ಒತ್ತೆಯಾಳುಗಳ ಬಿಡುಗಡೆಯಲ್ಲಿ ವಿಳಂಬ:ವೀರಪ್ಪನ್ ನೀತಿ ಪುನರಾವರ್ತನೆ?
ಬೆಂ-ಗ-ಳೂ-ರು : ವಿಳಂ-ಬ ಮಾಡಿ ಒತ್ತೆ-ಯಾ-ಳು-ಗ-ಳ-ನ್ನು ಬಿಡು-ಗ-ಡೆ ಮಾಡು-ವ ತನ್ನ ನೀತಿ-ಯ-ನ್ನು ರಾಜ್ ಅವ-ರ ವಿಷ-ಯ-ದಲ್ಲೂ ವೀರ-ಪ್ಪ-ನ್ ಅನು-ಸ-ರಿ-ಸು-ತ್ತಿ-ರ-ಬ-ಹು-ದೆಂ-ದು ಗೃಹ-ಮಂ-ತ್ರಿ ಮಲ್ಲಿಕಾ-ರ್ಜುನ ಖರ್ಗೆ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.
ಈ ಹಿಂದೆ ನಡೆದಿ-ರು-ವ ಅಪ-ಹ-ರ-ಣ ಪ್ರಕ-ರ-ಣ-ಗ-ಳ-ಲ್ಲಿ, ವಿಳಂ-ಬ ನೀ-ತಿ-ಯ-ನು-ಸ-ರಿ-ಸಿ ಒತ್ತೆ-ಯಾ-ಳು-ಗ-ಳ-ನ್ನು ವೀ-ರ-ಪ್ಪನ್ ಬಿಡು-ಗ-ಡೆ ಮಾಡಿ-ದ್ದಾ-ನೆ. ಆದ-ರೆ, ವೀರ-ಪ್ಪ-ನ್ ಬೇಡಿ-ಕೆ-ಗ-ಳಿಗೆ ಉಭ-ಯ -ಸ-ರ್ಕಾ-ರ-ಗ-ಳು ಸಮಾ-ಧಾ-ನ-ಕ-ರ ಪ್ರತಿ-ಕ್ರಿ-ಯೆ ವ್ಯಕ್ತ-ಪ-ಡಿ-ಸಿ-ರು-ವು-ದ-ರಿಂ-ದ, ರಾಜ್-ಕು-ಮಾ-ರ್ ಮತ್ತಿ-ತ-ರ ಮೂವ-ರ ಬಿಡು-ಗ-ಡೆ ಶೀಘ್ರ-ದ-ಲ್ಲೇ ಆಗು-ವು-ದೆ-ನ್ನು-ವ ವಿಶ್ವಾ-ಸ- -ಸ-ರ್ಕಾ-ರ-ಕ್ಕಿ-ದೆ ಎಂದು ಬುಧ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಖ-ರ್ಗೆ ಹೇಳಿ-ದ್ದಾ-ರೆ.
ಗೋಪಾ-ಲ್ ನಿರೀಕ್ಷೆ-ಯ-ಲ್ಲಿ : ಗೋಪಾ-ಲ್ ತರು-ವ ಸಂದೇ-ಶ-ಕ್ಕಾ-ಗಿ ನಾನು ಕಾ-ಯು-ತ್ತಿ-ದ್ದೇ-ನೆ ಎಂದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹೇಳಿ-ದ್ದಾ-ರೆ. -ಬೆಂ-ಗ-ಳೂ-ರಿ-ನಲ್ಲಿ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಅವ-ರು, ಇಡೀ ರಾಜ್ಯ-ವೇ ಮಂಗ-ಳ-ವಾ-ರ-ದಿಂ-ದ ಶುಭ ಸುದ್ದಿ-ಗಾ-ಗಿ ಕಾಯು-ತ್ತಿ-ದೆ. ಸತ್ಯ-ಮಂ-ಗ-ಲಂ ಅರ-ಣ್ಯ ಪ್ರದೇ-ಶ-ದ-ಲ್ಲಿ ಭಾರೀ ಮಳೆ ಬೀಳು-ತ್ತಿ-ರು-ವು-ದ-ರಿಂ-ದ ಗೋಪಾ-ಲ್ ವಾಪ-ಸಾ-ತಿ ತ-ಡ-ವಾ-ಗಿ-ರ-ಬ-ಹು-ದು ಎಂದು ಅಭಿ-ಪ್ರಾ-ಯ-ಪ-ಟ್ಟ-ರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications