ನನ್ನವಳು
- ತ.ವಿ.ಶ್ರೀನಿವಾಸ
[email protected]
ಸೂಜಿಗಲ್ಲಿನ ಆ ನೋಟಕೆ ಮನಸೋತೆ
ಮಕರಂದ ತುಂಬಿದ ಅದರದೆ ಬಣ್ಣ
ನೋಡುತ್ತಲೇ ನಾನಾದೆ ಬಲು ಸಣ್ಣ
ಮೊದಲದಿನ ಅವಳು ಅಲ್ಲಿ ಬಸ್ ಸ್ಟಾಪಿನಲಿ
ನಾನು ಅವಳ ಹಿಂದೆ ಉಗುರು ಕಡಿಯುತಲಿ
ಆ ಕೊಂಕು ನೋಟದೆ ನನ್ನ ಕೊಲ್ಲುತಿಹೆ
ಮಾಗಿಯ ಚಳಿಯಲೂ ನಾ ಬೆವೆತ್ತಿದ್ದೆ
ಎರಡನೆಯ ದಿನ ಮತ್ತದೇ ಕುಡಿಗಣ್ಣ ನೋಟ
ಇದೇನಿದು ದಿನವೂ ಮಾದಕತೆಯ ಮಾಟ
ನೇರವಾಗಿ ನೋಡಲು, ಆ ವಾರೆ ನೋಟದ ಕಣ್ಣ
ನಿಜವಾಯಿತು ಅವಳಿಗಿಹುದು ಮಾಲ್ಗಣ್ಣ
ಮೂರನೆಯ ದಿನ ನಾ ಅಲ್ಲಿ ಹೋಗದಿರಲು
ಅವಳೇ ನನ್ನ ಮನೆಯ ಮುಂದೆ ಬಂದಿರಲು
ಹೆದರಿ ನಾ ಓಡಿದೇ ಹಿತ್ತಲ ಬಾಗಿಲಿನಿಂದ
ಅಮ್ಮ ಹೇಳಿದಳು ಅವಳೇ ನಿನ್ನ ಸುನಂದ!
More From
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications