Get Updates
Get notified of breaking news, exclusive insights, and must-see stories!

ಉಪವಾಸ ಬಿದ್ದಿದ್ದೇವೆ:ಚಿತ್ರೋದ್ಯಮಕ್ಕೆ ಚಾಲನೆ ನೀಡಲು ಕಾರ್ಮಿಕರ ಮನವಿ

ಬೆಂಗಳೂರು :ರಾ-ಜ್‌ ಅಪ-ಹ-ರ-ಣ-ದ ಹಿನ್ನೆ-ಲೆ-ಯ-ಲ್ಲಿ ಚ-ಲ-ನ-ಚಿ-ತ್ರ ವಾಣಿ-ಜ್ಯ-ಮಂ-ಡ-ಳಿ ನೀಡಿ-ರು-ವ ಕರೆ-ಯ ಮೇರೆ-ಗೆ ಕನ್ನ-ಡ ಚಿತ್ರ-ರಂ-ಗ-ದ ಹಾಗೂ ಕಿರು-ತೆ-ರೆ-ಯ ಚಟು-ವ-ಟಿ-ಕೆ-ಗ-ಳು ಸಂಪೂ-ರ್ಣ ಸ್ಥಗಿ-ತ-ಗೊಂ-ಡಿ-ವೆ. ಮೊದ-ಲೇ ಕುಂಟು-ತ್ತಿ-ರು-ವ ಕ-ನ್ನ-ಡ ಚಿತ್ರೋ-ದ್ಯ-ಮ-ಕ್ಕಿದು ಭಾರೀ ಹೊಡೆ-ತವಾದ-ರೂ, ನಿಜ-ವಾ-ಗಿ ಹೊಡೆ-ತ ಬಿದ್ದಿ-ರು-ವು-ದು ಚಲ-ನ-ಚಿ-ತ್ರ ಕಾರ್ಮಿ-ಕ-ರಿ-ಗೆ. ಅವ-ತ್ತಿ-ನ ದುಡಿ-ಮೆ-ಯಿಂ-ದ-ಲೇ ಅನ್ನ ಕಂಡು-ಕೊ-ಳ್ಳು-ವ ಲೈಟ್‌-ಬಾ-ಯ್‌ನಂತ-ಹ -ಸ-ಣ್ಣ-ಪು-ಟ್ಟ ಕಾರ್ಮಿ-ಕ-ರಿ-ಗೆ.

ಚಿತ್ರ-ರಂಗ, ಕಿರು-ತೆ-ರೆ-ಯ ಚಟು-ವ-ಟಿ-ಕೆ-ಗ-ಳು ವಾರ-ದಿಂ-ದ ಬಂದಾ-ಗಿ-ರು-ವು-ದ-ರಿಂ-ದ ಚಲ-ನ-ಚಿ-ತ್ರ ಕಾರ್ಮಿ-ಕ-ರ ಅನ್ನ-ಕ್ಕೆ ಕಲ್ಲು-ಬಿ-ದ್ದಿ-ದೆ. ರಾಜ್‌ ಬಗ್ಗೆ -ಪ್ರೀ-ತಿ, ಗೌರ-ವಗಳು ಇದ್ದ-ರೂ -ಚಿತ್ರೋ-ದ್ಯ-ಮ-ದ ಚಟು-ವ-ಟಿ-ಕೆ-ಗ-ಳು ಮತ್ತ-ಷ್ಟು ಕಾಲ ಬಂದಾ-ದ-ರೆ ತಮ್ಮ ಬದು-ಕೇ ಬಂದಾ-ಗು-ತ್ತ-ದೆ-ನ್ನು-ವ ಆತಂಕ ಅವ-ರ-ದು. ಅದ-ಕ್ಕಾ-ಗೇ, ನೊಂದ ಚಲ-ನ-ಚಿ-ತ್ರ ಕಾರ್ಮಿ-ಕ-ರು -ಕಿ-ರು-ತೆ-ರೆ ಹಾಗೂ ಬೆಳ್ಳಿ-ತೆ-ರೆ-ಯ ಚಟು-ವ-ಟಿ-ಕೆ-ಗ-ಳ-ನ್ನು ಮುಂದು-ವ-ರಿ-ಸ-ಲು ಕರೆ ನೀಡು-ವಂ-ತೆ ನೇರವಾ-ಗಿ ಪಾರ್ವ-ತ-ಮ್ಮ ರಾಜ್‌-ಕು-ಮಾ-ರ್‌ ಅವ-ರಿ-ಗೇ ಮನ-ವಿ ಮಾಡಿ-ದ್ದಾ-ರೆ.

ವೀರ-ಪ್ಪ-ನ್‌ ಇ-ಟ್ಟಿ-ರು-ವ ಷರ-ತ್ತು-ಗ-ಳ ಹಿನ್ನೆ-ಲೆ-ಯ-ಲ್ಲಿ ಅಣ್ಣಾ-ವ್ರು ಬರು-ವ ದಿನ- ಇನ್ನ-ಷ್ಟು ತಡ-ವಾ-ಗು-ತ್ತ-ದೇ-ನೋ ಅನ್ನಿ-ಸು-ತ್ತಿ-ದೆ. ಅಣ್ಣಾ-ವ್ರು ಬರ-ದ ಹೊರ-ತು ಚಿತ್ರ-ರಂ-ಗ-ದ ಚಟು-ವ-ಟಿ-ಕೆ-ಗ-ಳು ಮುಂದು-ವ-ರಿ-ಯು-ವ ಬಗ್ಗೆ ನಮ-ಗೂ ಮನ-ಸ್ಸಿ-ಲ್ಲ . ಆದ-ರೆ, ಹೊಟ್ಟೆ-ಗಿ-ಲ್ಲ-ದೆ ಪಾಡು ಪಡು-ತ್ತಿ-ರು-ವ ನಮ್ಮ ಪುಟ್ಟ ಕಂದ-ಮ್ಮ-ಗ-ಳಿ-ಗಿದು ಅಥ-ರ್-ವಾ-ಗು-ವು-ದಿ-ಲ್ಲ . ಮಕ್ಕ-ಳ ಅಳು-ಮು-ಖ ನೋಡ-ಲಾ-ಗು-ತ್ತಿ-ಲ್ಲ . ಎಲ್ಲೂ ಒಂದು ಕಾಸು ಸಾಲ ಹುಟ್ಟು-ತ್ತಿ-ಲ್ಲ . ಕೆಲ-ಸ-ವಿ-ಲ್ಲ-ದೆ ಇರು-ವು-ದ-ರಿಂ-ದ ಉಪ-ವಾ-ಸ ಬಿದ್ದಿ-ದ್ದೇ-ವೆ. ಇದ-ನ್ನೆ-ಲ್ಲ ನಮ್ಮ ನಾಯ-ಕ-ರ ಬಳಿ ಹೇಳಿ-ಕೊಂ-ಡ-ರೆ ಪ್ರಯೋ-ಜ-ನ-ವಿ-ಲ್ಲ . ಅವ-ರು ಹೊಟ್ಟೆ ತುಂಬಿ-ದ ಜನ ಎಂದು ಚಲ-ನ-ಚಿ-ತ್ರ ಕಾರ್ಮಿ-ಕ-ರು ತಮ್ಮ ಮನ-ವಿ-ಯ-ಲ್ಲಿ ತಿಳಿ-ಸಿ-ದ್ದಾ-ರೆ.

-ತ-ಮ್ಮ ಅಳ-ಲ-ನ್ನು ಪಾರ್ವ-ತ-ಕ್ಕ-ನ-ವ-ರು ಅರ್ಥ ಮಾಡಿ-ಕೊಂ-ಡು ಕಿರು-ತೆ-ರೆ-ಯ ಧಾರಾ-ವಾ-ಹಿ-ಗ-ಳ ಚಿತ್ರೀ-ಕ-ರ-ಣ-ಕ್ಕೆ ಹಾಗೂ ಸಿನಿ-ಮಾ ಚಟು-ವ-ಟಿ-ಕೆ-ಗ-ಳ ಮುಂದು-ವ-ರಿ-ಕೆ-ಗೂ ಕರೆ ಕೊಟ್ಟ-ರೆ ಬ-ಡ-ವ-ರಾ-ದ ನಾವು ಬದು-ಕಿ-ಕೊ-ಳ್ಳು-ತ್ತೇ-ವೆ. ಅದ-ಕ್ಕಾ-ಗಿ ಚಿತ್ರಿ-ಕ-ರ-ಣ ಮುಂದು-ವ-ರಿ-ಸು-ವು-ದ-ಕ್ಕೆ ಕರೆ ನೀಡ-ಬೇ-ಕೆಂ-ದು ಕಾರ್ಮಿ-ಕ-ರು ತಮ್ಮ ಮನ-ವಿ-ಯ-ಲ್ಲಿ ಪಾರ್ವ-ತ-ಮ್ಮ ರಾಜ್‌--ಕು-ಮಾ-ರ್‌ ಅವ-ರನ್ನು -ಕೇ-ಳಿ-ಕೊಂ-ಡಿ-ದ್ದಾ-ರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+