ನಥಿಂಗ್.... ಹನುಮಂತ ಎಂಟರ್ಡ್ ಲಂಗಾ.. !!
ಮಲೆಯಾಳಿ ಡಾಕ್ಟರ್ ರೊಬ್ಬರಿಗೆ ಟಿವಿಯಲ್ಲಿ ಬರುವ ರಾಮಾಯಣ ನೋಡುವ ಹುಚ್ಚು.. ತನ್ನ ಮಲೆಯಾಳಿ ನರ್ಸ್ ನಲ್ಲಿ ಡಾಕ್ಟರ್ ಕೇಳುತ್ತಾನೆ..
ಡಾಕ್ಟರ್: ವಾಟ್ ಹ್ಯಾಪನ್ ಎಸ್ಟರ್ಡೇ
ನರ್ಸ್: ನಥಿಂಗ್.... ಹನುಮಂತ ಎಂಟರ್ಡ್ ಲಂಗಾ.. (ಲಂಕಾ)
***
75 ವರ್ಷದ ದಂಪತಿಗಳಿಗೆ ಗಂಡು ಮಗು ಹುಟ್ಟಿರುತ್ತದೆ. ಮಗುವನ್ನು ನೋಡೋಕೆ ಹೋದ ಗುಂಡ ಮಗುವನ್ನು ನೋಡಿ ಏನಂತಾನೆ ಗೊತ್ತಾ?
ಛೀ.. ಕಳ್ಳ..ಎಲ್ಲಾ ಅಪ್ಪನ ತರಾನೆ.. ಒಂದು ಹಲ್ಲು ಕೂಡಾ ಇಲ್ಲಾ..
***
ರಾಜಕಾರಿಣಿ: ಡ್ರೈವರ್, ಇವತ್ತು ಕಾರ್ ನಾನು ಓಡಿಸ್ತೀನೀ..
ಡ್ರೈವರ್: ಸಾರ್. ಇದು ಕಾರ್.. ಸರಕಾರ ಕೆಟ್ಟೋಯ್ತಾ.. ಎಲ್ರೂ ಓಡ್ಸೋಕೆ..
***
ಮರಿಗುಂಡ: ಅಮ್ಮಾ. ನಮ್ಮಪ್ಪಾ ತುಂಬಾ ಸಭ್ಯಸ್ಥರು..
ಗುಂಡಿ: ಅದು ಹೇಗೆ ಹೇಳ್ತೀಯಾ?
ಮರಿಗುಂಡ: ಹೊರಗಡೆ ಯಾವುದೇ ಹುಡುಗಿ/ಆಂಟಿಗಳು ಎದುರು ಬಂದರೆ ಒಂದು ಕಣ್ಣು ಮುಚ್ಚಿಕೊಂಡು ಬಿಡ್ತಾರೆ..












Click it and Unblock the Notifications