ಭಾನುವಾರ ಜೋಗಿಯ ಮೂರು ಪುಸ್ತಕಗಳ ಬಿಡುಗಡೆ

ಈ ನವೋಲ್ಲಾಸಕ್ಕೆ ಕಾರಣರಾಗುತ್ತಿರುವವರು ಖ್ಯಾತ ಲೇಖಕ, ಪತ್ರಕರ್ತ ಗಿರೀಶ್ ರಾವ್ ಊರ್ಫ್ ಜೋಗಿ. ಅವರ ಕತೆಗಳ ಮರುಮುದ್ರಣ ಸೇರಿದಂತೆ ಮೂರು ಪುಸ್ತಕಗಳು ಭಾನುವಾರ, ಡಿ.23ರಂದು ಬೆಳಿಗ್ಗೆ 10.30ರ ಮುಹೂರ್ತದ ಸಮಯದಲ್ಲಿ ಬೆಂಗಳೂರಿನಲ್ಲಿ ಓದುಗರ ಕೈಸೇರಲಿವೆ.
ಎಂದಿನಂತೆ, ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ 'ವಾಡಿಯಾ ಸಭಾಂಗಣ' ಪುಸ್ತಕ ಪ್ರಸವಕ್ಕೆ ಸಜ್ಜಾಗಲಿದೆ. ಓದುಗರೆ ಗಮನಿಸಿ, ಬೆಳಿಗ್ಗೆ 9.30ಕ್ಕೆ ಉಪಹಾರ ಕೂಡ ನಿಮಗಾಗಿ ಕಾದಿರುತ್ತದೆ.
ಯಾವ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು : ದೇವರ ಹುಚ್ಚು (ಕಾದಂಬರಿ), ಮಹಾನಗರ (ಗ್ರಹಿಕೆಗಳು) ಮತ್ತು ರಾಯಭಾಗದ ರಹಸ್ಯ ರಾತ್ರಿ (ಕತೆಗಳು - ಎರಡನೇ ಮುದ್ರಣ).
ಪುಸ್ತಕ ಬಿಡುಗಡೆ : ನಾಗತಿಹಳ್ಳಿ ಚಂದ್ರಶೇಖರ್, 'ಉಂಡೂ ಹೋದ ಕೊಂಡೂ ಹೋದ' ಕನ್ನಡ ಚಲನಚಿತ್ರ ಖ್ಯಾತಿಯ ಲೇಖಕ ಮತ್ತು ನಿರ್ದೇಶಕ.
ಮುಖ್ಯ ಅತಿಥಿಗಳು : ಟಿ.ಎನ್. ಸೀತಾರಾಂ (ಟಿವಿ ಧಾರಾವಾಹಿ ನಿರ್ದೇಶಕ), ಅನಂತ್ ಚಿನಿವಾರ್ (ಜನಶ್ರೀ ಟಿವಿ ವಾಹಿನಿಯ ಮುಖ್ಯಸ್ಥ) ಮತ್ತು ಕುಮಾರಿ ನೀತೂ (ಬೇರು ಖ್ಯಾತಿಯ ಚಲನಚಿತ್ರ ನಟಿ).
ಉಪಸ್ಥಿತಿ : ಗಿರೀಶ್ ರಾವ್ (ಸಾಹಿತಿ ಮತ್ತು ಪತ್ರಕರ್ತ)
ಪ್ರಕಟಣೆ : ಅಂಕಿತ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications