ನಿಮ್ಮ ಗಮನಕ್ಕೆ ಏಳು ಎಸ್ಸೆಮ್ಮೆಸ್ ಗಾದೆಗಳು
1. ಮಾತು ಬೆಳ್ಳಿ, ಎಸ್ಸೆಮ್ಮೆಸ್ ಬಂಗಾರ.
2. ಮಾತು ಮನೆ ಕೆಡಿಸಿತು, ಎಸ್ಸೆಮ್ಮೆಸ್ ತಲೆ ಕೆಡಿಸಿತು.
3. ಎಸ್ಸೆಮ್ಮೆಸ್ ನಲ್ಲಿ ಹೋದ ಮಾನ, ಕಾಲ್ ಮಾಡಿದ್ರೂ ಬರಲ್ಲ.
4. ಪಾಪಿ ಟವರ್ ಹತ್ತಿದ್ರೂ ಚೋಟುದ್ದ ನೆಟ್ ವರ್ಕ್.
5. ಕಂಡವರ ಸೆಲ್ಲಿಂದ ಕಾಲ್ ಮಾಡೋಣೇ ಜಾಣ.
6. ಕೋತಿ ವನ ಕೆಡಿಸಿತು, ಎಸ್ಸೆಮ್ಮೆಸ್ ಮನ ಕೆಡಿಸಿತು.
7. ಕಾಲ್ ಮಾಡುವವನು ಕುರಿ, ಎಸ್ಸೆಮ್ಮೆಸ್ ಮಾಡುವವನು ನರಿ.












Click it and Unblock the Notifications