ಪೆಜತ್ತಾಯ ಎಂಬ ಸಾಹಿತ್ಯ ಕೃಷಿಕ!
ಬರಹಗಾರರ ಬೆನ್ನು ತಟ್ಟುತ್ತಾ ಫಲಭರಿತ ಸಾಹಿತ್ಯ ಕೃಷಿಗೆ ನೆರವಾಗುತ್ತಿರುವ, ದಟ್ಸ್ ಕನ್ನಡ ಬರಹಗಾರರ ಆಪ್ತಮಿತ್ರ ಪೆಜತ್ತಾಯ ಅಂದ್ರೆ ಯಾರಿಗೆ ಗೊತ್ತಿಲ್ಲ. ಸೋಮವಾರ(ಫೆ.20) ಪೆಜತ್ತಾಯ ದಂಪತಿಗಳ 35ನೇ ವಿವಾಹ ವಾರ್ಷಿಕೋತ್ಸವ. ಜೊತೆಗೆ ಪೆಜತ್ತಾಯ ಅವರಿಗಿಂದು ಅರವತ್ತರ ಸಂಭ್ರಮ. ಈ ಸಂದರ್ಭದಲ್ಲಿ ಹೀಗೊಂದು ಉಡುಗೊರೆ.
- ತಳಕು ಶ್ರೀನಿವಾಸ್, ಮುಂಬಯಿ.
[email protected]

ಅರವತ್ತು ವಸಂತಗಳ ಕಂಡ ತುಂಬು ಜೀವ
ಎಂದಿಗೂ ಕಾಣುತಿರುವೆ ಇವರಲಿ ಪರಿಪಕ್ವ ಭಾವ
ಎಲ್ಲರನೂ ತನ್ನವರೆಂದು ಕಾಣುವ ಸ್ವಭಾವ
ಮೊದಲ ಪತ್ರದಲೇ ಬೀರಿದರು ನನ್ನ ಮೇಲೆ ಪ್ರಭಾವ
ಮೂವತ್ತೈದು ವರುಷಗಳ ಸುಖ ದು:ಖಗಳ ಒಡನಾಟ
ಕಲಿಯುವವರಿಗೆ ಕನ್ನಡಿ ಹಿಡಿದಿಹ ಹೆದ್ದಾರಿ ಓಟ
ಪತಿಯ ಹಾದಿಯಲಿ ಗುಲಾಬಿಯ ಹಾಸನು ಒಡ್ಡಿದವರು
ತೇಜೋಪುಂಜವಾಗಿ ನಳನಳಿಸುವ ಸರೋಜಮ್ಮನವರು
ಮಕ್ಕಳೊಡನೆ ಮಕ್ಕಳಂತೆ ಬೆರೆತು ಆಡುವರು ಆಟ
ಮಗುವಿನಂತೆ ಕಾಪಾಡುತಿಹರು ಸುಳಿಮನೆಯ ತೋಟ
ಇವರೀರ್ವರ ಜೀವವಡಗಿರುವುದು ಅದಲು ಬದಲು ದೇಹದಲಿ
ಸರ್ವ ಶಕ್ತನ ಕರುಣೆ ಎಂದಿಗೂ ಇವರೀರ್ವರ ಮೇಲಿರಲಿ
ಅದುವೇ ಕನ್ನಡದಲಿ ಇವರ ಕಾಲ್ಚೆಂಡಿನಾಟ
ಪ್ರಪಂಚದ ಕನ್ನಡಿಗರಿಗೆಲ್ಲಾ ಬೇಕಾದ ಸಾಮ್ರಾಟ
ಕನ್ನಡನಾಡಿನ ಕಾನನದಲಿ ಘರ್ಜಿಸುತಿಹ ಕೇಸರಿ
ನನಗಂತೂ ಇವರು ಮಾಡುವುದೆಲ್ಲವೂ ಎಂದಿಗೂ ಸರಿ
More From
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications