ವಿಯಟ್ನಾಂ ಜೂಡೊ : ಭಾರತಕ್ಕೆ 4 ಬೆಳ್ಳಿ, 7 ಕಂಚು
ನವದೆಹಲಿ : ಎಂಟನೇ ವಿಯಟ್ನಾಂ ಅಂತರರಾಷ್ಟ್ರೀಯ ಜೂಡೊ ಟೂರ್ನಿಯಲ್ಲಿ 4 ಬೆಳ್ಳಿ ಪದಕಗಳೂ ಸೇರಿದಂತೆ 11 ಪದಕಗಳನ್ನು ಭಾರತ ಗೆದ್ದಿದೆ.
ಹು ಚಿ ಮಿನ್ ನಗರದಲ್ಲಿ ಆಗಸ್ಟ್ 3ರಿಂದ 7ರವರೆಗೆ ನಡೆದ ಟೂರ್ನಿಯಲ್ಲಿ ದೇಶದ ಜೂಡೊ ಪಟುಗಳು ಉತ್ತಮ ಪ್ರದರ್ಶನ ತೋರಿದ್ದು, 14 ರಾಷ್ಟ್ರಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಭಾರತ ತಂಡಕ್ಕೆ 4ನೇ ಸ್ಥಾನ ಲಭಿಸಿತು ಎಂದು ಭಾರತ ಜೂಡೊ ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪದಕ ವಿಜೇತರು
ಪುರುಷರ ವಿಭಾಗ : ಬೆಳ್ಳಿ- ಅಕ್ರಂ ಶಾ(60 ಕೆಜಿ), ಸಮುಂದರ್ ಟೋಕಾಸ್ (100ಕೆಜಿ)
ಕಂಚು- ಭುಪಿಂದರ್ ಸಿಂಗ್ (66 ಕೆಜಿ), ಯಶ್ಪಾಲ್ ಸೋಲಾಂಕಿ (81ಕೆಜಿ), ನರೆಂದರ್ ಸಿಂಗ್ ಗುಲಿಯಾ (90 ಕೆಜಿ)
ಮಹಿಳೆಯರ ವಿಭಾಗ : ಬೆಳ್ಳಿ- ಬ್ರೋಜೇಶ್ವರಿ ದೇವಿ (52 ಕೆಜಿ), ವೈ. ಲಾಂಧೋನಿ ದೇವಿ (70 ಕೆಜಿ)
ಕಂಚು- ಪೂನಂ ಚೋಪ್ರಾ (57 ಕೆಜಿ), ಪರ್ವಿಂದರ್ ಕೌರ್ (63 ಕೆಜಿ), ಒ. ರಿಜಾ ಚಾನು (78 ಕೆಜಿ) ಹಾಗೂ ಬಿಟ್ಟು (78 ಕೆಜಿಗಿಂತ ಹೆಚ್ಚು)
More From
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications