ರೀ ಹಿಂದ್ಗಡೆ ಸೀಟ್ ನವನು ನನ್ನ ಕಾಲನ್ನು ಮುಟ್ಟುತ್ತಿದ್ದಾನೆ..

ಗಂಡ, ಹೆಂಡತಿ ಸಿನಿಮಾ ನೋಡಲು ಹೋಗ್ತಾರೆ..
ಹೆಂಡತಿ: ರೀ. ರೀ..
ಗಂಡ: ಏನೇ ಅದು..
ಹೆಂಡತಿ: ರೀ ಹಿಂದ್ಗಡೆ ಸೀಟ್ ನವನು ನನ್ನ ಕಾಲನ್ನು ಮುಟ್ಟುತ್ತಿದ್ದಾನೆ..
ಗಂಡ: ಹಿಂದೆ ತಿರುಗಿ ನಿನ್ನ ಮುಖ ತೋರಿಸು.. ಆಗ ಮುಟ್ಟುವುದನ್ನು ನಿಲ್ಲಿಸುತ್ತಾನೆ..
***
ಗುಂಡಿ: ಸಾರ್.. ನಿನ್ನೆ ರಾತ್ರಿ ಕಳ್ಳ ಮನೆಗೆ ಬಂದು ಎಲ್ಲಾ ದೋಚಿಕೊಂಡು ಹೋಗ್ಬಿಟ್ಟಾ ಸಾರ್..
ಪೋಲೀಸ್: ಆದ್ರೆ ನಿಮ್ಮ ಬಳಿ ಪಿಸ್ತೂಲ್ ಇತ್ತಲ್ಲಾ ಮೇಡಂ
ಗುಂಡಿ: ಇತ್ತು ಸಾರ್.. ಅದನ್ನು ಬಚಿಟ್ಕೊಂಡು ಬಿಟ್ಟೆ. ಇಲ್ಲಾಂದ್ರೆ ಅದು ಕೂಡಾ ಕಳ್ಳನ ಪಾಲಾಗ್ತಿತ್ತು.
***
ಗುಂಡ: ಲೋ ತಿಮ್ಮ, ಯಾಕೋ ನೀನು ಇಷ್ಟು ಕಂಜೂಸ್.
ತಿಮ್ಮ: ಎನಕಪ್ಪಾ?
ಗುಂಡ: ಛತ್ರಿ ತೂತು ಆಗಿದೆ ಕಣೋ, ಬೇರೆ ಛತ್ರಿ ತಗೊಳೋ
ತಿಮ್ಮ: ಇರ್ಲಿ ಬಿಡಪ್ಪಾ.. ಮಳೆ ನಿಂತು ಹೋದ್ರೆ ನನಗೆ ಹೇಗೆ ಗೊತ್ತಾಗ ಬೇಕು..
***
ಗುಂಡ: ಲೋ.. ನಿನ್ನ ಮಗ ನೋಡೋಕೆ ನಿನ್ನ ತರಾನೆ ಇದೆ ಕಣೋ?
ತಿಮ್ಮ: ಮೆತ್ತಗೆ ಹೇಳೋ.. ಅದು ಪಕ್ಕದಮನೆ ಮಗು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+