Get Updates
Get notified of breaking news, exclusive insights, and must-see stories!

ಕಾಮನಬಿಲ್ಲು ಕಮಾನು ಕಟ್ಟಿದೆ -ಎರಡು ‘ಕಂದ’ ಪದ್ಯ


ಮಕ್ಕಳೇ ಕಾಮನಬಿಲ್ಲು ಗೊತ್ತಲ್ವಾ? ನಿಮಗಾಗಿ ವಿಚಿತ್ರಾನ್ನದ ಜೋಶಿ ಅಂಕಲ್‌, ಎರಡು ಒಳ್ಳೆ ಪದ್ಯ ಸಂಗ್ರಹಿಸಿದ್ದಾರೆ. ಕನ್ನಡ ಪದ್ಯ ಓದೋಕೆ ಕಷ್ಟ ಅನ್ನೋರಿಗೆ, ಇಂಗ್ಲಿಷ್‌ ಪದ್ಯ ಜೊತೆಯಲ್ಲಿದೆ. ಪದ್ಯಓದಿ ನಿಮಗನಿಸಿದ್ದನ್ನು ನಮಗೆ ಬರೀತೀರಾ...??

Rainbow poems for kids1. ಕಾಮನಬಿಲ್ಲು ಕಮಾನು ಕಟ್ಟಿದೆ

ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ
ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚಂದವನೂಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ
ಮಕ್ಕಳಿಗೋಕುಳಿಯಾಟವನಾಡಿದೆ
ತೆಂಗಿನ ತೋಟದ ಬುಡದಲಿ ಮೂಡಿದೆ
ಭೂಮಿಗೆ ಬಾನಿಗೆ ಸೇತುವೆ ಹೂಡಿದೆ

ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ

*

2. Somewhere Over the Rainbow

(From "The Wizard of Oz," 1938)

Somewhere over the rainbow
Way up high,
Theres a land that I heard of
Once in a lullaby.

Somewhere over the rainbow
Skies are blue,
And the dreams that you dare to dream
Really do come true.

Someday Ill wish upon a star
And wake up where the clouds are far
Behind me.
Where troubles melt like lemon drops
Away above the chimney tops
Thats where youll find me.

Somewhere over the rainbow
Bluebirds fly.
Birds fly over the rainbow.
Why then, oh why cant I?

If happy little bluebirds fly
Beyond the rainbow
Why, oh why cant I?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+