150545ಪುಸ್ತಕಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ/movies/headlines/2009/01/08-75-books-for-75-years-of-kannada-cinema-kfcc.htmlಕನ್ನಡ ಚಿತ್ರರಂಗದ ಅಮೃತಮಹೋತ್ಸವ ಸಂದರ್ಭದಲ್ಲಿ 75 ಪುಸ್ತಕಗಳು ಪ್ರಕಟಣೆಗೆ ಸಜ್ಜಾಗುತ್ತಿವೆ. ಕನ್ನಡ ಚಿತ್ರರಂಗ ಕುರಿತಾದ ಮಾಹಿತಿ ಬರವನ್ನು ತುಂಬಲಿರುವ ಈ 75 ಪುಸ್ತಕಗಳಿಗೆ ಸ್ವಾಗತ. ನಮ್ಮ ಚಿತ್ರರಂಗದ ಬಗೆಗಿನ ಲಭ್ಯ ಆಕರ ಗ್ರಂಥಗಳು ತೀರಾತೀರ ಕಡಿಮೆ. ಇಂಥ ಮಾಹಿತಿ ಅಭಾವದ ಸನ್ನಿವೇಶದಲ್ಲಿ ಆಗಿಹೋದ ಮಹಾನುಭಾವರುಗಳ ಬಗೆಗಿನ ವಿವರಗಳನ್ನು ಕಲೆಹಾಕಿ ಪುಸ್ತಕ ಬರೆಯುವಾಗ ಒಂದೆರಡು ತಪ್ಪುಗಳಾದರೂ 33964http://kannada.oneindia.com/img/2009/01/08-jayamala-kfcc1e.jpg150545ಪುಸ್ತಕಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?/movies/headlines/2009/02/27-list-of-75-cine-books-for-amrutha-mahotsava.htmlಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದೆ. ಸಾಹಿತಿ, ಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ಎಪ್ಪತ್ತೈದು ಪುಸ್ತಕಗಳು ಮಾರ್ಚ್ 2ರಂದು ಬಿಡುಗಡೆಯಾಗಲಿವೆ. ಆಗಿಹೋದ ಮಹಾನುಭಾವರುಗಳ ಎಪ್ಪತ್ತೈದು ಪುಸ್ತಕಗಳ ಪಟ್ಟಿ ಇಲ್ಲಿದೆ. 34903http://kannada.oneindia.com/img/2009/02/27-baraguru1.jpg150545ಪುಸ್ತಕಕೈದಿಗಳ ಕಥನ, ನಾ ತುಕಾರಾಂ ಅಲ್ಲ ಕೃತಿಗಳ ಅರ್ಪಣೆ/literature/book/2009/0207-naa-tukaram-alla-naku-tanti-prakashana.htmlಬೆಂಗಳೂರು, ಫೆ.27: ನಾಕುತಂತಿ ಪ್ರಕಾಶನ ಹೊರತಂದಿರುವ ಗಣೇಶ್ ಅಮೀನಗಡ ಅವರ 'ಕೈದಿಗಳ ಕಥನ' ಮತ್ತು ಎಸ್ ಸುರೇಂದ್ರನಾಥ್ ಅವರ 'ನಾ ತುಕಾರಾಂ ಅಲ್ಲ' ಕೃತಿಗಳು ಮಾರ್ಚ್ 1ರಂದು ಬಿಡುಗಡೆಯಾಗಲಿವೆ. ಕೈದಿಗಳ ಕಥನ ಪುಸ್ತಕವನ್ನು ಡಾ.ಚಂದ್ರಶೇಖರ ಪಾಟೀಲ ಹಾಗೂ ನಾ ತುಕಾರಾಂ ಅಲ್ಲ ಕೃತಿಯನ್ನು ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು. ಪುಸ್ತಕ ಗಳ ಕುರಿತು ಸಾಹಿತಿ ವಿವೇಕ 34912http://kannada.oneindia.com/img/2009/02/27-kaidigala-kathana1.jpg150545ಪುಸ್ತಕಅಮೃತ ಮಹೋತ್ಸವ ಪುಸ್ತಕಗಳು ಅನಾವರಣ/movies/headlines/2009/03/02-rameshwar-thakur-releases-75-kannada-cine-books.htmlಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಆಗಿಹೋದ ಮಹಾನುಭಾವರ 75 ಕನ್ನಡ ಪುಸ್ತಕಗಳನ್ನು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸೋಮವಾರ ಬಿಡುಗಡೆ ಮಾಡಿದರು. ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಚಿತ್ರರಂಗದ ಸಾಧನೆಗಳನ್ನು ಮೆಲುಕು ಹಾಕುತ್ತಿರುವ ಈ ಕಾರ್ಯಕ್ರಮಅನನ್ಯ ಎಂದು ಅವರು ಮನಸಾರೆ ಶ್ಲಾಘಿಸಿದರು.ಕನ್ನಡ ಚಿತ್ರರಂಗಕ್ಕ್ಕೆ ಅನಂತ ಅಭಿನಂದನೆಗಳನ್ನು ತಿಳಿಸಿದ ಅವರು ಡಾ.ರಾಜ್ ಕುಮಾರ್, ಎಚ್ ಎಲ್ ಎನ್ ಸಿಂಹ, ಹುಣಸೂರು 34945http://kannada.oneindia.com/img/2009/03/02-rameshwar-thakur3.jpg150545ಪುಸ್ತಕಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ /movies/controversy/2009/03/06-actor-darshan-upset-with-kfcc-attitude.htmlಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿತ್ತು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ತೂಗುದೀಪ ಶ್ರೀನಿವಾಸ್ ಕುರಿತ ಪುಸ್ತಕ ಪ್ರಕಟಿಸದೇ ಇರುವ ಬಗ್ಗೆ ನಟ ದರ್ಶನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತೂಗುದೀಪ ಶ್ರೀನಿವಾಸ್ ಕುರಿತ ಒಂದೇ ಒಂದು 35050http://kannada.oneindia.com/img/2009/03/06-darshan-gaja2.jpgnews"> ಕಲಾಕ್ಷೇತ್ರದಲ್ಲಿ ಆಶೀಶ್ ನಂದಿ ಉಪನ್ಯಾಸ | K.V Subbanna|Akshra Prakashana|English essays|Ashish Nandy|URA| ಸುಬ್ಬಣ್ಣ ಅವರ ಪುಸ್ತಕ ಬಿಡುಗಡೆಗೆ ಬನ್ನಿ - Kannada Oneindia

ಕಲಾಕ್ಷೇತ್ರದಲ್ಲಿ ಆಶೀಶ್ ನಂದಿ ಉಪನ್ಯಾಸ

ಕೆ.ವಿ.

ಸುಬ್ಬಣ್ಣ
ಅವರ
ಆಯ್ದ
ಪ್ರಬಂಧಗಳ
ಇಂಗಿಷ್
ಅನುವಾದ
ಪುಸ್ತಕ
ರೂಪದಲ್ಲಿ
ಹೊರಬರುತ್ತಿದೆ.
ಪ್ರಬಂಧ
ಸಂಕಲನ
ಇದೇ
ಭಾನುವಾರ
26ರಂದು
ಬೆಂಗಳೂರಿನ
ರವೀಂದ್ರ
ಕಲಾಕ್ಷೇತ್ರದಲ್ಲಿ
ಬಿಡುಗಡೆ
ಆಗುತ್ತಿದೆ.
ಸಮಯ
ಬೆಳಗ್ಗೆ
9.30.
ಸುಬ್ಬಣ್ಣ
ಅವರ
ಬರಹಗಳ
ಅಭಿಮಾನಿಗಳು
ಮತ್ತು
ಪುಸ್ತಕಲೋಕದ
ಪ್ರಿಯರು
ಕಾರ್ಯಕ್ರಮಕ್ಕೆ
ಆಗಮಿಸಬೇಕೆಂದು
ದೇಶಕಾಲ
ಮಾಸಿಕ
ಪತ್ರಿಕೆಯ
ಸಂಪಾದಕ
ವಿವೇಕ್
ಶಾನ್
ಭಾಗ್
ಕೋರಿದ್ದಾರೆ.
ಪ್ರಕಾಶಕರು:
ಅಕ್ಷರ
ಪ್ರಕಾಶನ,
ಹೆಗ್ಗೋಡು,
ಸಾಗರ-577
417.

id="toptextpromo">

ಪುಸ್ತಕ

ಬಿಡುಗಡೆ:
ಯು.
ಆರ್.
ಅನಂತಮೂರ್ತಿ;
ಕೃತಿ
ಕುರಿತು
ಮಾತು:
ರಾಮಚಂದ್ರ
ಗುಹ;
ಮತ್ತು
ವಿಶೇಷ
ಉಪನ್ಯಾಸ:
ಅಶೀಶ್
ನಂದಿ
("The
Untamed
language
of
dissent")
ಕಾರ್ಯಕ್ರಮದ
ಬಗ್ಗೆ
ಹೆಚ್ಚಿನ
ಮಾಹಿತಿ
ಮತ್ತು
ಅಕ್ಷರ
ಪ್ರಕಾಶನದ
ಇತರ
ಪ್ರಕಟಣೆಗಳ
ಬಗೆಗೆ
ಓದುಗರು
ಬರೆಯಬಹುದು
[email protected]

id='are-slot-1'
class='oiad
oi-axt
oiadv'>
id='top-searched-articles'>

ಹಾಡುಗಾರಿಕೆ:

ಮುಂಜಾನೆ
ಬೆನಕ
ನಾಟಕ
ತಂಡದಿಂದ
ಪು
ತಿ
ನರಸಿಂಹಾಚಾರ್
ವಿರಚಿತ
'ಗೋಕುಲ
ನಿರ್ಗಮನ'ದೃಶ್ಯ
ಕಾವ್ಯದ
ಆಯ್ದ
ಗೀತೆಗಳ
ಗಾಯನವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+