ಸಾಂತನಿಗೆ ಬುದ್ಧಿ ಇಲ್ಲ ..ಇದು ಕಪ್ಪೆಗೂ ಗೊತ್ತು!


ಕಪ್ಪೆ : ನಿನಗೆ ಬುದ್ದಿ ಇಲ್ಲ

ಸಾಂತ : ಇದೆ

ಕಪ್ಪೆ : ಇಲ್ಲ ಚೂರೂ ಇಲ್ಲ

ಸಾಂತ : ಇದೆ ಇದೇ....

ನಿನಗೆ ಬುದ್ದಿ ಸ್ವಲ್ಪನೂ ಇಲ್ಲ ಎಂದು ಘೋಷಿಸಿ ಕಪ್ಪೆ ಬಾವಿಗೆ ಹಾರಿತು..

ಸಾಂತ : ಭಗವಾನ್‌. ಇಷ್ಟಕ್ಕೆಲ್ಲ ಯಾರ್ಯಾರು ಆತ್ಮಹತ್ಯೆ ಮಾಡ್ಕೊತಾರಾ?

***

65 ಮೈಲಿ ವೇಗಮಿತಿ ಅಂತ ಇತ್ತು. ಆದರೆ ಸಾಂತ 85 ಮೈಲಿ ವೇಗದಲ್ಲಿ ಗಾಡಿ ಓಡಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.ಅವನನ್ನು ಕೋರ್ಟಿಗೆ ಎಳೆಯಲಾಗಿತ್ತು.

ನ್ಯಾಯಾಧೀಶ : ಏನ್‌ ಬೇಕು ನಿನಗೆ 30 ದಿವಸನಾ? 3000 ಡಾಲರಾ?

ಸಾಂತಾ : ದುಡ್ಡೇ ತೊಗೊಳೊದು ವಾಸಿ ಅಂತ ಕಾಣಿಸತ್ತೆ, ಸರ್.

***

ಸಂತಾ :ನಮ್ಮ ತಂದೆ ಧೈರ್ಯವಂತಿಕೆಗೆ ಹೆಸರಾಗಿದ್ದರು. ಒಂದ್ಸಲ ಅವರು ಸಿಂಹದ ಬೋನಿನೊಳಗೆ ಹೋಗಿದ್ದರು.
ಬಂತಾ :ಅಬ್ಬಾ ! ಅವರು ಹೊರಗೆ ಬಂದಾಗ ಜೋರು ಚಪ್ಪಾಳೆ ಗಿಟ್ಟಿಸಿರಬೇಕು. ಅಲ್ವಾ ಸಾಂತಾ?
ಸಂತಾ : ಅವರು ಹೊರಗೆ ಬಂದ್ರು ಅಂತ ನಾನು ಹೇಳಲೇ ಇಲ್ಲಾ!.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+