ರಿ-ಸಿ-ದ್ದಾ-ರೆ ಡಾ. ವೇ-ಣು-ಗೋ-ಪಾ-ಲ-ರಾ-ವ್‌.

ಹೊಸ-ಗ-ನ್ನ-ಡ-ದ ರಮ್ಯ, ನವೋ-ದ-ಯ ಹಂತ-ಗ-ಳಿಂ-ದ ದಾಪು-ಗಾ-ಲು ಹಾಕಿ, ಹೊಸ-ಬ-ಗೆ-ಯ ನವ್ಯ-ಕಾ-ವ್ಯ ಪಂ-ಥ-ದ ಅಧ್ವ-ರ್ಯು-ಗ-ಳಾ-ಗಿ ಮೆರೆ-ದ ಗೋಪಾ-ಲ-ಕೃ-ಷ್ಣ ಅಡಿ-ಗರ ಕಾವ್ಯ-ದ-ಲ್ಲಿ , ವಿಚಾ-ರ ಧೋರ-ಣೆ-ಯ-ಲ್ಲಿ ಕಾಣ-ಬ-ರು-ವ ಧರ್ಮ-ದ ರೂ-ಪು-ರೇ-ಷ-ಗ-ಳೇ-ನು?- ಎಂಬು-ದ-ನ್ನು ವಿವೇ-ಚಿ-ಸು-ತ್ತಾ-ರೆ, ದಕ್ಷಿ-ಣ ಕನ್ನ-ಡ-ದ ಮುಲ್ಕಿ-ಯ ವಿಜ-ಯಾ-ಕಾ-ಲೇಜಿ-ನ ಕನ್ನ-ಡ ಪ್ರಾಧ್ಯಾ-ಪ-ಕ-ರಾ-ಗಿ-ದ್ದ ಪ್ರೊ. ಡಿ. ರಘು-ನಾ-ಥ-ರಾ-ಯ-ರು.

ಸೂ. ಸುಬ್ರ-ಹ್ಮ-ಣ್ಯಂ ಅವ-ರ ಲೇಖ-ನ- ಕನ್ನ-ಡ-ದ-ಲ್ಲಿ ಶಿಶು ಸಾಹಿ-ತ್ಯ ಬೆಳೆ-ದು ಬಂದ ಬಗೆ. ಈಸೋ-ಪ-ನ, ಪಂಚ-ತಂ-ತ್ರ-ದ ಕಥೆ-ಗ-ಳ ಅನು-ವಾ-ದ-ಗ-ಳು, ಶಿಶು-ಗೀ-ತೆ-ಗ-ಳು ಮಕ್ಕ-ಳಿ-ಗೆಂ-ದೇ ಬರೆ-ದ- ಪ್ರಬಂ-ಧ-ಗ-ಳು, ಜೀವ-ನ ಚರಿತ್ರೆ, ನಾಟ-ಕ - ಹೀಗೆ ಕನ್ನ-ಡ-ದ-ಲ್ಲಿ-ನ ಮಕ್ಕ-ಳ ಸಾಹಿ-ತ್ಯದ ಬಗ್ಗೆ ಬರೆ-ದಿ-ರು-ವ ಸಂಶೋ-ಧ-ನಾ ಪ್ರಬಂ-ಧ ಇದು.

ಅಂತರಜಾಲ ಬೆಳೆದು ಬಂದ ಬಗೆ
ಈಗ ಎಲ್ಲೆ-ಲ್ಲೂ ಗಾಳಿ-ಯ-ಲ್ಲಿ ದಟ್ಟ-ವಾ-ಗಿ ಹಬ್ಬಿ-ರು-ವ ಅಂತ-ರ-ಜಾ-ಲ-ದ ತಂ-ತ್ರ-ಜ್ಞಾ-ನ ಶ್ರೀಮ-ತಿ ಶಿಲ್ಪಾ ಜೋಯಿ-ಸ್‌ ಅವ-ರ ಪ್ರಬಂ-ಧ-ದ ವಿಷ-ಯ, ಅಂತ-ರ್ಜಾ-ಲ-ದ ಹುಟ್ಟು ಬೆಳ-ವ-ಣಿ-ಗೆ ವಿಶ್ವ-ವ್ಯಾ-ಪಿ ಪ್ರಸ-ರ-ಣ ಇವು-ಗ-ಳ ಬಗ್ಗೆ ಕುತೂ-ಹ-ಲ-ಕಾ-ರಿ-ಯಾ-ದ ವೈಜ್ಞಾನಿ-ಕ ಮಾ-ಹಿ-ತಿ ಇಲ್ಲಿ-ದೆ.

ಕನ್ನ-ಡ-ಕ್ಕೆ ಈ ಅಂತರ್ಜಾ-ಲ ಸಂಯೋ-ಜ-ನೆ ಎಷ್ಟೊಂ-ದು ಪ್ರಯೋ-ಜ-ನ-ಕಾ-ರಿ-ಯಾ-ಗಿ ಪರಿ-ಣ-ಮಿ-ಸಿ-ದೆ. ಜಗ-ತ್ತಿ-ನ ಮೂಲೆ ಮೂಲೆ-ಗ-ಳ-ಲ್ಲಿ-ರು-ವ ಕನ್ನ-ಡಿ-ಗ-ರಿ-ಗೆ ಇದು ಎಂಥ ಒಂದು ಉತ್ತ-ಮ ಸಂಪ-ರ್ಕ ಸಾಧ-ನ-ವಾ-ಗಿ-ದೆ, ಇತ್ತೀ-ಚಿ-ನ ವೈಜ್ಞಾ-ನಿ-ಕ ಆವಿ-ಷ್ಕಾ-ರ-ಗ-ಳ-ಲ್ಲಿ ಇದು ಎಷ್ಟೊಂ-ದು ಮುಖ್ಯ-ವಾ-ದದ್ದು ಎನಿ-ಸಿಬಿ-ಟ್ಟಿ-ದೆ ಎಂಬು-ದ-ನ್ನು ಡಾ. ಯು.ಬಿ. ಪವ-ನ-ಜ ಅವ-ರ ಲೇಖ-ನ-ದ-ಲ್ಲಿ ಕಾಣ-ಬ-ಹು-ದು-.

ಸಂಗೀತಕ್ಕೆ ಕನ್ನಡದ ಕೊಡುಗೆ
ಸಂ-ಗೀ-ತ-ಕ್ಕೆ ಕನ್ನ-ಡ-ದ ಕೊಡು-ಗೆ ಏನು? -ದಾ-ಕ್ಷಿ-ಣಾ-ತ್ಯ ಶಾಸ್ತ್ರೀ-ಯ ಸಂಗೀ-ತ-ಕ್ಕೆ ಕರ್ನಾ-ಟ-ಕ ಸಂಗೀ-ತ ಎಂಬ ಹೆಸ-ರು ಬಂದ-ದ್ದು ಹೇಗೆ? ಕನ್ನ-ಡ-ದ-ಲ್ಲಿ ಚಿ-ರ-ಸ್ಮ-ರ-ಣೀ-ಯ-ರಾ-ದ ವಾಗ್ಗೇ-ಯ-ಕಾ-ರ-ರು ಯಾರು ಯಾರು? ಅವ-ರೆ-ಲ್ಲ ಏನೆ-ಲ್ಲ ಸಾಧಿ-ಸಿ-ದ-ರು- ಎಂ-ಬು-ದು ಬಿ.ವಿ.ಕೆ. ಶಾ-ಸ್ತ್ರಿ-ಯ-ವ-ರ ಲೇಖ-ನ-ದ ವಿಷ-ಯ.

ನೂತ-ನ ವಾರ-ಪ-ತ್ರಿ-ಕೆ-ಯ ಸಂಪಾ-ದ-ಕ-ರಾ-ದ ಸಂತೋ--ಷಕುಮಾರ -ಗು-ಲ್ವಾ-ಡಿ-ಯ-ವ-ರ ಲೇಖ-ನ-ದ ಹೂರ-ಣ, ಕನ್ನ-ಡ-ನಾ-ಡು ಹಿಂದೂ-ಸ್ಥಾ-ನಿ ಪದ್ಧ-ತಿ-ಯ ಸಂಗೀ-ತ-ಕ್ಕೂ ತ-ವ-ರು-ಮ-ನೆ ಎಂಬು-ದು. ಇಲ್ಲಿ ಹುಟ್ಟಿ ಬೆಳೆ--ದ ಘರಾ-ನಾ-ಗ-ಳ ತರಂ-ಗ-ಗ-ಳು, ದೇಶ-ದ ಬೇರೆ ಬೇರೆ ಕಡೆ ಅವು-ಗ-ಳ-ನ್ನು ಕೊಂಡೊ-ಯ್ದು ವಿಜೃಂ-ಭಿ-ಸಿ-ದ ಗವಾ-ಯಿ-ಗ-ಳು- ಇವೆ-ಲ್ಲ-ವ-ನ್ನೂ ಸಮೀಕ್ಷಿ-ಸಿ-ದ್ದಾ-ರೆ ಗುಲ್ವಾ-ಡಿ-ಯವ-ರು.

ವಿಚಾ-ರ ಸಂವ-ಹ-ನೆ-ಗೆ ಕನ್ನ-ಡ -ಹೇ-ಗೆ ಬಹು-ಮಾ-ಧ್ಯ-ಮ-ಗ-ಳ-ನ್ನು ಅಳ-ವ-ಡಿ-ಸಿ-ಕೊ-ಳ್ಳ-ತೊ-ಡ-ಗಿ-ದೆ ಎಂ-ಬು-ದ-ನ್ನ ವಿವೇ-ಚಿ-ಸು-ತ್ತಾ, ಮಾನ-ಸ-ಗಂ-ಗೋ-ತ್ರಿ-ಯ ಡಾ. ಪಂಡಿ-ತಾ-ರಾ-ಧ್ಯ ಅವ-ರು, ಪ್ರಾರಂ-ಭಿ-ಕ ದಶೆ-ಯ-ಲ್ಲಿ ಎದು-ರಾ-ದ ತೊಡರು-ಗ-ಳ-ನ್ನು ಕನ್ನಡ ನಿವಾ-ರಿ-ಸಿ-ಕೊಂ-ಡು ಹೇಗೆ ನಾಗಾ-ಲೋ-ಟ-ದಿಂ-ದ ಮುಂದು-ವ-ರಿ--ದಿ-ದೆ ಎಂಬು-ದ-ನ್ನ ತಿಳಿಸು-ತ್ತಾ-ರೆ.

English summary
world kannada sammelana commorative volumes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X