ಬಾಂಬ್ ಸಿಡಿದ್ರೂ ಪರವಾಗಿಲ್ಲ, ನನ್ ಬಳಿ ಇನ್ನೆರಡಿವೆ!

Jokes for the day
ಗುಂಡ : ನಾವಿಬ್ಬರು ಆ ಬಿಲ್ಡಿಂಗ್ ಗೆ ಬಾಂಬ್ ಇಡಲು ಕಾರಿನಲ್ಲಿ ಹೋಗೋಣಾ..
ತಿಮ್ಮ : ಒಂದು ವೇಳೆ ದಾರಿ ಮಧ್ಯದಲ್ಲಿ ಬಾಂಬ್ ಸಿಡಿದರೆ?
ಗುಂಡ : ಚಿಂತೆ ಮಾಡಬೇಡ.. ನನ್ನ ಬಳಿ ಇನ್ನೆರಡು ಬಾಂಬ್ ಇವೆ.

***
ಮರಿಗುಂಡ ಓದಿನಲ್ಲಿ ಹಿಂದೆ ಬಿದ್ದಿದ್ದ. ಇದಕ್ಕಾಗಿ ಗುಂಡನನ್ನು ಮೇಷ್ಟ್ರು ಸ್ಕೂಲಿಗೆ ಕರೆಸಿಕೊಳ್ಳುತ್ತಾರೆ.
ಮೇಷ್ಟ್ರು : ರೀ ಗುಂಡ.. ನಿಮ್ಮ ಮಗ ವೆಸ್ಟ್ ಬಾಡೀರಿ. ಅವನು ಮಾರ್ಕ್ಸ್ ತೆಗೆದುಕೊಂಡಿದ್ದು ನೋಡಿ.. ಇಂಗ್ಲಿಷ್ ನಲ್ಲಿ 2, ಲೆಕ್ಕದಲ್ಲಿ 5, ವಿಜ್ಞಾನದಲ್ಲಿ 7, ಸೋಶಿಯಲ್ ನಲ್ಲಿ 8, ಹಿಂದಿಯಲ್ಲಿ 3, ಟೋಟಲ್ 25.
ಗುಂಡ : ಟೋಟಲ್ ನಲ್ಲಿ ಚೆನ್ನಾಗಿಯೇ ಮಾಡಿದ್ದಾನಲ್ಲಾ.. ಈ ಸಬ್ಜೆಕ್ಟ್ ಗೆ ಟ್ಯೂಶನ್ ಹೋಗಿರಲಿಲ್ಲಾ.

***
ತಿಮ್ಮ ಮತ್ತು ಅವನ ಮಗ ಬಾರ್ ಗೆ ಹೋಗುತ್ತಾರೆ.
ತಿಮ್ಮ : ವೈಟರ್, ಒಂದು ಬೀರ್ ಮತ್ತು ಒಂದು ಐಸ್ ಕ್ರೀಮ್ ತೆಗೊಂಡುಬಾಪ್ಪಾ.
ಮರಿ ತಿಮ್ಮ : ಯಾಕಪ್ಪಾ ನೀನ್ ಬೀರ್ ಹೊಡಿಯೋಲ್ವಾ?

***
ಗುಂಡ : ಇವತ್ತೂ ಟೀವಿನಲ್ಲಿ 30 ಅಡಿ ಇರುವ ಹಾವು ತೋರಿಸುತ್ತಾರೆ.
ತಿಮ್ಮ : ಹೌದಾ.. ನನಗೆ ನೋಡೋಕ್ಕಾಗಲ್ಲಾ ಬುಡು.
ಗುಂಡ : ಯಾಕೆ?
ತಿಮ್ಮ : ನನ್ ಮನೇಲಿ 21 ಇಂಚ್ ಟಿವಿ ಇರೋದು ಕಣೋ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+