ಕೆಲವು ಪುರುಷರು ವಯಸ್ಸಾದ ಮಹಿಳೆಯರ ಪ್ರೀತಿಯ ಬಲೆಗೆ ಬೀಳಲು ಕಾರಣವೇನು.?-ಅಂತಹದ್ದೇನಿದೆ ಇದ್ರಲ್ಲಿ.?
ಸಾಮಾನ್ಯವಾಗಿ ಹಲವು ಮಂದಿ ಪುರುಷರು ಕೆಲವು ಮಹಿಳೆಯರ ಕಡೆ ಮಾತ್ರ ಗಮನಹರಿಸುತ್ತಾರೆ. ಅದರಲ್ಲೂ ಹುಡುಗಿಯರನ್ನು ಲೆಕ್ಕಕ್ಕೆ ಇಡದೇ, ವಯಸ್ಸಾಗಿರುವ ಮಹಿಳೆಯರು ಅಂದರೆ ಆಂಟಿಯರ ಕಡೆಗೆ ಹೆಚ್ಚಾಗಿ ವಾಲುತ್ತಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಹಾಗಂತ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ. ಕೆಲವೇ ಕಲವು ಮಂದಿ ಪುರುಷರು ಮಾತ್ರ ವಸ್ಸಾದ ಮಹಿಳೆಯರ ಪ್ರೀತಿಯ ಬಲೆಗೆ ಬೀಳುತ್ತಾರೆ. ಚ್ಯೂರಿಟಿ ಇರುವ ಕೆಲವರು ಯೋಚನೆ ಮಾಡಿಯೇ ಇಂತಹ ಪ್ರೀತಿಯ ಬಲೆಗೆ ಅನ್ನುವುದಕ್ಕಿಂತ, ಹೊಂದಾಣಿಕೆಯ ದೃಷ್ಟಿಯಿಂದ ವಯಸ್ಸಾದ ಮಹಿಳೆಯರ ಗಮನಹರಿಸುತ್ತಾರೆ ಅಂತಾ ಹೇಳಬಹುದು. ಹಾಗಂತ ಇನ್ನುಳಿದವರಿಗೆ ಮೆಚ್ಯೂರಿಟಿ ಇರುವುದಿಲ್ಲ ಅಂತಲ್ಲ.

ಇನ್ನು ಮೆಚ್ಯೂರಿಟಿ ಅಂದರೆ ವಯಸ್ಸಾದ ಮಹಿಳೆಯರನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಹೆಚ್ಚು ಪ್ರಬುದ್ಧರಾಗಿರುವವರು ವಯಸ್ಸಾದ ಮಹಿಳೆಯರಿಗೆ ಆದ್ಯತೆ ನೀಡುತ್ತಾರೆ. ಇವರು ತಮ್ಮ ಆಲೋಚನೆಗಳನ್ನು ಸುಲಭವಾಗಿ ಹಂಚಿಕೊಳ್ಳಲು ಮತ್ತು ಮುಕ್ತ ಸಂಭಾಷಣೆಲ್ಲಿ ತೊಡಗಲು ಈ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.
ತಮ್ಮ ಸಾಮರ್ಥ್ಯ ವಿಚಾರಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಇದನ್ನು ಸಮಸ್ಯೆಯಾಗಿ ಅಥವಾ ತಪ್ಪು ಎಂದು ಪರಿಗಣಿಸಲಾಗುವುದಿಲ್ಲ. ಯಾಕೆಂದರೆ ಅದು ಅವರವರ ವಯಕ್ತಿಯ ವಿಚಾರವಾಗಿರುತ್ತದೆ. ಆತ್ಮವಿಶ್ವಾಸವುಳ್ಳವರು ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರತ್ತ ಬೇಗ ಆಕರ್ಷಕರಾಗುತ್ತಾರೆ. ಅವರು ಏನೇ ಆಗಿರಲಿ, ಯಾವುದೇ ಯೋಚನೆಗಳಿಲ್ಲದೆ, ಸಂತೃಪ್ತಿಯಿಂದ ಜೀವನ ನಡೆಸುತ್ತಿರುತ್ತಾರೆ. ಇತರರಿಗಾಗಿ ಬದಲಾಗಬೇಕೆಂದ ಕಿರಿಕಿರಿ ಇರುವುದಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಮುಚ್ಚುಮರೆಗೆ ಅವಕಾಶವಿರುವುದಿಲ್ಲ.
ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಯಾವುದೇ ಕಿರಿಕಿರಿಯಿಲ್ಲದೆ, ಸ್ವತಂತ್ರವಾಗಿರಲು ಬಯಸುತ್ತಾರೆ. ಅವರು ಇಷ್ಟಪಟ್ಟವರೊಂದಿಗೆ ಯಾವುದೇ ಸಂಕೋಚವಿಲ್ಲದೆ ಜೀವನ ಸಾಗಿಸಲು ಇಷ್ಟಪಡುತ್ತಾರೆ. ಇನ್ನು ಇಂತಹ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಅನ್ವೇಷಣೆಗಳು, ಪ್ರವಾಸಗಳು, ಹಲವು ಹವ್ಯಾಸಗಳನ್ನು ಆನಂದಿಸುತ್ತಾರೆ. ಅಂದರೆ, ಅವರು ಯಾವುದೇ ಸ್ಥಳ ಅಥವಾ ಪರಿಸರದಲ್ಲಿ ಬೆರೆಯಲು ಹಿಂಜರಿಕೆ ಪಡುವುದಿಲ್ಲ. ಸ್ವತಂತ್ರರಾಗಿರುವ ಮಹಿಳೆಯ ಕಡೆಗೆ ಆಕರ್ಷಿತರಾಗುತ್ತಾರೆ.
ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಯಾವುದೇ ಸಂಕೋಚವಿಲ್ಲದೆ ತಮ್ಮ ಸ್ವಂತ ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಇನ್ನು ಇಂತಹವರು ಹೊಸ ಅನುಭವಗಳು, ಹೊಸ ವಿಚಾರಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ಬದುಕಲು ಬಯಸುವ ಜನರು ಇತರರಿಂದ ಕಲಿಯುವುದು ತಪ್ಪು ಅಥವಾ ಕೀಳು ಎಂದು ಎಂದಿಗೂ ಹಿಂಜರಿಯುವುದಿಲ್ಲ. ಅಲ್ಲದೆ, ಒಂದು ವಿಷಯವನ್ನು ಮಹಿಳೆಯರ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಗೌರವಿಸುತ್ತಾರೆ.












Click it and Unblock the Notifications