ಹೇಗೆ ಎಸೆದರೂ ನೆಲಕ್ಕೆ ಬೀಳುವ ಬ್ರಾಹ್ಮಣರು ಬೆಕ್ಕಿನಂತೆ

ಬೆಳಗಾವಿಯಲ್ಲಿ ಸಹೃದಯರೊಂದಿಗೆ ಗುರುವಾರ ಮುಖಮುಖಿಯಾಗಿದ್ದ ಅನಂತಮೂರ್ತಿಯವರ ಸಂವಾದದ ಮುಖ್ಯಾಂಶಗಳನ್ನು ಈಗಾಗಲೇ ಓದಿದ್ದೀರಿ. ಆ ವರದಿಯಲ್ಲಿ ಬಿಟ್ಟು ಹೋದ ಕೆಲವು ಮುಖ್ಯ ಅಂಶಗಳು : ಬ್ರಾಹ್ಮಣರಿಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಬ್ರಾಹ್ಮಣರು ಬೆಕ್ಕಿನಂತೆ. ಹೇಗೆ ಎಸೆದರೂ ಕಾಲೂರಿ ನೆಲಕ್ಕೆ ಬೀಳುವ ಬೆಕ್ಕಿನ ಶಕ್ತಿ ಬ್ರಾಹ್ಮಣರಿಗೂ ಇದೆ.

ಬ್ರಾಹ್ಮಣರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದಾಗ, ಕೈಗಾರಿಕಾ ಕ್ಷೇತ್ರಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು. ಬ್ರಾಹ್ಮಣರನ್ನು ಬೈದರೆ ಹೊಡೆಯುವುದಿಲ್ಲ . ಬೇರೆ ಜಾತಿಯವರನ್ನು ಬೈದರೆ ಹೊಡೆಯುತ್ತಾರೆ. ಪಿ.ಲಂಕೇಶ್‌ ಕನ್ನಡದ ಅತ್ಯುತ್ತಮ ಲೇಖಕರು. ಆದರೆ ಪ್ರತಿವಾರ ಬರೆಯಬೇಕಾದ ತುರ್ತಿನಿಂದ ಅವರು ರಂಜನೀಯವಾಗಿ ಬರೆಯಲು ಪ್ರಯತ್ನಿಸಿದರು.

ಸೃಜನಶೀಲ ಲೇಖಕ ಈ ರೀತಿ ಗರ್ಭ ಧರಿಸುವುದು ಒಳ್ಳೆಯದಲ್ಲ . ಯಾವ ಭಾಷೆ ಸ್ವತಂತ್ರ ಧರ್ಮ ಗ್ರಂಥ ಹೊಂದಿರುತ್ತದೆಯೋ ಅದು ಶ್ರೇಷ್ಠ ಭಾಷೆ. ವೀರಶೈವ ಧರ್ಮದ ಭಾಷೆ ಕನ್ನಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+