ಯಾರಂತೆ ಯಾರು...

  • ಎಸ್‌.ಎಲ್‌.ಸುರೇಂದ್ರ ಕುಮಾರ್‌, ತುಮಕೂರು
ನಾನೇನು ಅವಳಂತೆ ಅಲ್ಲ
ಆದರು ನನಗಿಂತ ಅವಳೇನಲ್ಲ.

ಅದೇತಕೊ ಅವಳಿಗೆ ಅಷ್ಟೊಂದು ರೂಪು
ಇಲ್ಲ ಕಣ್ಣಲ್ಲಿದೆಯಷ್ಟೆ ಸೌಂದರ್ಯದ ಕಾವು
ಹಾಗೆ ನೋಡಿದರೆ ಅವಳ ನಡಿಗೆಯ ಜೋಕು
ಇಲ್ಲ ಇದು ಭೂಮಿಯದೆ ಬಳಕು ಥಳಕು
ಇರಲಿ ಹಾಗಾದರೆ ಅವಳ ಕಣ್ಣ ಹೊಳಪು
ಇಲ್ಲವೆ ಇಲ್ಲ ಎಲ್ಲೋ ಸೋಲುತಿದೆಯಷ್ಟೆ ನೈಜ ಬೆಳಕು

ನನಗಿಂತ ಅವಳೇನಲ್ಲ ಎಂದರು
ನನ್ನಂತೆ ಮಾತ್ರ ಅವಳಲ್ಲ
ಕಂಪಿಲ್ಲ, ಜೊಂಪಿಲ್ಲ, ಸೊಂಪಿಲ್ಲ
ಇದಾವುದರ ಬಗ್ಗೆ(ಯು) ನನ್ನನು ಕೆಣಕುವಂತಿಲ್ಲ
ನನ್ನ ಮಾತಿಗೆ ಅವಳ ಎದಿರಿಲ್ಲ
ಅವಳ ಮಾತಿಗೆ ನನ್ನ ಎದಿರಿಲ್ಲ


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+