ಸಹಾರ ಕಪ್‌ ರದ್ದು ?

ಮುಂಬ-ಯಿ : ಕಾಶ್ಮೀ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ನರಹ-ತ್ಯೆ-ಯ ಹಿನ್ನೆ-ಲೆ-ಯ-ಲ್ಲಿ ಭಾರ-ತ ಮತ್ತು ಪಾಕಿ-ಸ್ತಾ-ನ ತಂಡ-ಗ-ಳ ನಡು-ವೆ ಸೆಪ್ಟಂ-ಬ-ರ್‌ 9 ರಿಂದ ಪ್ರಾರಂ-ಭ-ವಾ-ಗ-ಬೇ-ಕಿ-ರುವ ಸಹಾ-ರ ಕಪ್‌ ಕ್ರಿಕೆಟ್‌ ಟೂರ್ನಿ ರದ್ದಾ-ಗು-ವ ಸಂಭ-ವ-ವಿ-ದೆ.

ಸರ-ಣಿ-ಯ ಅವ-ಶ್ಯ-ಕ-ತೆ-ಯ-ನ್ನು ಅರ್ಥ- ಮಾಡಿ-ಕೊಂ-ಡ ನಂತ-ರ-ವೇ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸ-ಲು ತಂಡ-ಕ್ಕೆ ಅನು-ಮ-ತಿ ನೀಡು-ವು-ದ-ನ್ನು ಪರಿ-ಶೀ-ಲಿ-ಸ-ಲಾ-ಗು-ವು-ದು ಎಂದು ಕೇಂದ್ರ ಕ್ರೀಡಾ ಸಚಿ-ವ ಸುಖ-ದೇ-ವ್‌ ಸಿಂಗ್‌ ಧಿಂಡ್ಸಾ ಸೋಮ-ವಾ-ರ ನೀಡಿ-ರು-ವ ಹೇಳಿ-ಕೆ-ಯ ಹಿನ್ನೆ--ಲೆ-ಯ-ಲ್ಲಿ ಟೂರ್ನಿ ನಡೆ-ಯು-ವ ಬಗೆ-ಗೆ ಅನಿ-ಶ್ಚಿತತೆ ಉಂಟಾ-ಗಿ-ದೆ. ಜ-ಮ್ಮು ಮತ್ತು ಕಾಶ್ಮೀ-ರ-ದ-ಲ್ಲಿ ಈಚೆ-ಗೆ ನಡೆ-ದ ನರ-ಹ-ತ್ಯೆ-ಯ ಹಿನ್ನೆ-ಲೆ-ಯ-ಲ್ಲಿ ಇಂಥಾ ಟೂರ್ನಿ-ಗ-ಳು ರಾಷ್ಟ್ರೀ-ಯ ಹಿತಾ-ಸ-ಕ್ತಿ-ಯಿಂ-ದ ಕೂಡಿ-ವೆ-ಯೇ? ಇಂಥಾ ಪರಿಸ್ಥಿ-ತಿ-ಯ-ಲ್ಲಿ ಪಾಕಿ-ಸ್ತಾ-ನ-ದೆ-ದು-ರು ಭಾರ-ತ ತಂಡ ಆಡ-ಬೇ-ಕೆ ಎನ್ನುವ ಸಂಶ-ಯ-ಗ-ಳ-ನ್ನು ಧಿಂಡ್ಸಾ ವ್ಯಕ್ತ-ಪ-ಡಿ-ಸಿ-ದ್ದ-ರು.

ಸಹಾ-ರ ಕಪ್‌-ಗೆ ತಂಡ-ವ-ನ್ನು ಆಯ-ಲು ಆಗ-ಸ್ಟ್‌ 10 ರಂದು ನಡೆ-ಯ-ಬೇ-ಕಿ-ದ್ದ ಆಯ್ಕೆ-ದಾ-ರ-ರ ಸಭೆ-ಯ-ನ್ನು ಅನಿ-ರ್ದಿ-ಷ್ಟ ಕಾಲ-ದ-ವ-ರೆ-ಗೆ ಬಿಸಿ-ಸಿ-ಐ ಮುಂದೂ-ಡಿ-ದ್ದು , ಇದ-ರಿಂ-ದಾ-ಗಿ ಟೂರ್ನಿ ರ-ದ್ದಾ-ಗು-ವ ಶಂಕೆ- ಬಲ-ಪ-ಟ್ಟಿ-ದೆ. ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸ-ಲು ಕೇಂದ್ರ ಸರ್ಕಾ-ರ ಅನು-ಮ-ತಿ ನೀಡಿ-ದ ನಂತ-ರ-ವೇ ತಂಡ-ವ-ನ್ನು ಆಯ-ಲು ಆಯ್ಕೆ-ದಾರ-ರು ಸಭೆ ಸೇರ-ಲಿ-ದ್ದಾ-ರೆ ಎಂದು ಬಿಸಿ-ಸಿ-ಐ ಮೂಲ-ಗ-ಳು -ತಿ-ಳಿ-ಸಿ-ವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+