ಹೆಂಡತಿ ತಪ್ಪಿಸಿಕೊಂಡರೆ ಪಾಪ ಪಾಂಡುಗೆ ಖುಷಿ!


ಪಾಪ ಪಾಂಡು : ಸ್ವಾಮಿ, ನನ್ನ ಹೆಂಡತಿ ಕಾಣೆಯಾಗಿದ್ದಾಳೆ.

ಪೋಸ್ಟ್‌ಮಾಸ್ಟರ್‌ : ಇದು ಪೋಸ್ಟ್‌ ಆಫೀಸ್‌. ಪೊಲೀಸ್‌ ಸ್ಟೇಶನ್‌ನಲ್ಲಿ ಕಂಪ್ಲೆಂಟ್‌ ಕೊಡಿ.

ಪಾಪ ಪಾಂಡು : ಏನು ಮಾಡ್ಲಿ ಸ್ವಾಮಿ? ನನಗೆ ಬಹಳ ಖುಷಿಯಾಗಿದೆ. ಆ ಖುಷಿಯಲ್ಲಿ ಎಲ್ಲಿಗೆ ಹೋಗಬೇಕೋ ಅರ್ಥಾನೇ ಆಗ್ತಿಲ್ಲ.

***

ರಾಮು : ಜೀವನದಲ್ಲಿ ನೀನು ಏನು ಆಗಬೇಕೆಂದು ಆಸೆ ಪಟ್ಟಿದ್ದೀಯಾ?

ಶಾಮು : ನನ್ನ ತಂದೆಯಂತೆ ಡಾಕ್ಟರ್‌ ಆಗಬೇಕೆಂದು ಆಸೆಪಟ್ಟಿದ್ದೀನಿ.

ರಾಮು : ಹಾಗಾದರೆ ನಿಮ್ಮ ತಂದೆ ಡಾಕ್ಟರಾ?

ಶಾಮು : ಇಲ್ಲ, ಅವರೂ ಡಾಕ್ಟರ್‌ ಆಗಬೇಕೆಂದು ಆಸೆಪಟ್ಟಿದ್ದರು.

***

ಡಾಕ್ಟರ್‌: ಕುಡಿತ ಆರೋಗ್ಯಕ್ಕೆ ಹಾನಿಕರ. ಈ ವಿಷಯವಾಗಿ ನಿಮ್ಮಲ್ಲಿ ಮಾತನಾಡುವುದಿದೆ.

ಪುಢಾರಿ: ಓಕೆ, ಈ ದಿನ ಸಂಜೆ ಬಾರ್‌ನಲ್ಲಿ ಮೀಟ್‌ ಮಾಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+