ಮಲ್ಯ ಉಳಿಸಿ, ಎಲ್ಲರೂ ಜಾಸ್ತಿ ಯುಬಿ ಎಣ್ಣೆ ಹೊಡಿರಿ

ತುಷಾರ್ ಗಾಂಧಿ ಟ್ವೀಟ್: Now I know why models on the KF Calendar are so skimpily dressed. Mallaya can't afford to spend on any more clothes.
***
ಹರ್ಷಮೊರಾಖಿಯಾ: Vijay Mallya may pledge his would-be daughter in law i.e.Dipika for seeking cheaper bank loans....................
***
ಅನ್ಷುಮನ್06: Breaking :: According to our reliable sources >> Vijay Mallya is ready to pose for "Kingfisher Calender" to save his company
***
ಮನ್ ದೀಪ್: ಜೆಟ್ ಏರ್ ವೇಸ್ ನ ನರೇಶ್ ಗೋಯಲ್ ಹಾಗೂ ವಿಜಯ್ ಮಲ್ಯ ಕೈ ಜೋಡಿಸಿದರೆ ಹೊಸ ಏರ್ ಲೈನ್ಸ್ ಗೆ ಯಾವ ಹೆಸರಿಡಬಹುದು? GOLMAL!
***
daddy_san: ಸಿದ್ದಾರ್ಥ್ ಮಲ್ಯ ತಲೆ ಕೂದಲಿಗೆ ಬಳಸುವ ಜೆಲ್ ಗೆ ಮಾಡಿದ ಖರ್ಚು ಉಳಿಸಿದ್ದರೆ ಕಿಂಗ್ ಫಿಷರ್ ನೆಮ್ಮದಿಯಿಂದ ಹಾರಾಡುತ್ತಿತ್ತು.
Vidhu07 Vidhu Aul: Am I the only one who can't figure out how Vijay Mallya has the money to spend on F1











Click it and Unblock the Notifications